ಟ್ರೋಫಿ ಗೆಲ್ಲ ಬೇಕಿದ್ದ ಪ್ರಬಲ ಸ್ಪರ್ದಿಯೇ ಮನೆಯಿಂದ ಔಟ್!!
ಬಿಗ್ ಬಾಸ್ 15ನೇ ವಾರದ ವೀಕೆಂಡ್ ಎಪಿಸೋಡ್ ಶೂಟಿಂಗ್ ಈಗ ಆರಂಭಗೊಂಡಿದೆ. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವವರು ಗಿಲ್ಲಿ, ಅಶ್ವಿನಿ ಗೌಡ, ರಕ್ಷಿತ, ಧ್ರುವಂತ್, ಕಾವ್ಯ, ರಾಶಿಕ ಹಾಗೂ ರಘು. ಈ ಏಳು ಸ್ಪರ್ಧಿಗಳಲ್ಲಿ ಮೊದಲನೆಯದಾಗಿ ಸೇಫ್ ಆಗಿರುವವರು ಅಶ್ವಿನಿ ಗೌಡ. ಈ ಸೀಸನ್ನ ಕೊನೆಯ ಕಿಚನ್ ಚಪ್ಪಾಳೆ ಅಶ್ವಿನಿ ಹಾಗೂ ಧ್ರುವಂತ ಅವರಿಗೆ ಸಿಕ್ಕಿದೆ. ಉಳಿದ ಸ್ಪರ್ಧಿಗಳಲ್ಲಿ ಗಿಲ್ಲಿ, ಕಾವ್ಯ, ರಾಶಿಕ, ರಘು, ರಕ್ಷಿತ ಹಾಗೂ ಧ್ರುವಂತ್ ಇನ್ನೂ...…