ದರ್ಶನ್ ಮತ್ತು ಅಭಿ ಯನ್ನು ಮತ್ತೆ ಒಂದಾಗಿಸಲು ಮುಂದಾದ ಖ್ಯಾತ ನಟ !! ಯಾರು ನೋಡಿ?

ದರ್ಶನ್ ಮತ್ತು ಅಭಿಷೇಕ್ ಅಂಬರೀಶ್ ಮತ್ತೆ ಒಂದೇ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ದರ್ಶನ್ ಅವರನ್ನ ಅಭಿಷೇಕ್ ಅಪ್ಪಿಕೊಂಡು ದಚ್ಚು ನಮ್ಮಣ್ಣ ಅಂತ ದೊಡ್ಡ ವೇದಿಕೆಯ ಮೇಲೆ ಡೈಲಾಗ್ ಹೊಡೆಯುವ ದಿನಗಳು ಹತ್ತಿರವಾಗ್ತಾ ಇವೆ ಇವರಿಬ್ಬರನ್ನ ಒಂದು ಮಾಡುವ ಕೆಲಸ ಧನ್ವೀರ್ ಮಾಡ್ತಾರಾ ಅಥವಾ ಕೇವಲ ತಮ್ಮ ವಾಮನ ಸಿನಿಮಾದ ಪ್ರಚಾರದ ಕಡೆ ಗಮನಹರಿಸುತ್ತಾರ ಕಾದು ನೋಡಬೇಕಿದೆ ದರ್ಶನ್ ಅವರ ತಂಡದಿಂದ ಈಗಾಗಲೇ ಹಲವರನ್ನ ಹೊರಗೆ ಹಾಕಲಾಗಿದೆ ಆದರೆ ಸಿನಿಮಾ ರಂಗದ ಹಳೆಯ ಗೆಳೆಯರ ಜೊತೆಗೆ ದರ್ಶನ್ ಯಾವುದೇ ರೀತಿಯ ಫ್ರೆಂಡ್ಶಿಪ್ ಮಾಡಿಲ್ಲ ವಿನೋದ್ ಪ್ರಭಾಕರ್ ಧನ್ವೀರ್ ಯಶಸ್ಸು ಸೂರ್ಯ ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವು ಯುವ ನಾಯಕ ನಟರ ಜೊತೆಗೆ ದಚ್ಚು ಸ್ನೇಹ ಇಂದಿಗೂ ಇದೆ
ಆದರೆ ಸುಮಲತಾ ಅವರ ಮೇಲಿನ ಮುನಿಸಿನ ಕಾರಣ ಅಭಿಷೇಕ್ ಅಂಬರೀಶ್ ಅವರ ಜೊತೆಗೂ ದರ್ಶನ್ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ ಹಿಂದೆಯಲ್ಲದರ್ಶನ್ ಅವರು ಧನ್ವೀರ್ ಒಬ್ಬರನ್ನೇ ಹಚ್ಚಿ ಕೊಂಡಿರುವುದು . ಯಾಕೆಂದ್ರೆ ಅವರ ಕಷ್ಟ ಕಾಲದಲ್ಲಿ ಅವರ ಜೊತೆ ನಿಂತು ಅವರ ಕಷ್ಟಕ್ಕೆ ನೆರವಾಗಿದ್ದಾರೆ . ಅಭಿಷೇಕ್ ಅವರು ದರ್ಶನ ನೋಡಲು ಜೈಲ್ ಗೆ ಬಂದಿದ್ದರು . ಆದರೆ ಸುಮಲತಾ ಬಂದಿಲ್ಲ ಅಂತ ಅಮ್ಮನ ಮೇಲೆ ಕೋಪ ಇದೆ ಹೊರತು ಅಭಿ ಮೇಲಲ್ಲ . ಹಾಗಾಗಿ ಧನ್ವೀರ್ ಅವರು ಈ ಇಬ್ಬರನ್ನು ಒಂದಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ ಅಂತ ತಿಳಿದು ಬಂದಿದೆ ಮತ್ತು ದರ್ಶನ್ ಅವರು ಧನ್ವೀರ್ ಮಾತನ್ನು ಕೇಳುತ್ತಾರೆ ಎಂದು ನಂಬಿಕೆ ಇದೆ
ದರ್ಶನ್ ಅವರ ಸಿನಿಮಾ ಸ್ನೇಹಿತರಾದ ವಿನೋದ್ ಪ್ರಭಾಕರ್ ಧನ್ವೀರ್ ಯಶಸ್ಸ ಸೂರ್ಯ ಪ್ರಜ್ವಲ್ ದೇವರಾಜ್ ಮತ್ತು ಅಭಿಷೇಕ್ ಅಂಬರೀಶ್ ಇವರಲ್ಲಿ ಯಾರದ್ದು ಈ ಸಿನಿಮಾ ರಿಲೀಸ್ ಆದ್ರೂ ಇವರೆಲ್ಲ ಒಟ್ಟಾಗಿ ಪ್ರಚಾರ ಮಾಡಿ ಮಾಡ್ತಾ ಇದ್ರು ಇದೀಗ ಧನ್ವೀರ್ ನಟನೆಯ ವಾಮನ ತೆರೆಗೆ ಬರಲು ಸಜ್ಜಾಗಿದ್ದು ಇದರ ಪ್ರಚಾರ ಕೆಲಸಗಳಿಗೆ ದರ್ಶನ್ ತಂಡದ ಜೊತೆಗೆ ಅಭಿಷೇಕ್ ಅಂಬರೀಶ್ ಕೂಡ ಕೈಜೋಡಿಸುವ ಸಾಧ್ಯತೆ ಇದೆ ಮತ್ತೊಂದು ಕಡೆ ದರ್ಶನ್ ಸಿನಿಮಾ ಕೆಲಸಗಳಲ್ಲಿ ಬಿಸಿಯಾಗಿದ್ದಾರೆ ಇ ಈ ನಡುವೆ ಧನವೀರ್ ನಟನೆಯ ವಾಮನ ಸಿನಿಮಾ ಏಪ್ರಿಲ್ 10ಕ್ಕೆ ಬಿಡುಗಡೆಯಾಗ್ತಾ ಇದ್ದು ಈ ಚಿತ್ರಕ್ಕೆ ದರ್ಶನ್ ಕೂಡ ಸಾತ್ ನೀಡಿದ್ದಾರೆ ಈಗಾಗಲೇ ವಿಜಯಲಕ್ಷ್ಮಿ ದರ್ಶನ್ ಈ ಚಿತ್ರದ ಒಂದು ಹಾಡನ್ನ ಬಿಡುಗಡೆ ಮಾಡಿ ಬೆಂಬಲಿಸಿದ್ರು
(video credit ; Prajaa Maarga News )