ಈ ಬೇರನ್ನು ನೀವು ಪೂಜೆ ಸಲ್ಲಿಸಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ! ಆ ಬೇರು ಯಾವುದು ಗೊತ್ತಾ?
ಮ್ಮ ಹಿಂದೂ ಸನಾತನದಲ್ಲಿ ಹೆಚ್ಚು ಪ್ರಾಮುಖ್ಯತೆ ವಹಿಸುವ ವಿಚಾರ ಎಂದ್ರೆ ಅದು ನಮ್ಮ ಹೆಮ್ಮೆಯ ಸಂಸ್ಕೃತಿ ಎಂದ್ರೆ ತಪ್ಪಾಗಲಾರದು. ಇನ್ನೂ ನಮ್ಮ ಸಂಸ್ಕೃತಿಯನ್ನು ನಮ್ಮ ಹಿಂದುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರದೇಶಿಗರು ಕೂಡ ಆಚರಿಸಿಕೊಂಡು ಬರುತ್ತಿದ್ದಾರೆ. ಹಾಗಾಗಿ ನಾವು ಹೊರದೇಶಕ್ಕೆ ಕೂಡ ಭೇಟಿ ನೀಡಿದರೆ ಸಾಕಷ್ಟು ಹಿಂದೂ ದೇವಾಲಯವನ್ನು ನಾವು ಕಾಣುತ್ತೇವೆ. ಇನ್ನೂ ನಮ್ಮಲ್ಲಿ ನಾವು ಮಾಡುವ ಪ್ರತಿ ಕೆಲ್ಸಕ್ಕೆ ಕೂಡ ಅದರದೇ ಆದ ನಂಬಿಕೆ ಕೂಡ...…