ಚಂದನಾಗೆ ವಿಡಿಯೋ ಕಾಲ್ ಮಾಡಿ ಅದನ್ನು ತೋರಿಸು ಎಂದು ನಿರ್ಮಾಪಕ ಯಾರು ನೋಡಿ!!

ಮನರಂಜನಾ ಕ್ಷೇತ್ರದಲ್ಲಿ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಇತ್ತೀಚೆಗೆ ನಟಿಯರು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಇದೀಗ ಚಂದನಾ ಅವರು ಕೂಡ ತಮ್ಮ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅವಕಾಶ ಕೊಡುವ ನೆಪದಲ್ಲಿ ನಟಿಯರೊಂದಿಗೆ ಹೇಗೆಲ್ಲ ವರ್ತಿಸುತ್ತಾರೆ ಎಂದು ಇಂಡಸ್ಟ್ರಿಯ ಕರಾಳತೆಯನ್ನು ಅವರು ರಿವೀಲ್ ಮಾಡಿದ್ದಾರೆ.
ನಟಿ ಚಂದನ ಅಲಿಯಾಸ್ ಚಿನ್ನುಮರಿ ಶಾಕಿಂಗ್ ಹೇಳಿಕೆ ನಿರ್ಮಾಪಕರ ಬಳಿ ಕಾಂಪ್ರಮೈಸ್ ಆಗಬೇಕು ಏನಿದು ಕಾಸ್ಟಿಂಗ್ ಕೌಚ್ಚು ಭೂತ ಚಿನ್ನುಮರಿ ಹೇಳಿದ್ದೇನು ಲಕ್ಷ್ಮಿ ನಿವಾಸ ಚಿನ್ನುಮರಿ ಅಲಿಯಾಸ್ ಚಂದನ ಅನಂತ ಕೃಷ್ಣ ಯಾರಿಗೆ ಗೊತ್ತಿಲ್ಲ ಹೇಳಿ ಮದುವೆಯ ನಂತರ ಬಿಸಿ ಆಗಿದ್ದಾರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಧಾರವಾಹಿಗಳನ್ನ ಮುಂದುವರಿಸಿದರು ಒಳ್ಳೊಳ್ಳೆ ಸೀರಿಯಲ್ ಗಳನ್ನ ಕೊಟ್ಟು ಹಿಟ್ಟಾಗಿದ್ದಾರೆ ಚಂದನ ಹೇಗಿರುವಾಗ ನಟಿ ಹೇಳಿರೋ ಆ ಒಂದು ಮಾತು ಎಲ್ಲಡೆ ಚರ್ಚೆಯಾಗ್ತಾ ಇದೆ ತಾವು ಎದುರಿಸಿದ ಸಮಸ್ಯೆ ಮತ್ತು ಸವಾಲುಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ ಚಂದನ ಚಿನ್ನವರೆಗೂ ಕಾಸ್ಟಿಂಗ್ ಕೌಚ್ ರೀತಿಯ ಅನುಭವ ಆಗಿತ್ತಂತೆ ಈ ಬಗ್ಗೆ ಚಂದನ ನೇರವಾಗಿ
ವಿವರಣೆಗಳನ್ನು ನೀಡಿದ್ದಾರೆ ಎಸ್ ಈ ವೇಳೆ ಚಂದನ ತಮ್ಮ ಜೀವನದಲ್ಲಾದ ಕೆಲವು ಕೆಟ್ಟ ಅನುಭವಗಳನ್ನ ಹಂಚಿಕೊಂಡಿದ್ದಾರೆ ಹಾಗಂತ ಅವರಿಗೆ ಕರೆ ಮಾಡಿದವರು ನಿರ್ಮಾಪಕರಾಗಿರಲಿಲ್ಲ ಆಫರ್ ಕೊಡೋ ಹೆಸರಿನಲ್ಲಿ ಚಾನ್ಸ್ ಪಡೆದುಕೊಳ್ಳಲು ಬಯಸಿದ್ದವರು ಆಗಿದ್ರಂತೆ ಮುಂದುವರೆದು ಮಾತನಾಡಿದ್ದ ಚಂದನ ಒಬ್ಬರು ಕರೆ ಮಾಡಿದ್ರು ಮಾಡರ್ನ್ ಫೋಟೋಶೂಟ್ ಬೇಕು ಅಂತ ಹೇಳಿದ್ರು ನಾನು ಅಷ್ಟು ಮಾಡರ್ನ್ ಫೋಟೋಶೂಟ್ ಮಾಡ್ಸಿರಲಿಲ್ಲ ಇಲ್ದಿದ್ರೆ ಮಾಡರ್ನ್ ಆಗಿರೋ ಫೋಟೋ ಕಳಿಸಿದೆ ಆಬಳಿಕ ಮೇಕಪ್ ಇಲ್ಲದ ಫೋಟೋ ಕಳುಹಿಸಿ ಅಂತ ಕೇಳಿದ್ರಂತೆ ಅದನ್ನು ಕಳುಹಿಸಿದ್ರಂತೆ ಚಂದನ ಹೀಗೆ ಹೇಳುತ್ತಾ ಮಾತನ್ನ ಆರಂಭಿಸಿ ವಿಡಿಯೋ ಕಾಲ್ ಮಾಡಿ ಎಂದು ನನಗೆ ಕೇಳಿದ್ರು ನನಗೆ ವಿಚಿತ್ರ ಅನಿಸಿತು ಯಾರು ವಿಡಿಯೋ ಕಾಲ್ ಎಲ್ಲ ಮಾಡಿ
ಅಂತಾರೆ ಅದಕ್ಕೆ ರಿಪ್ಲೇ ಮಾಡಿರಲಿಲ್ಲ ಅವರು ಪದೇ ಪದೇ ಕಾಲ್ ಮಾಡ್ತಾಲೇ ಇದ್ರಂತೆ ಆಗ ಅವರ ಗೆಳೆಯರ ಜೊತೆ ಇದ್ರಂತೆ ನನ್ನ ಫ್ರೆಂಡ್ ಒಬ್ಬರು ಮಾತನಾಡಿದ್ರು ಆಬಳಿಕ ಕಾಲ್ ಕಟ್ ಮಾಡಿದೆ ನಂತರ ಆ ನಂಬರ್ನ ಬ್ಲಾಕ್ ಮಾಡಿದೆ ಎಂದಿದ್ದಾರೆ ಚಂದನ ಒಂದು ಏಜೆನ್ಸಿ ಯವರು ಕರೆ ಮಾಡಿದ್ರು ವಯಸ್ಸು ಅನುಭವ ಸಂಭಾವನೆ ಎಲ್ಲ ಬರೆದುಕೊಂಡಿತ್ತು ಮೂರು ತಿಂಗಳು ಶೂಟ್ ಪ್ಲಸ್ ಕಾಂಪ್ರಮೈಸ್ ಅಂತ ಅಲ್ಲಿಯೇ ಬರೆದುಕೊಂಡಿತ್ತು ಈ ರೀತಿಯ ಏಜೆನ್ಸಿಗಳು ಇರುತ್ತೆ ಏಜೆನ್ಸಿಗಳ ಸತ್ಯಾಸತ್ಯತೆಯನ್ನ ನೋಡಿಕೊಂಡು ನಾವು ನಿರ್ಧರಿಸಬೇಕು ಎಂದಿದ್ದಾರೆ ನಟನೆ ಮಾಡಬೇಕು ಎಂದು ಹುಮ್ಮಸಿನಲ್ಲಿ ಇರುವವರಿಗೆ ಈ ರೀತಿಯವರು ಕರೆ ಮಾಡಿದಾಗ ಅವಕೆ ಜ್ಞಾನ ಇರೋದಿಲ್ಲ ಚಂದನ ಹೇಳಿದ ಮಾತಿನಿಂದ ಕೆಲವರಲ್ಲಿ ( video credit ;national tv )