ಕಾಲಿಗೆ ಬಿದ್ದು ಕೇಳಿದರು ಇದನ್ನು ಮಾತ್ರ ಯಾರಿಗೂ ಕೊಡಬೇಡಿ ಸಾಲಗಳು ಮಾಡುವ ಸ್ಥಿತಿ ಬರುತ್ತೆ ಮನೆಯಲ್ಲಿ ದಾರಿದ್ರ್ಯ! ಆ ವಸ್ತು ಯಾವುದು ಗೊತ್ತಾ?

ಕಾಲಿಗೆ ಬಿದ್ದು ಕೇಳಿದರು ಇದನ್ನು ಮಾತ್ರ ಯಾರಿಗೂ ಕೊಡಬೇಡಿ ಸಾಲಗಳು ಮಾಡುವ ಸ್ಥಿತಿ ಬರುತ್ತೆ ಮನೆಯಲ್ಲಿ ದಾರಿದ್ರ್ಯ! ಆ ವಸ್ತು ಯಾವುದು ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಚರಣೆಗಳು ಹಾಗೂ ಸಂಸ್ಕೃತಿ ಹೆಚ್ಚು ಎಂದರೆ ತಪ್ಪಾಗಲಾರದು. ಇನ್ನೂ ನಮ್ಮ ಹಿಂದೂ ಪುರಾಣದಲ್ಲಿ ನಡೆಯುತ್ತಿದ್ದ ಆಚರಣೆಗಳು ಶತಮಾನಗಳೇ ಕಳೆದರೂ ಕೂಡ ಇಂದಿಗೂ ಕೆಲ ಸಂಸ್ಕೃತಿಯನ್ನು ಆಚರಿಸಿಕೊಂಡು ಬರುವ ಪದ್ದತಿ ನಮ್ಮಲ್ಲಿ ಇದೆ. ಇನ್ನೂ ಆ ಆಚರಣೆಗಳಲ್ಲಿ ಕೊಂಚ ದೋಷ ಕಂಡರೂ ಕೂಡ ನಮ್ಮಲ್ಲಿ ದೈವಕ್ಕೆ ಮಾಡುವ ಅಪಮಾನದಿಂದ ನಮಗೆ ಭಾರಿ ನಷ್ಟ ಉಂಟಾಗುತ್ತದೆ ಎಂದರೆ ತಪ್ಪಾಗಲಾರದು. ಇದೀಗ ಕೆಲ ಜನರು ತಮ್ಮ ಭಯ ಭಕ್ತಿಯ ಸಲುವಾಗಿ ತಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತದೆ.  

ಆದರೆ ಕೆಲವರು ತಮ್ಮಲ್ಲಿ ಸದ್ವಿಕತೆಯ ಮನೋಭಾವ ಹಾಗೂ ಪೂಜೆಗಳನ್ನು ಸಲ್ಲಿಸುತ್ತಿದ್ದರು ಕೂಡ ತಮ್ಮ ಮನೆಯಲ್ಲಿ ಲಕ್ಷ್ಮಿಯನ್ನು ನೆಲೆಸುವಂತೆ ಮಾಡಲು ವಿಫಲರಾಗುತ್ತಾರೆ. ಇದಕ್ಕೆ ಕಾರಣ ಎಂದರೆ ಅವರು ಮನೆಯಲ್ಲಿ ಅರಿವಿಲ್ಲದೆ ಮಾಡುವ ಸಣ್ಣ ಪುಟ್ಟ ತಪ್ಪುಗಳು. ಈ ತಪ್ಪುಗಳು ತಮಗೆ ಅರಿವಿಲ್ಲದೆ ಮಾಡಿದರು ಕೊಡ ಆ ತಪ್ಪುಗಳಿಂದ ಭಾರಿ ನಷ್ಟವನ್ನು ಉಂಟಾಗುತ್ತದೆ. ಇದೀಗ ಮನೆಯಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳ ಬಗ್ಗೆ ತಿಳಿಯೋಣ ಬನ್ನಿ. ಈ ಸಣ್ಣ ಪುಟ್ಟ ತಪ್ಪುಗಳನ್ನು ನೀವು ಅರಿತರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿ ನಿಮ್ಮ ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿ ನೆಲೆಸುವಂತೆ ಆಗುತ್ತದೆ. ಹಾಗೇನಾದ್ರೂ ನಿಮ್ಮ ಮನೆಯಲ್ಲಿ ಈ ಎಲ್ಲಾ ಭಾಗ್ಯಗಳು ಕೊಡ ಲಭ್ಯವಾಗುವ ಹಂಬಲ ನಿಮಗೆ ಇದ್ದರೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

ಇನ್ನೂ ನಿಮ್ಮ ಮನೆಯಲ್ಲಿ ಮಾಡಿ ಇದ್ದರೆ ಸಾಲದು ನಿಮ್ಮ ಮನಸ್ಸು ಕೂಡ ಅಷ್ಟೇ ಮಾಡಿಯಾಗಿ ಇರಬೇಕು. ಮನಸ್ಸಿನ ಮಡಿ ಎಂದರೆ ಅದು ಪೂಜೆಯ ಸಮಯದಲ್ಲಿ ನಿಮ್ಮ ಏಕಾಗ್ರತೆ ಎಲ್ಲು ಕೋಡ ಹರಿಯದೇ ಏಕಚಿತ್ತಾ ಮನಸ್ಸಿನಲ್ಲಿ ಪೂಜೆ ಸಲ್ಲಿಸಿದರೆ ಮಾತ್ರ ನಿಮ್ಮ ಪೂಜೆ ದೇವರಿಗೆ ಸಲ್ಲುತ್ತದೆ. ಹಾಗೆಯೇ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲಸಲು ಮನೆ ಕೊಡ ಅಷ್ಟೇ ಮಾಡಿರಬೇಕು. ಅಷ್ಟೇ ಅಲ್ಲದೆ ನೀವು ಬಳಸುವ ಕೊಬ್ಬರಿ ಎಣ್ಣೆ ಕೂಡ ಯಾರಿಗೂ ನೀಡಬಾರದು ಹಾಗೆಯೇ ನಿಮ್ಮ ಅಲಂಕಾರಕ್ಕೆ ಬಳಸುವ ವಸ್ತು ಕೂಡ ನೀವು ಮತ್ತೊಬ್ಬರಿಗೆ ನೀಡಿದರೆ ನಿಮ್ಮ ಲಕ್ಷ್ಮಿ ಕೋಪಿಸಿಕೊಂಡು ಮನೆಯಿಂದ ದೂರ ಸರಿಯುವುದು. ಇದೀಗ ಈ ಚಿಕ್ಕ ಪುಟ್ಟ ತಪ್ಪನ್ನು ತಿದ್ದಿಕೊಂಡು ನಿಮ್ಮ ಲಕ್ಷ್ಮಿ ಮನೆಯಲ್ಲಿ ನೆಲೆಸುವಂತೆ ಮಾಡಿಕೊಳ್ಳಿ.