ಅಮೃತಧಾರೆ ನಟಿ ಶ್ರುತಿ ಮೇಲೆ ಕೊಲೆಗೆ ಯತ್ನ!! ಅಸಲಿಗೆ ಆಗಿದ್ದೇನು ನೋಡಿ ಇಲ್ಲಿ!!

ಅಮೃತಧಾರೆ ನಟಿ ಶ್ರುತಿ ಮೇಲೆ ಕೊಲೆಗೆ ಯತ್ನ!! ಅಸಲಿಗೆ ಆಗಿದ್ದೇನು ನೋಡಿ ಇಲ್ಲಿ!!

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದೀಗ ಪತ್ನಿ ಶ್ರುತಿ ಅವರಿಗೆ ಚಿಕಿತ್ಸೆಯನ್ನ ಕೂಡ ಕೊಡಲಾಗ್ತಾ ಇದೆ ಕಳೆದ 20 ವರ್ಷದ ಹಿಂದೆ ಅಮರೇಶ್ನ್ನ ಪ್ರೀತಿಸಿ ಮದುವೆಯಾಗಿರತ್ತಾರೆ

ಪ್ರೀತಿಸಿ ಮದುವೆಯಾದ ನಂತರ ಇಬ್ಬರು ಮಕ್ಕಳು ಕೂಡ ಇದ್ದಾರೆ ಅನ್ನುವಂತಹ ಮಾಹಿತಿ ಸದ್ಯಕ್ಕೆ ಲಭ್ಯವಾಗ್ತಾ ಇರುವಂತದ್ದು 20 ವರ್ಷದ ಹಿಂದೆ ಮದುವೆಯಾಗಿತ್ತು ಹನುಮಂತ ನಗರದಲ್ಲಿ ವಾಸವಾಗಿದ್ದಂತಹ ಕುಟುಂಬ ಶ್ರುತಿ ಹಾಗೂ ಅಂಬರೀಶ ದಂಪತಿಗೆ ಇಬ್ಬರು ಮಕ್ಕಳಿದ್ರು ಪದೇ ಪದೇ ಪತಿ ಪತ್ನಿ ನಡುವೆ ಗಲಾಟಿ ಆಗ್ತಾ ಇತ್ತು ನೋಡಿ ಕಳೆದ 20 ವರ್ಷದ ಹಿಂದೆ ಪ್ರೀತಿಸಿ ಮದುವೆ

ಆಗಿರ್ತಾರೆ ಅಮರೇಶ್ ಮತ್ತೆ ಶ್ರುತಿ ಅಲಿಯಾಸ್ ಮಂಜುಳ ಅಂತ ಕೂಡ ಕರೀತಾರೆ ಈ ಶ್ರುತಿ ಅವರನ್ನ ಪ್ರೀತಿಸಿ ಮದುವೆಯಾಗಿದ್ದಂತಹ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಅನ್ನುವಂತಹ ಮಾಹಿತಿ ಲಭ್ಯ ಆಗ್ತಾ ಇದೆ ಮುನೇಶ್ವರ ಲೇಔಟ್ನಲ್ಲಿ ಘಟನೆ ನಡೆದಿದೆ ಹನುಮಂತ ನಗರದಲ್ಲಿ ಲೀಸ್ಗೆ ಮನೆಯನ್ನ ಪಡೆದುಕೊಂಡು ವಾಸವಾಗಿದ್ದಂತಹ ದಂಪತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದೀಗ ನಟಿ ಶ್ರುತಿ ಅವರಿಗೆ ಚಿಕಿತ್ಸೆಯನ್ನ ಕೂಡ ನೀಡಲಾಗ್ತಾ ಇದೆ.

ಈಗ ತಡವಾಗಿ ಬೆಳಕಿಗೆ ಬರ್ತಾ ಇದೆ ಸದ್ಯಕ್ಕೆ ಶ್ರುತಿ ಅಲಿಯಾಸ್ ಮಂಜುಳ ಅವರ ಪರಿಸ್ಥಿತಿ ಯಾವ ರೀತಿಯಾಗಿದೆ ಅಂತ ಹೇಳಿ ಡೀಟೇಲ್ಸ್ ಕೊಡ್ತಾ ಹೋಗೋದಾದ್ರೆ ಕಳೆದ ಇದೇ ತಿಂಗಳ ಒಂದು ನಾಲ್ಕನೇ ತಾರೀಕು ಅಂದ್ರೆ ಆಲ್ಮೋಸ್ಟ್ ಒಂದು ಒಂದು ವಾರದಕ್ಕಿಂತ ಹೆಚ್ಚಾಗಿದೆ ಆ ಒಂದು ಸಂದರ್ಭದಲ್ಲಿ ಕಳೆದ ಜೂನ್ ಜುಲೈನ ನಾಲ್ಕನೇ ತಾರೀಕು ಈ ಒಂದು ಘಟನೆ ನಡೆದಿದೆ ಆದರೆ ಈ ಒಂದು ವಿಚಾರ ತಡವಾಗಿ ಬೆಳಕಿಗೆ ಬಂದಿರುವಂತದ್ದು ಅಂದ್ರೆ ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯಲ್ಲಿ ಒಂದು ನಿರೂಪಕಿಯಾಗಿ ಕೆಲಸವನ್ನ ಮಾಡ್ತಿದ್ದಂತ ಮಂಜುಳ ಅಟ್ ಶರುತಿ ಏನಿದ್ದಾರೆ ಅವರು ಈಗ ಕೊಲೆಯತ್ನಕ್ಕೆ ಈಗಾಗಲೇ ಬಲಿಯಾಗಿರುವಂತ ಮಾಹಿತಿ ಕೂಡ ಸಿಗತಾ ಇದೆ ಅಂದರೆ ಆತನ ಆಕೆಯ ಒಂದು ಗಂಡ ಏನಿದ್ದಾನೆ ಆತನೇ ಈಕೆಗೆಕೊಲೆಯ ಕೊಲೆಯತ್ನವನ್ನ ಮಾಡಿರುವಂತದ್ದು ಜೊತೆಗೆ ಆತ ಕೊಲೆ ಮಾಡುವಂತ ಉದ್ದೇಶದಿಂದೆ ಆಕೆಗೆ ಚಾಕುನಿಂದ ಒಂದು ಹಲ್ಲೆಯನ್ನ ಮಾಡಿದ್ದಾನೆ ಗುತ್ತಿಗೆಯ ಭಾಗಕ್ಕೆ ತೊಡೆ ಭಾಗಕ್ಕೆ ಸೇರಿದಂತೆ ಪಕ್ಕೆಲೊಬ್ಬಗೆ ಚಾಕುನಿಂದ ಚುಚ್ಚಿ ಕೊಲೆಗೆ

ಕೊಲೆಗೆ ಒಂದು ಯತ್ನವನ್ನ ಮಾಡಿದ ಆದರೆ ಅದೃಷ್ಟವತ ಈಗ ಅವರನ್ನ ವಿಕ್ಟೋರಿ ಆಸ್ಪತ್ರೆಗೆ ಸೇರಿಸಿ ಈಗ ಟ್ರೀಟ್ಮೆಂಟ್ನ್ನ ಕೊಡ್ತಾ ಇರುವಂತದ್ದು ಪ್ರಮುಖವಾಗಿ ಈಕೆ ಅಮೃತ ಸೀರಿಯಲ್ ಆಗಿರಬಹುದು ಕೆಲವೊಂದಷ್ಟು ಸೀರಿಯಲ್ಗಳಲ್ಲಿ ನಟಿಸಿದ್ರು ಜೊತೆಗೆ ಹನುಮಂತ ನಗರ ಪೊಲೀಸ್ ಠಣೆ ವ್ಯಾಪ್ತಿಗೆ ಬರುವಂತ ಮುನೇಶ್ವರ ಬ್ಲಾಕ್ ಏನಿದೆ ಅಲ್ಲಿ ವಾಸವನ್ನ ಮಾಡ್ತಾ ಇದ್ರು. ಅಂದ್ರೆ 20 ವರ್ಷದ ಹಿಂದೆ ಆಂಬುಲೆನ್ಸ್ ಅಂತ ಏನಿದ್ದರೆ ಅವರನ್ನ ಮದುವೆಯಾಗಿ ಪ್ರೀತಿಸಿ ನಂತರ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ ಒಬ್ಬ ಮಗ ಒಂದು ಕಾಲೇಜ್ನಲ್ಲಿ ಓದ್ತಾ ಇದ್ದಾನೆ ಅನ್ನೋದು ಕೂಡ ಮಾಹಿತಿ ಸಿಗತಾ ಇದೆ ನಂತರ ಕೆಲವೊಂದಷ್ಟು ಇವರು ಅಲ್ಲಿ ಒಂದು ಹನುಮನ್ ನಗರದಲ್ಲಿ ಮನೆಯನ್ನ ಮಾಡಿಕೊಂಡಿದ್ರು ಆಕೆ ಒಂದು ಸೀರಿಯಲ್ ನಲ್ಲಿ ಆಕ್ಟ್ ಮಾಡ್ತಾ ಇದ್ರು ಜೊತೆಗೆ ಒಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ಕೂಡ ಒಂದು ನಿರೂಪರಣೆಯನ್ನ ಮಾಡ್ತಾ ಇದ್ರು ಆ ಒಂದು ತಂದದಲ್ಲಿ ಕೆಲವೊಂದಷ್ಟು ಜನಗಳ ಜೊತೆ ಆಕೆ ನಾರ್ಮಲ್ ಆಗಿ ಕ್ಲೋಸ್ ಆಗಿ ಮಾಡ್ತಾ ಇದ್ರು ಇದರಿಂದಾಗಿ ಕೂಡ ಒಂದು ವೈಮನಸ್ಸು ಕೂಡ ಇದ್ರು .