ಸೋನು ಗೌಡ ಹೊಸ ವಿಡಿಯೋ ನೋಡಿ ಯಾಕೋ ನಿಂದು ಅತಿ ಆಯಿತು ಎಂದ ನೆಟ್ಟಿಗರು ; ವಿಡಿಯೋ ವೈರಲ್
ತನಗೆ ಸಿಕ್ಕ ಕೆಟ್ಟ ಕಾಮೆಂಟ್ಸ್ ಗಳಿಗೆ ಕೇರ್ ಮಾಡದೇ ಈಗ ಸೋನು ಗೌಡ ಅವರು ಮತ್ತೊಂದು ಹೊಸ ವಿಡಿಯೋ ಮಾಡಿ ಹಾಕಿದ್ದಾಳೆ . ಅದು ರೆಡ್ ಬಿಕನಿ ತೊಟ್ಟು ತನ್ನ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾಳೆ . ಇದನ್ನವು ನೋಡಿ ನೆಟ್ಟಿಗರುಯಾಕೋ ನಿಂದು ಅತಿ ಆಯಿತು ಅಂತ ಅನಿಸಲವ್ವ ಎಂದು ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡುತ್ತಿದ್ದಾರೆ ಆದರೆ ಅದನ್ನೆಲ್ಲಾ ಕೇರ್ ಮಾಡದೇ ನಾನು ಇರುವುದೇ ಹೀಗೆ ಎಂದು ಒಂದಾದದರ ಮೇಲೆ ಒಂದು ಹೊಸ ವಿಡಿಯೋ ಬಿಡುತ್ತಾನೆ ಇದ್ದಾಳೆ ....…