ಸೌಜನ್ಯ ಕೇಸ್ ಬಗ್ಗೆ ಅಂದು ದರ್ಶನ್ ಏನು ಮಾತಾಡಿದರು ? ಹೇಳಿಕೆ ಫುಲ್ ವೈರಲ್

ಸೌಜನ್ಯ ಕೇಸ್ ಬಗ್ಗೆ ಅಂದು ದರ್ಶನ್ ಏನು ಮಾತಾಡಿದರು ?  ಹೇಳಿಕೆ ಫುಲ್ ವೈರಲ್

ಡಿ ಬಾಸ್ ದರ್ಶನ್ ಅತ್ಯಾಚಾರಿಗಳ ವಿರುದ್ಧ ಹೇಳಿದಂತಹ ಹೇಳಿಕೆಯಾಯಿತು ಫುಲ್ ವೈರಲ್ ಹೆಣ್ಣುಮಕ್ಕಳ ಮೇಲಾಗುವ ಅತ್ಯಾಚಾರ ಅನಾಚಾರಗಳ ಬಗ್ಗೆ ಕಿಡಿಕಾರಿದ ಡಿ ಬಾಸ್ ದರ್ಶನ್ ಧರ್ಮಸ್ಥಳದ ಸೌಜನ್ಯ ಕೇಸ್ ಕರ್ನಾಟಕದಲ್ಲೆಡೆ ವೈರಲ್ ಆಗ್ತಿರ್ತಕ್ಕಂತ ಇದೇ ಸಂದರ್ಭದಲ್ಲಿ ಡಿ ಬಾಸ್ ದರ್ಶನ್ ಹೇಳಿಕೆಯು ಆಯ್ತು ವೈರಲ್ ಯಾವ ಕಾರಣಕ್ಕೆ ದರ್ಶನ್ ಹೇಳಿಕೆ ವೈರಲ್ ಆಗ್ತಾ ಇದೆ ನೋಡೋಣ ಬನ್ನಿ ಸ್ನೇಹಿತರೆ ಧರ್ಮಸ್ಥಳ ಹಾರರ್ ಎಂಬ youtube ವಿಡಿಯೋ ಒಂದು ಧರ್ಮಸ್ಥಳದ ದೊಡ್ಡ ಮನುಷ್ಯರು ಸೌಜನ್ಯ ಎಂಬ ಹೆಣ್ಣುಮಗುವಿನ ಮೇಲೆ ಮಾಡಿದಂತಹ ಅತ್ಯಾಚಾರ ಅನಾಚಾರಗಳ ಇಂಚಿಂಚು ಮಾಹಿತಿಯನ್ನ ನೀಡಿದೆ ಈ youtube ವಿಡಿಯೋ ಒಂದು ಕರ್ನಾಟಕದಾದ್ಯಂತ ಫುಲ್ ವೈರಲ್ ಆಗ್ತಾ ಇದೆ


ಸಮೀರ್ ಎಂ ಡಿ ಎಂಬ ಯೂಟ್ಯೂಬರ್ ಈ ವಿಡಿಯೋನ ಶೇರ್ ಮಾಡಿಕೊಂಡಿದ್ದಾನೆ ಕೇವಲ ಆರು ದಿನಗಳಲ್ಲಿ ಒಂದು ಕೋಟಿಗೂ ಹೆಚ್ಚು ವೀಕ್ಷಣೆಗಳನ್ನ ಕಂಡಿದೆ ಈ ವಿಡಿಯೋ ಈ ವಿಡಿಯೋ ಕರ್ನಾಟಕದಲ್ಲಿ ಫುಲ್ ವೈರಲ್ ಆಗಿದ್ದು ಸೌಜನ್ಯ ಪ್ರಕರಣದ ಇಂಚಿಂಚನ್ನು ಸಹ ಜನಸಾಮಾನ್ಯರಿಗೆ ತಲುಪಿಸಿದೆ ಸೌಜನ್ಯ ಎಂಬ ಹೆಣ್ಣುಮಗಳ ಅತ್ಯಾಚಾರ ಹೇಗಾಯಿತು ಅಂತ ಅನ್ನೋದನ್ನ ಕೇಳ್ತಾ ಇದ್ರೆ ಆ ಅತ್ಯಾಚಾರ ಮಾಡಿದಂತಹ ಕಚ್ಚಾಡ ಮಕ್ಕಳು ನಿಜವಾಗ್ಲೂ ಮನುಷ್ಯರ ಅಂತ ಅನ್ಸುತ್ತೆ 
 
ಇನ್ನು ಈ ಹೆಣ್ಣುಮಕ್ಕಳ ಮೇಲೆ ಆಗ್ತಕ್ಕಂತ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಡಿ ಬಾಸ್ ದರ್ಶನ್ ಈ ಹಿಂದೆಯೇ ಹೇಳಿದಂತಹ ಒಂದು ವಿಡಿಯೋ ತುಣುಕೊಂಡು ವೈರಲ್ ಆಗ್ತಾ ಇದೆ ಸಂದರ್ಶನ ಒಂದರಲ್ಲಿ ಈ ವಿಚಾರವಾಗಿ ಡಿ ಬಾಸ್ ದರ್ಶನ್ ಮಾತನಾಡಿದ್ದಾರೆ ಎರಡು ದಿನ ಅತ್ಯಾಚಾರಕ್ಕೊಳಗಾದ ಒಂದು ಹೆಣ್ಣುಮಗುವಿನ ಬಗ್ಗೆ ಮಾತನಾಡಿದಂತಹ ಡಿ ಬಾಸ್ ದರ್ಶನ್ ಯಾರ್ಯಾರೋ ಹೊರಗಿನವರು ಏನೇನೋ ಹೇಳೋದಲ್ಲ ಆ ಎರಡು ದಿನ ನರಕ ಅನುಭವಿಸಿದ್ದ ಆ ಹೆಣ್ಣುಮಗಳನ್ನು ಕೇಳಬೇಕಿತ್ತು ಆ ಎರಡು ದಿನಗಳ ಘಟನೆ ಹೇಗಿತ್ತು ಅಂತ ಹೇಳ್ತಾರೆ ಆಕ್ಚುಲಿ ಆ ಹುಡುಗಿಯನ್ನು ಕೇಳಬೇಕಾಗಿತ್ತಮ್ಮ ಎರಡು ದಿನದ ಘಟನೆ ಹೆಂಗಿತ್ತು ಅಂತ ಅಂದುಬಿಟ್ಟು ಕೋರ್ಟ್ನಲ್ಲಿ 10-20 ವರ್ಷ ಕೇಸ್ ನಡೆಸುವ ಬದಲು ಅಂತಹ ಚಾರಿಗಳನ್ನ ಕಾಮುಕರನ್ನ ಪಬ್ಲಿಕ್ ನಲ್ಲಿ ಹೊಡೆದು ಹಾಕಿದ್ರೆ ಆ ದೃಶ್ಯವನ್ನ ನೋಡಿದಂತಹ ಬೇರೆಯವರು ಇಂತಹ ತಪ್ಪು ಮಾಡೋದಕ್ಕೆ ಹೆದರುತ್ತಾರೆ ಅಂತ ಹೇಳಿದ್ದಾರೆ

 ಡಿ ಬಾಸ್ ದರ್ಶನ್ ಆಕ್ಚುವಲಿ ಅಲ್ಲಿ ಮಾಡೋ ಬದಲು ಆಕ್ಚುವಲಿ ಪಬ್ಲಿಕ್ ಅಲ್ಲಿ ನಿಂತು ಹೊಡೆದುಬಿಟ್ರೆ ನೋಡಿದವನು ಆಕ್ಚುವಲಿ ಇನ್ನೊಂದು ಸಲಿ ಮಾಡೋಕೆ ಹೆದರುತ್ತಾರೆ ಹಾಗೇನೆ ಇಂತಹ ಘಟನೆಗಳು ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಆಗಿದ್ರೆ ಹೇಗೆ ಪ್ರತಿಕ್ರಿಯೆ ನೀಡ್ತಾ ಇದ್ರಿ ಅವರ ಮನೆ ಹೆಣ್ಣು ಮಕ್ಕಳಿಗೆ ಆಗಿದ್ರೆ ಬಿಡ್ತಿದ್ರಮ್ಮ ಅವರ ಮನೆ ಹೆಣ್ಣು ಮಕ್ಕಳಿಗೆ ಆಗಿದ್ರೆ ಬಿಡ್ತಿದ್ರಮ್ಮ ಇದೇ ತರಹದ ಪ್ರಕರಣಗಳು ಅರಬ್ನ ಕಂಟ್ರಿಗಳನ್ನ ಆಗಿದ್ದಿದ್ರೆ ಪಬ್ಲಿಕ್ ನಲ್ಲಿ ಅವರನ್ನ ಶೂಟ್ ಮಾಡ್ತಾರೆ ಹ್ಯಾಂಗ್ ಮಾಡ್ತಾರೆ ಅಂತ ಹೇಳಿದ್ದಾರೆ ಡಿ ಬಾಸ್ ದರ್ಶನ್ ಅರಬ್ ಕಂಟ್ರೋಲ್ ಆದ್ರೆ ಏನ್ ಮಾಡ್ತಾರೆ ಗೊತ್ತಮ್ಮ ನಿಮಗೆ ಪಬ್ಲಿಕ್ ಅಲ್ಲಿ ಹಾಕ್ತಾರಮ್ಮ ಆ ರೀತಿಯಾಗಿ ಇಲ್ಲೂ ಆದ್ರೆ ಅಷ್ಟೇನೆ ಅತ್ಯಾಚಾರಿಗಳನ್ನ ಮಟ್ಟ ಹಾಕೋದಕ್ಕೆ ಸಾಧ್ಯ ಎಂಬ ರೀತಿಯಲ್ಲಿ ಡಿ ಬಾಸ್ ದರ್ಶನ್ ರವರು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ    ( video credit : ABHIMAANI )

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ