ಹುಡುಗಿಯರು ಲವ್ ಮಾಡಬೇಕಾದರೆ ಹುಡುಗರ ಈ ಐದು ಗುಣಗಳನ್ನು ನೋಡುತ್ತಾರೆ ; ನಿಮ್ಮಲಿ ಇದೆಯಾ ನೋಡಿ ?

ಹುಡುಗಿಯರು ಲವ್ ಮಾಡಬೇಕಾದರೆ ಹುಡುಗರ ಈ ಐದು ಗುಣಗಳನ್ನು ನೋಡುತ್ತಾರೆ ; ನಿಮ್ಮಲಿ ಇದೆಯಾ ನೋಡಿ ?

ಹುಡುಗಿಯರಿಗೆ ಗಂಡಸರ ಈ ಐದು ರಹಸ್ಯ ವಿಷಯಗಳನ್ನು ತಿಳಿದುಕೊಳ್ಳಲು ಹೆಚ್ಚು ಇಷ್ಟವಂತೆ ಪುರುಷನಾಗಲಿ ಮಹಿಳೆಯಾಗಲಿ ತನ್ನ ಜೀವನದ ಸಂಗಾತಿ ಹಾಗಿರಬೇಕು ಹೀಗಿರಬೇಕು ಎಂದು ಕನಸು ಕಂಡಿರುತ್ತಾರೆ ಹುಡುಗರು ಯಾವುದಾದರೂ ಹುಡುಗಿಯನ್ನು ಇಷ್ಟಪಟ್ಟರೆ ಆ ಹುಡುಗಿಯನ್ನು ಮೊದಲ ಬಾರಿ ಭೇಟಿಯಾದಾಗ ಕೆಲವು ಅಂಶಗಳನ್ನು ಗಮನಹರಿಸುತ್ತಾಳೆ ಅವು ಯಾವುವು ಹಾಗೂ ಯಾವ ರೀತಿಯ ಬದಲಾವಣೆಗಳನ್ನು ಪುರುಷರು ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ 

ಮಹಿಳೆಯರು ಯಾವ ರೀತಿಯ ಪುರುಷರನ್ನು ಇಷ್ಟಪಡುತ್ತಾರೆ ಎಂದು ತಿಳಿಯುವುದು ಕಷ್ಟವಾಗಿದೆ ಮೊದಲ ಬಾರಿಗೆ ಭೇಟಿಯಾದಾಗ ಮಹಿಳೆಯರು ಗಮನಹರಿಸುವ ವಿಷಯವೆಂದರೆ

ಮೊದಲನೆಯದಾಗಿ ಮೊದಲ ಬಾರಿ ಭೇಟಿಯಾದಾಗ ಮಹಿಳೆಯು  ಪುರುಷನ ಡ್ರೆಸ್ಸಿಂಗ್ ಸೆನ್ಸ್ ಹೇಗಿದೆ ಅವನು ಹಾಕಿರುವ ಬಟ್ಟೆಯ ಪದ್ಧತಿಯನ್ನು ಗಮನಿಸುತ್ತಾಳೆ ದುಬಾರಿ ಬಟ್ಟೆಯನ್ನು ಹಾಕಬೇಕು ಎಂದು ಅರ್ಥವಲ್ಲ ಹಾಕಿರುವ ಬಟ್ಟೆ ಅವರಿಗೆ ಸೂಟ್ ಆಗಿರಬೇಕು ಪುರುಷ ಪುರುಷರು ಹುಡುಗಿಯನ್ನು ಲವ್ ಮಾಡುವುದಾದರೆ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಅನ್ನು ಸರಿಮಾಡಿಕೊಳ್ಳಬೇಕು 

ಎರಡನೆಯದಾಗಿ ಮೊದಲ ಬಾರಿ ಭೇಟಿಯಾದಾಗ ಹುಡುಗಿ ಪುರುಷರ ಫೇಸ್ ಎಕ್ಸ್ಪ್ರೆಶನ್ ಮೇಲೆ ಗಮನಹರಿಸುತ್ತಾಳೆ ಆದ್ದರಿಂದ ಹುಡುಗಿಯನ್ನು ಭೇಟಿಯಾಗಲು ಹೋದಾಗ ಪುರುಷರ ಮುಖದ ಹಾವಭಾವ ನಕಾರಾತ್ಮಕವಾಗಿರಬಾರದು ಇದರಿಂದ ಅವರಿಗೆ ನಿಮ್ಮ ಮೇಲೆ ಒಳ್ಳೆಯ ಭಾವನೆ ಬರುವುದಿಲ್ಲ ಪುರುಷರು ಮುಖದ ಹಾವಭಾವವನ್ನು ಸಕಾರಾತ್ಮಕವಾಗಿ ಇಟ್ಟುಕೊಳ್ಳಬೇಕು 

ಮೂರನೆಯದು ಹುಡುಗಿಯನ್ನು ಮೊದಲ ಬಾರಿಗೆ ಪುರುಷನು ಭೇಟಿಯಾದಾಗ ಅವಳು ಪುರುಷನ ಹೇರ್ ಸ್ಟೈಲ್ ಅನ್ನು ಗಮನಿಸುತ್ತಾಳೆ ಸಾಮಾನ್ಯವಾಗಿ ಪುರುಷರು ಭಿನ್ನ ಭಿನ್ನವಾದ ವಿಚಿತ್ರವಾದ ಹೇರ್ ಸ್ಟೈಲ್ ಮಾಡಿಕೊಳ್ಳುತ್ತಾರೆ ಆದರೆ ಹುಡುಗಿಗೆ ಇಷ್ಟವಾಗಬೇಕು ಎಂದರೆ ಪುರುಷನ ಹೇರ್ ಸ್ಟೈಲ್ ನೀಟಾಗಿರಬೇಕು 
ನಾಲ್ಕನೆಯದು ಹುಡುಗಿಯು ಮೊದಲ ಬಾರಿ ಪುರುಷನನ್ನು ಭೇಟಿಯಾದರೆ ಅವನ ಬಾಡಿ ಲ್ಯಾಂಗ್ವೇಜ್ ಬಗ್ಗೆ ಗಮನಹರಿಸುತ್ತಾಳೆ ಅಂದರೆ ಪುರುಷನು ಹೇಗೆ ನಡೆಯುತ್ತಾನೆ ಹೇಗೆ ಮಾತನಾಡುತ್ತಾನೆ ಅವನ ಕುಳಿತುಕೊಳ್ಳುವ ರೀತಿಯನ್ನು ಗಮನಿಸುತ್ತಾಳೆ ಆದ್ದರಿಂದ ಪುರುಷರು ತಮ್ಮ ಬಾಡಿ ಲ್ಯಾಂಗ್ವೇಜ್ ಅನ್ನು ಸರಿಯಾಗಿ ಇಟ್ಟುಕೊಳ್ಳಬೇಕು ನಕಾರಾತ್ಮಕವಾಗಿ ಇರಬಾರದು 

ಐದನೆಯದು ಮೊದಲ ಬಾರಿಗೆ ಭೇಟಿಯಾದಾಗ ಹುಡುಗಿಯರು ಎತ್ತರವನ್ನುನೋಡುತ್ತಾರೆ ತುಂಬಾ ಎತ್ತರವಿರುವ ಹುಡುಗ ಹುಡುಗಿಯರಿಗೆ ಇಷ್ಟವಾಗುವುದಿಲ್ಲ ಮತ್ತು ಕಡಿಮೆ ಎತ್ತರವಿರುವ ಹುಡುಗರು ಇಷ್ಟವಾಗುವುದಿಲ್ಲ ಹುಡುಗಿಗಿಂತ ಸ್ವಲ್ಪ ಎತ್ತರವಿರುವ ಹುಡುಗ ಇಷ್ಟವಾಗುತ್ತಾನೆ ಎಂದು ಹೇಳುತ್ತಾರೆ ಹುಡುಗರು ಮೊದಲ ಬಾರಿಗೆ ಹುಡುಗಿಯನ್ನು ಭೇಟಿಯಾಗಲು ಹೋದರೆ ಮೇಲಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ಇದರಿಂದ ನಿಮ್ಮ ಪ್ರೀತಿ ಯಶಸ್ವಿಯಾಗಬಹುದು