ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮಗು ಯಾವುದು

ವೀಕ್ಷಕರೇ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಹರಿಪ್ರಿಯ ಮತ್ತು ನಟ ವಸಿಷ್ಠ ಸಿಂಹ ಇದೀಗ ಮಗುವಿನ ಸಂಭ್ರಮದಲ್ಲಿದ್ದು ತುಂಬಾ ಗರ್ಭಿಣಿಯಾಗಿದ್ದ ಹರಿಪ್ರಿಯ ಅವರು ಇವತ್ತು ಮಗುವಿಗೆ ಜನ್ಮವನ್ನು ನೀಡಿದ್ದಾರೆ ವೀಕ್ಷಕರೇ ನಾವು ಹರಿಪ್ರಿಯ ಅವರ ಮಗು ಯಾವುದು ಮತ್ತು ತಾಯಿ ಮಗು ಹೇಗಿದ್ದಾರೆ ಎನ್ನುವ ದೃಶ್ಯಗಳನ್ನು ನೋಡೋಣ ಅದಕ್ಕಿಂತ ಮುಂಚೆ ವೀಕ್ಷಕರೇ ಯಾರೆಲ್ಲ ನಟಿ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಅವರ ಮಗುವಿನ ಮುಂದಿನ ಭವಿಷ್ಯಕ್ಕಾಗಿ ಶುಭಹರೈಸುತ್ತೀರಾ ದಯವಿಟ್ಟು ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು ನಿಮ್ಮ ಒಂದು ಶುಭಾಶಯಗಳು ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ನಟಿ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಎರಡು ತಿಂಗಳ.
ಹಿಂದೆಯಷ್ಟೇ ತಾವಿಬ್ಬರು ತಂದೆ ತಾಯಿ ಆಗುತ್ತಿರುವ ಖುಷಿ ವಿಚಾರವನ್ನ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು ಇದೇ ತಿಂಗಳು ಕೊನೆಯ ವಾರದಲ್ಲಿ ಡೆಲಿವರಿ ಆಗಲಿದೆ ಅಂತ ನಟಿ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಮಾಧ್ಯಮಗಳಿಗೆ ತಿಳಿಸಿದ್ದರು ಆದರೆ ಒಂದು ವಾರ ಮುಂಚೆನೇ ನಟಿ ಹರಿಪ್ರಿಯ ಅವರು ಹೆಣ್ಣುಮಗುವಿಗೆ ಜನ್ಮವನ್ನು ನೀಡಿದ್ದು ತಾಯಿ ಮಗು ಇಬ್ಬರು ಕೂಡ ತುಂಬಾನೇ ಆರೋಗ್ಯವಾಗಿ ತುಂಬಾನೇ ಸೇಫ್ ಆಗಿದ್ದಾರೆ ಅಂತ ವಸಿಷ್ಠ ಸಿಂಹ ಆಫೀಶಿಯಲ್ ಫ್ಯಾನ್ ಪೇಜಸ್ ನಲ್ಲಿ ತಿಳಿಸಿದ್ದಾರೆ ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ.