ಈ ವಾರ ಯಾರು ಊಹಿಸದ ಟಾಪ್ ಸ್ವರ್ದಿ ಔಟ್ : ಯಾರು ನೋಡಿ ?
ಈಗಾಗಲೇ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ ನೀವು ಕೂಡ ನೋಡಿರ್ತೀರಿ ಅದರಲ್ಲಿ ಶೋಭಾ ಶೆಟ್ಟಿ ಹಾಗೆ ಶಿಶಿರ್ ಶಾಸ್ತ್ರಿ ಗೋಲ್ಡ್ ಸುರೇಶ್ ಐಶ್ವರ್ಯ ಚೈತ್ರ ಭವ್ಯ ತ್ರಿವಿ ವಿಕ್ರಮ್ ಇಷ್ಟು ಸ್ಪರ್ಧಿಗಳು ಅಂದ್ರೆ ಸೆವೆನ್ ಮೆಂಬರ್ಸ್ ಈ ವಾರದಲ್ಲಿ ನಾಮಿನೇಟ್ ಆಗಿದ್ದಾರೆ ವಾರಂತ್ಯ ಬಂದಿದೆ ಕಿಚನ್ ಪಂಚಾಯಿತಿ ಕೂಡ ಶುರುವಾಗಿದೆ ಈಗಾಗಲೇ ಟಾಪ್ ಫೈವ್ ನಲ್ಲಿ ಇರುವಂತಹ ಕಂಟೆಸ್ಟೆಂಟ್ ಗಳು ಈ ವಾರದ ನಾಮಿನೇಷನ್ ನಲ್ಲಿ ಸಿಲುಕಿಕೊಂಡಿದ್ದಾರೆ ಹಾಗಿದ್ರೆ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗ್ತಾ ಇರುವಂತಹ ಸ್ಪರ್ಧಿಗಳ ಪೈಕಿ ಏನಾದ್ರೂ ಟಾಪ್ ಫೈವ್ ಸ್ಪರ್ಧಿಗಳಲ್ಲೇ ಹೋಗಬಹುದಾ ಅಂದ್ರೆ ಈಗಾಗಲೇ ಟಾಪ್ ಫೈವ್ ನಲ್ಲಿ ಬೇಕಾಗಿದ್ದಂತಹ ಸ್ಪರ್ಧಿಗಳು ತ್ರಿವಿಕ್ರಮ್ ಆಗಿರಬಹುದು ಶಶಿರ್ ಆಗಿರಬಹುದು ಹಾಗೆ ಭವ್ಯ ಅವರು ಆಗಿರಬಹುದು ದೆನ್ ಗೋಲ್ಡ್ ಸುರೇಶ್ ಹಾಗೆ ಶೋಭಾ ಶೆಟ್ಟಿ ಇವರೆಲ್ಲರೂ ಕೂಡ ಟಾಪ್ ಫೈವ್ ನಲ್ಲಿ ಇರುವಂತಹ ಕ್ಯಾಂಡಿಡೇಟ್ ಇವರೇ ಈ ವಾರದಲ್ಲಿ
ನಾಮಿನೇಟ್ ಆಗಿದ್ದಾರೆ ಅಂದ್ರೆ ಯಾವ ಸ್ಪರ್ಧೆ ಒಳಗಡೆ ಹೋಗ್ತಾರೆ ಅನ್ನೋದು ಸಾಕಷ್ಟು ಕುತೂಹಲ ಇರುತ್ತೆ ಈಗಾಗಲೇ ಟಾಪ್ ಫೈವ್ ನಲ್ಲಿ ಸೇವ್ ಆದಂತಹ ಕಂಟೆಸ್ಟೆಂಟ್ ಗಳು ಅಂತ ಹೇಳಿದ್ರೆ ಅದು ಭವ್ಯ ಹಾಗೆ ಶಿಶಿರ್ ಮತ್ತೆ ತ್ರಿವಿಕ್ರಂ ಅವರು ಈ ವಾರದಲ್ಲಿ ಸೇಫ್ ಆಗಿದ್ದಾರೆ ಹಾಗೆ ಗೋಲ್ಡ್ ಸುರೇಶ್ ಮತ್ತೆ ಶೋಭಾ ಶೆಟ್ಟಿ ಅವರು ಟಾಪ್ ಫೈವ್ ನಲ್ಲಿ ಸೇವ್ ಆದಂತಹ ಕಂಟೆಸ್ಟೆಂಟ್ ಇನ್ನು ಬಾಟಮ್ ನಲ್ಲಿ ಇರುವಂತಹ ಟೂ ಮೆಂಬರ್ಸ್ ಅಂತ ಹೇಳಿದ್ರೆ ಅದು ಚೈತ್ರ ಕುಂದಪುರ್ ಹಾಗೆ ಐಶ್ವರ್ಯ ಶಿಂದೋಗಿ ಸೋ ಇವರಲ್ಲಿ ಯಾವ ಸ್ಪರ್ಧಿ ಕಡೆ ಹೋಗ್ತಾರೆ ಅನ್ನೋದು ಸಿಕ್ಕಾಪಟ್ಟೆ ಕುತೂಹಲ ಕೂಡ ಇದೆ ಇವರಿಬ್ಬರ ನಡುವೆ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗೋದಕ್ಕೆ ಹಣಾಹಣಿ ತುಂಬಾ ಜೋರಾಗಿ ನಡೀತಾ ಇದೆ
ಅನ್ಸುತ್ತೆ ಅಂದ್ರೆ ಕಾಂಪಿಟೇಷನ್ ಸೋ ಚೈತ್ರ ಕುಂದಾಪುರ್ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗ್ತಾರಾ ಅಂತ ಏನಾದರೂ ಕೇಳೋದಾದ್ರೆ ಚೈತ್ರ ಕುಂದಾಪುರ್ ಈ ವಾರದಲ್ಲಿ ಉಸ್ತುವಾರಿ ಆಗಿರಬಹುದು ಕೆಲವು ಟಾಸ್ಕ್ ಗಳನ್ನ ಆಡೋದು ಆಗಿರಬಹುದು ಸೋ ಸ್ವಲ್ಪ ಅಂದ್ರೆ ಕಳೆದ ಎರಡು ವಾರಗಳಿಂದನು ಚೈತ್ರ ಕುಂದಾಪುರ್ ಸಿಕ್ಕಾಪಟ್ಟೆ ಲೋ ಲೆವೆಲ್ ಅಲ್ಲಿ ಇದ್ರು ಅಂದ್ರೆ ಅವರ ಆಟ ಅಷ್ಟು ಚೆನ್ನಾಗಿರಲಿಲ್ಲ ಅದಕ್ಕೂ ಬಿಫೋರ್ ಚೆನ್ನಾಗಿತ್ತು ಸೋ ಮಿಡ್ ವೀಕ್ ಟು ವೀಕ್ಸ್ ಮಾತ್ರ ಅವರು ಡಲ್ ಆಗಿದ್ರು ಈಗ ಮತ್ತೆ ಅವರು ಕಮ್ ಬ್ಯಾಕ್ ಆಗಿದ್ದಾರೆ ಸೋ ಚೈತ್ರ ಕುಂದಾಪುರ್ ಅಂದ್ರೆ ಒಂದು ಪಟಾಕಿ ಅಂತ ಹೇಳ್ತಾರಲ್ಲ ಚಿಕ್ಕ ಚಿಕ್ಕ ಪಟಾಕಿಸ್ ಸೊ ಅವಾಗವಾಗ ಹಿಂಗೆ ಹಿಂಗೆ ಆಗ್ತಾ ಇರುತ್ತೆ ಫೈರ್
ಆಗ್ತಾ ಇರುತ್ತೆ ಸೋ ಆ ರೀತಿಯಾಗಿ ಚಟಪಟ ಅನ್ನೋದಕ್ಕೆ ಬಿಗ್ ಬಾಸ್ ಮನೆಗೆ ಚೈತ್ರ ಕುಂದರು ಬೇಕಾಗುತ್ತೆ ಸೋ ಅವರು ಇರ್ತಾರೆ ಅನ್ನುವಂತಹ ಮಾತು ಇನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗ್ತಾ ಇರುವಂತಹ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಅಸಲಿಗೆ ಹೋಗಬೇಕಾಗಿರುವಂತಹ ಸ್ಪರ್ಧಿ ಅಂತ ಹೇಳಿದ್ರೆ ಅದು ಐಶ್ವರ್ಯ ಅವರು ಈಗಾಗಲೇ ಕಳಪಟವನ್ನ ಅವರು ಮಿಸ್ ಮಾಡ್ಕೊಂಡ್ರು ಅಂದ್ರೆ ಆಕ್ಚುವಲಿ ಅವರಿಗೆ ಸಿಗಬೇಕಾಗಿತ್ತು ಅಂದ್ರೆ ಎಲ್ಲೂ ಕೂಡ ಕಳೆದ ನಾಲ್ಕು ವಾರಗಳಿಂದ ಅವರ ಒಂದು ಕಾಂಟ್ರಿಬ್ಯೂಷನ್ ಬಿಗ್ ಬಾಸ್ ಮನೆಗಾಗಲಿ ವೀಕ್ಷಕರಿಗಾಗಲಿ ಸಿಗಲಿಲ್ಲ ಎಲ್ಲೂ ಕೂಡ ಮನರಂಜನೆ ಇಲ್ಲ ಯಾವ ಟಾಸ್ಕ್ ಅಲ್ಲೂ ಇನ್ವಾಲ್ವ್ಮೆಂಟ್ ಇಲ್ಲ ಕಳೆದ ಎರಡು ವಾರದಲ್ಲೂ ಕೂಡ ಅವರು ಸ್ವಲ್ಪ
ಹೈಡ್ ಆದ್ರೂ ಅಂತ ಅನ್ನಿಸ್ತು ಘಟಾನುಘಟಿ ಸ್ಪರ್ಧಿಗಳು ಅವರವರೇ ಜಿದ್ದಾಜಿದ್ದಿಗೆ ನಿಂತ್ಕೊಂಡು ಹೊಡೆದಾಡಿಕೊಂಡು ಅವರೇ ನಾಮಿನೇಟ್ ಆಗ್ತಾರೆ ಸೋ ಇಲ್ಲಿ ಇವರು ಬಚಾವಾಗ್ತಾ ಹೋಗ್ತಾರೆ ಅಂದ್ರೆ ಐಶ್ವರ್ಯ ಗಿಂತ ಇವರು ಅನುಷ ಅವರು ಸ್ವಲ್ಪ ಸ್ಟ್ರಾಂಗ್ ಕ್ಯಾಂಡಿಡೇಟ್ ಅಂತ ಅನಿಸ್ತಾ ಇತ್ತು ನನಗೆ ಬಟ್ ಐಶ್ವರ್ಯ ಈ ವಾರದಲ್ಲಿ ಖಂಡಿತವಾಗ್ಲೂ ಬಿಗ್ ಬಾಸ್ ಮೇಯಿಂದ ಹೊರಗೆ ಹೋಗ್ತಾರೆ ಹೋಗ್ತಾರೆ ಅವರ ಒಂದು ಕಾಂಟ್ರಿಬ್ಯೂಷನ್ ಅಷ್ಟಾಗಿ ಇಲ್ಲ ಸೋ ಇನ್ನು ಐಶ್ವರ್ಯ ಅವರು ಏನಾದರೂ ಬಿಗ್ ಬಾಸ್ ಮನೆ ಉಳ್ಕೊಂಡ್ರೆ ಏನಾದ್ರೂ ಗಿಮಿಕ್ ಆಗಿ ಈಗ ಒಂದು ಲವ್ ಟ್ರ್ಯಾಕ್ ನಡೀತಿದೆ ಅಂತ ಹೇಳಬಹುದು ಅಥವಾ ಒಂದು ಒಳ್ಳೆ ಬೆಸ್ಟ್ ಒಂದು ಫ್ರೆಂಡ್ಶಿಪ್ ಅಂತಾನೆ ಹೇಳಬಹುದು ಸೋ ಶ್ರೀಶೈ ಜೊತೆ ನಡೀತಾ
ಇರೋದು ಬಟ್ ಅದೇನಾದ್ರು ವರ್ಕ್ ಆಗುತ್ತಾ ಶೋಭಾ ಶೆಟ್ಟಿನ ಕಳಿಸಬಹುದಾ ವೈಲ್ಡ್ ಕಾರ್ಡ್ ಎಂಟ್ರಿ ಅಲ್ವಾ ಸೋ ಅವರ ಒಂದು ಕಾಂಟ್ರಿಬ್ಯೂಷನ್ ಇಲ್ಲ ದೆನ್ ಅಗೈನ್ ಟು ವೀಕ್ಸ್ ಅಲ್ಲಿ ಅವರು ಏನು ಕೂಡ ಅವರು ಪ್ರೂವ್ ಮಾಡಿಕೊಳ್ಳೋಕೆ ಆಗ್ಲಿಲ್ಲ ಅಂತ ಹೇಳಿ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಿಗಳು ಐಶ್ವರ್ಯ ಆಗಿರಬಹುದು ಚೈತ್ರ ಅವರು ಆಗಿರಬಹುದು ಕೆಲವು ಸ್ಪರ್ಧಿಗಳು ಇನ್ನು ಕೂಡ ಅವರನ್ನ ಅವರೇ ಪ್ರೂವ್ ಮಾಡಿಕೊಳ್ಳೋಕೆ ಆಗಿಲ್ಲ ಸೊ ಅಂತದ್ರಲ್ಲಿ ಎರಡು ವೀಕ್ ಸಾಲಲ್ಲ ಅಂತ ಹೇಳಿ ಈಗಾಗಲೇ
ಆಡ್ತಾರೆ ಸೊ ಅದನ್ನ ಬೇರೆಯವರು ಸ್ಪರ್ಧಿಗಳು ನೋಡ್ತಾರೆ ಈ ವಾರದಲ್ಲಿ ಚೈತ್ರ ಕುಂದಪ್ಪ ಅವರು ಆಟ ಆಡೋದಕ್ಕೆ ಸೋ ಅಷ್ಟಾಗಿ ಏನು ಅವಕಾಶಗಳು ಸಿಗಲಿಲ್ಲ ಹಾಗಾಗಿ ಅವರು ಈ ವಾರದಲ್ಲಿ ಅಷ್ಟಾಗಿ ಆಡೋಕು ಆಗ್ಲಿಲ್ಲ ಇನ್ನು ಈ ವಾರದಲ್ಲಿ ಶೋಭಾ ಶೆಟ್ಟಿ ಅವರು ಉಳಿದುಕೊಳ್ಳುತ್ತಾರೆ ಐಶ್ವರ್ಯ ಅವರು ಹೋಗ್ತಾರೆ ನಿಮ್ಮ ಪ್ರಕಾರ ಯಾರು ಉಳ್ಕೋಬೇಕು ಯಾರು ಹೋಗ್ಬೇಕು ಅನ್ನೋದು ಅನ್ನೋದನ್ನ ಕಾಮೆಂಟ್ ಮಾಡಿ ( video credit : BIG EYE KANNADIGA )