ಇನ್ಮೇಲೆ ತಿಂಗಳು ತಿಂಗಳು ಬರಲ್ಲ ಗೃಹಲಕ್ಷ್ಮಿ ಭಾಗ್ಯ!! ಜನರಿಗೆ ಶಾಕ್ ಕೊಟ್ಟ ಸರ್ಕಾರ!!

ಇನ್ಮುಂದೆ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣದ 2000 ರೂಪಾಯಿ ಬರೋದಿಲ್ಲ. ಹೌದು ಸ್ನೇಹಿತರೆ ನೀವು ಕೇಳಿಸಿಕೊಳ್ತಾ ಇರೋದು ಸರಿ ಇದೆ. ಇನ್ಮುಂದೆ ಪ್ರತಿ ತಿಂಗಳು ಮಹಿಳೆಯರಿಗೆ ಸಿಗಬೇಕಿದ 2000 ರೂಪಾಯಿ ಕೊಡಲು ಸಾಧ್ಯವಿಲ್ಲವೆಂದು ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿದೆ. ಹಾಗಿದ್ರೆ ಐದು ಗ್ಯಾರಂಟಿಗಳಲ್ಲಿ ಒಂದಾಗಿದ್ದ ಗೃಹಲಕ್ಷ್ಮಿ ಯೋಜನೆ ಬಂದಾಗಲಿದೆಯಾ? ಗೃಹಲಕ್ಷ್ಮಿ ಹಣ ಸಿಗಬೇಕಾದ್ರೆ ಏನ್ು ಮಾಡಬೇಕು? ಎಲ್ಲಾ ಮಾಹಿತಿಯನ್ನ ನಿಮಗೆ ನಾವು ತಿಳಿಸಿಕೊಡ್ತೀವಿ.
ಅದಕ್ಕೂ ಮುನ್ನ ನಿಮಗೂ ಕೂಡ ಗೃಹಲಕ್ಷ್ಮಿ ಹಣ ಬೇಕೇ ಬೇಕು ಅನ್ನೋ ಹಾಗಿದ್ರೆ ತಪ್ಪದೆ ಲೈಕ್ ಮಾಡ್ರಪ್ಪ ಹಾಗೂ ಈ ತಿಂಗಳ ಗೃಹಲಕ್ಷ್ಮಿ ಹಣ ಬಂದಿದೆಯಾ ಎಸ್ ಆರ್ ನೋ ಅಂತ ಈ ಕೂಡಲೇ ಕಮೆಂಟ್ ಮಾಡಿ ತಿಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿಗಳನ್ನು ನೀಡಿ ಕರ್ನಾಟಕದಲ್ಲಿ ಅಧಿಕಾರವನ್ನ ಹಿಡಿದಿತ್ತು. ಅದರಲ್ಲೂ ಬಹು ಮುಖ್ಯವಾಗಿ ಈ 2000 ರೂಪಾಯಿ ಗೃಹಲಕ್ಷ್ಮಿ ಯೋಜನೆಯನ್ನು ನಂಬಿಕೊಂಡು ಅನೇಕ ಮಹಿಳೆಯರು ಈ ಬಾರಿ ಕಾಂಗ್ರೆಸ್ಗೆ ವೋಟನ್ನ ಹಾಕಿ ಗೆಲಿಸಿದ್ರು ಇನ್ನು ಅಧಿಕಾರಕ್ಕೆ ಬಂದಮೇಲೆ ಮನೆಯಲ್ಲಿ ಇರುವ ಮನೆ ಯಜಮಾನಿಗೆ ಅಥವಾ ಹಿರಿಯ ಹೆಣ್ಣು ಮಗಳಿಗೆ 2000 ರೂಪಾಯಿ ಹಣ ನೀಡಲಾಗುತ್ತಿತ್ತು
ಈ ಹಣವನ್ನು ಕೂಡಿಟ್ಟು ಮಕ್ಕಳ ಶಿಕ್ಷಣಕ್ಕೆ ಗೃಹ ಬಳಕೆಯ ಉಪಕರಣಗಳ ಖರೀದಿಗೆ ಮಹಿಳೆಯರು ಇದನ್ನ ಉಪಯೋಗಿಸತ್ತ ಇದ್ರು ಆದರೆ ಇತೀಚ ಮುಚ್ಚಿನ ದಿನಗಳಲ್ಲಿ ಈ 2000 ರೂಪಾಯಿ ಹಣ ಪ್ರತಿ ತಿಂಗಳು ಬರುತ್ತಿಲ್ಲ ಇನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಪ್ರತಿ ತಿಂಗಳು ನಿಮ್ಮ ಖಾತೆಗೆ 2000 ರೂಪಾಯಿ ಬರಲಿದೆ ಎಂಬ ಮಾತನ್ನ ನೀಡಿದ್ರು ಈ 2000 ರೂಪಾಯಿ ನೀಡೋದಕ್ಕೆ ಪ್ರತಿವರ್ಷ ಬರೋಬ್ಬರಿ 28ಸ000 ಕೋಟಿ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ಬೀಳುತ್ತದೆ ಆದರೆ ಪ್ರತಿ ತಿಂಗಳು ಈ ಹಣ ನೀಡೋದಕ್ಕೆ ಸರ್ಕಾರದ ಬಳಿ ಹಣವಿಲ್ಲ ಅದಕ್ಕಾಗಿ ಇನ್ಮುಂದೆ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಬರೋದಿಲ್ಲ .
ಇದನ್ನ ಕುದ್ದು ಐದು ಗ್ಯಾರಂಟಿಗಳ ಯೋಜನೆಯ ಸಮಿತಿ ಅಧ್ಯಕ್ಷರಾದ ಹೆಚ್ ಎಂ ರೇವಣ್ಣರವರೇ ಈ ಮಾತನ್ನ ಹೇಳಿದ್ದಾರೆ ಇನ್ಮುಂದೆ ಪ್ರತಿ ತಿಂಗಳು 2000 ರೂಪಾಯಿ ಹಣದ ಬದಲಾಗಿಯೇ ಮೂರು ತಿಂಗಳಿಗೊಮ್ಮೆ ಹಣ ನೀಡಲು ಸರ್ಕಾರ ನಿರ್ಧರಿಸಿದೆ ಅಷ್ಟೇ ಅಲ್ಲದೆ ಇಲ್ಲಿವರೆಗೂ ಕೂಡಒಲಷಇಸಾ ಮಹಿಳೆಯರಿಗೆ ಗೆ ಪ್ರತಿ ತಿಂಗಳು ಹಣ ಹೋಗ್ತಿರಲಿಲ್ಲ ಅದರಲ್ಲಿ 58ಸ000 ಜನರ ಸಮಸ್ಯೆಯನ್ನು ಸರಿಪಡಿಸಿದ್ದೇವೆ ಇನ್ಮುಂದೆ ಎಲ್ಲರ ಸಮಸ್ಯೆ ಬಗೆಹರಿಸಿ ಆನಂತರ ಗೃಹಲಕ್ಷ್ಮಿ ಹಣ ಬರಲಿದೆ ಎಂದು ತಿಳಿಸಿದ್ದಾರೆ ಇನ್ನು ಪ್ರತಿ ತಿಂಗಳ ಬದಲು ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಸರಿ ಇದೆಯಾ ಹೌದು ಅನ್ನೋ ಹಾಗಿದ್ರೆ ಎಸ್ ಅಂತ ಇಲ್ಲ ಅನ್ನೋ ಹಾಗಿದ್ರೆ ನೋ ಅಂತ ನಮಗೆ ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯವನ್ನ ತಿಳಿಸಿ