ಸತೀಶ್ ಮತ್ತು ಚಂದ್ರ ಪ್ರಭ ಮದ್ಯೆ ಹೊಡದಾಟ!! ಸತೀಶ್ ಬಿಗ್ ಬಾಸ್ ಮನೆಯಿಂದ ಹೊರಕ್ಕೆ!! ಅಸಲಿ ಕಾರಣ ಇಲ್ಲಿದೆ ನೋಡಿ ?

ಸತೀಶ್ ಮತ್ತು ಚಂದ್ರ ಪ್ರಭ ಮದ್ಯೆ ಹೊಡದಾಟ!! ಸತೀಶ್ ಬಿಗ್ ಬಾಸ್ ಮನೆಯಿಂದ ಹೊರಕ್ಕೆ!! ಅಸಲಿ ಕಾರಣ ಇಲ್ಲಿದೆ ನೋಡಿ ?

ನೀರು ಕುಡಿಬೇಕು ನೀನು ಕುಡಿಬೇಡ ನಾನ ಆಚೆ ಬರಲ್ಲ ಬರೋದು ಕಾಯಬೇಕ ಬಿಗ್ ಬಾಸ್ ಶುರುವಾದಗಿರಿಂದ ಕೇವಲ ಹೆಣ್ಣು ಮಕ್ಕಳ ಜಗಳನೇ ನೋಡ್ತಿದ್ದಂತಹ ಬಿಗ್ ಬಾಸ್ ಮನೆ ಒಂದು ದಿನ ಬ್ಲಾಕ್ ಆಗಿ ಹೊರಗೆ ಬಂದ ನಂತರ ಈಗ ಇಬ್ಬರು ಗಂಡು ಮಕ್ಕಳು ತುಂಬಾ ಸೈಲೆಂಟ್ ಆಗಿದ್ದಂತವರು ಅದು ಕೂಡ ಚಂದ್ರಪ್ರಭ ಮತ್ತೆ ಸತೀಶ್ ಇಬ್ಬರು ಕೂಡ ಹೊಡೆದಾಟ ಮಾಡುವಂತ ಲೆವೆಲ್ಗೆ ಜಗಳವನ್ನ ಮಾಡ್ಕೊಂಡಿದ್ದಾರೆ ಇದಕ್ಕೆ ಕಾರಣ ಏನು ಅಂತ ಹೇಳಿದ್ರೆ ನೀವು ಅತಿ ಸಿಂಪಲ್ ಆಗಿ ಅನ್ಕೋಬಹುದು ಇಲ್ಲಿ ನಾನು ಚಂದ್ರಪ್ರಭ ಅವರ ಪರಾನೆ ನಿಂತುಕೊಳ್ಳಿಕ್ಕೆ ಇಷ್ಟ ಪಡ್ತೀನಿ ಯಾಕಂದ್ರೆ ಅಂತ ಹೇಳಿದ್ರೆ ಒಂಟಿ ಜಂಟಿ ಅಂತ ಹೇಳಿ ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಎರಡು ಗುಂಪುಗಳನ್ನಾಗಿ ಮಾಡಲಾಗಿದೆ. ಆದ್ರೆ ಜಂಟಿಗಳಿಗೆ ಸಿಕ್ಕಾಪಟ್ಟೆ ಪ್ರಾಬ್ಲಮ್ ಗಳು ಆಗ್ತಾ ಇದೆ  ಇವತ್ತು ಕೂಡ ಚಂದ್ರಪ್ರಭ ಎದ್ದ ಕೂಡಲೇ ಸ್ನಾನವನ್ನ ಮಾಡ್ಕೊಂಡು ರೆಡಿಯಾಗಿ ಕೂತ್ಕೊಂಡಿರ್ತಾರೆ ಆದರೆ ಡಾಗ್ ಸತೀಶ್ ಅವರು

ಮಾತ್ರ ಸ್ನಾನವನ್ನ ಮಾಡಿಕೊಂಡು ಬಂದ ಬಂದ ನಂತರನು ಕೂಡ ಎರಡು ಹವರ್ ಮೇಕಪ್ ಒಂದು ಮಾಡ್ಕೊಂಡೆ ಕೂತಿರ್ತಾರೆ ಆ ಸಮಯದಲ್ಲಿ ಚಂದ್ರಪ್ರಭ ಸಿಕ್ಕಪಟ್ಟೆ ಬಾಯಾರಿಕೆ ಆಗ್ತಿರ್ತದೆ. ನಿಮ್ಮ ಕಾಲಿಗೆ ಬೀಳ್ತೀನಿ ನೀರು ಕುಡ್ಕೊಂಡು ವಾಪಾಸ್ ಬಂದುಬಿಡೋಣ ಬನ್ನಿ ಅಂತ ಕರೆದ್ರುನು ಕೂಡ ಸತೀಶ್ ಅವರು ಅವರ ಮಾತಿಗೆ ಬೆಲೆನೇ ಕೊಡೋದಿಲ್ಲ. ಅವರು ಕೂಡ ಕರೆದು ಕರೆದು ಕರೆದು ಅವರಿಗೂ ಕೋಪ ನೆತ್ತಿಗೇರಿ ಆ ಒಂದು ಚೈನ್ ಅನ್ನ ಕಿತ್ತು ಬಿಸಾಕಿ ಅಡುಗೆ ಮನೆಗೆ ಹೋಗಿ ನೀರು ಕುಡಿತಾರೆ.

 ಆ ಸಮಯದಲ್ಲಿ ಕಾಕ್ರೋಚ್ ಬಂದು ನೀವು ಮಾಡ್ತಿರುವಂತಹ ಕೆಲಸಕ್ಕೆ ನಾವು ಶಿಕ್ಷೆ ಅನುಭವಿಸಬೇಕು ನಿಮಗೇನು ಮಾಡೋ ಕೆಲಸ ಇಲ್ವಾ ಹೇಳೋದನ್ನ ಕೇಳೋದಿಲ್ವಾ ಅಂತ ಹೇಳಿ ಚಂದ್ರಪ್ರಭ ಹೋಗಿ ಬೈಯುವಂತ ಕೆಲಸವನ್ನ ಮಾಡ್ತಾನೆ ಆಗ ಚಂದ್ರಪ್ರಭ ಕೈಯಲ್ಲಿ ಇದ್ದಂತಹ ಗ್ಲಾಸ್ ನ್ನ ಎತ್ತಿ ನೆಲಕ್ಕೆ ಹೊಡೆದಿರೋ ಹೊಡತಕ್ಕೆ ಅದು ಪುಡಿ ಪುಡಿಯಾಗಿಹೋಗಿದೆ ಸೋ ಮನೆಯ ಒಂದು ವಸ್ತುವನ್ನ ಡ್ಯಾಮೇಜ್ ಮಾಡಿದರೆ ಮನೆ ಮಂದಿ ಎಲ್ಲರೂ ಕೂಡ ಶಿಕ್ಷೆಯನ್ನ ಅನುಭವಿಸಬೇಕು ಒಟ್ಟು ಟೋಟಲ್ ಎರಡು ಶಿಕ್ಷೆಯನ್ನ ಅನುಭವಿಸಬೇಕು ಆದರೆ ಕೋಪ ನೆತ್ತಿಗೇರಿ ಚಂದ್ರಪ್ರಭ ಗ್ಲಾಸ್ ನ್ನ ಹೊಡೆದು ಹಾಕ್ತಾರೆ ಅಲ್ಲೂ ಕೂಡ ಚಂದ್ರಪ್ರಭಾ ಅವರು ಹೇಳ್ತಾರೆ ನಾನು ನಿಮ್ಮ ಸವಾಸಕ್ಕೆ ಬರೋದಿಲ್ಲ ನೀವು ನನ್ನ ಜೋಡಿನೆ ಆಗೋದು ಬೇಡ ಅಂತಾನೂ ಕೂಡ ಹೇಳ್ತಾರೆ ಹೋಗೋ ಹೋಗೋ ಅಂತ ಹೇಳಿ ಇಬ್ಬರು ಒಬ್ಬರಿಗೊಬ್ಬರು ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ ಸಿಕ್ಕಾಪಟ್ಟೆ ತಾಳ್ಮೆ ಇದ್ದಂತಹ ಚಂದ್ರಪ್ರಭಾ ಅವರು ಹೀಗೆ ಕೂಗಾಡ್ತಿರೋದು ಕೆಲವರಿಗೆ ವೀಕೆಂಡ್ ಬಂತು ವಾರ ಪೂರ್ತಿ ಸುಮ್ಮನಿದ್ದುಬಿಟ್ಟು ಈ ವಾರ ಹೊರಗೆ ಹೋಗ್ಬಿಡ್ತಾರೆ ಅನ್ನೋ ಒಂದು ಭಯದಿಂದ ಈ ರೀತಿ ಮಾಡ್ತಾ ಇದ್ದಾರೆ ಅಂತನು ಕೂಡ ಹೇಳ್ತಿದ್ದಾರೆ.

ಬಟ್ ಇಲ್ಲಿ ಆಗ್ತಿರುವಂತ ಜಗಳವನ್ನ ನೋಡಿದ್ರೆ ಸೀರಿಯಸ್ ಆಗಿ ಇದಾಗಿದೆ ಗ್ಲಾಸ್ ಎಲ್ಲ ಹೊಡೆದುಹಾಕಿದ್ದಾರೆ ಇದಕ್ಕೆ ಪನಿಷ್ಮೆಂಟ್ ಅನ್ನ ಅನುಭವಿಸಬೇಕಾಗುತ್ತೆ ಸೋ ಮುಂದಿನ ನಡೆಯನ್ನ ನಾವು ಬಿಗ್ ಬಾಸ್ ಒಂಬತ್ತುವರೆಗೆ ನೋಡಿ ತಿಳ್ಕೊಳ್ಳೋಣ ಥ್ಯಾಂಕ್ಯು