ದರ್ಶನ್ ಕಳೆಗುಂದಿದ ಮುಖ ನೋಡಿ ಕಣ್ಣೀರಿಟ್ಟ ಮಗ ವಿನೀಶ್ ತಾಯಿ ಬಳಿ ಹೇಳಿದ್ದೇನು!!

ದರ್ಶನ್  ಕಳೆಗುಂದಿದ ಮುಖ ನೋಡಿ ಕಣ್ಣೀರಿಟ್ಟ ಮಗ ವಿನೀಶ್ ತಾಯಿ ಬಳಿ ಹೇಳಿದ್ದೇನು!!

ಬರೋಬರಿ 81 ದಿನಗಳ ಬಳಿಕ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಹೊರ ಜಗತ್ತಿನ ದರ್ಶನವಾಗಿದೆ ಹಾಗಂತ ಅವರಿಗೇನು ಜಾಮೀನು ಸಿಕ್ಕಿಲ್ಲ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ವಿಲಿವಿಲಿ ಅಂತ ಒದ್ದಾಡುತ್ತಿದ್ದ ನಟ ದರ್ಶನ್ ತೂಗುದೀಪ ಅವರನ್ನು ನೆನ್ನೆ ಸಿಟಿ ಸಿವಿಲ್ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು ಈ ನಿಟ್ಟಿನಲ್ಲಾದರೂ ಹೊರಜಗತ್ತಿನ ದರ್ಶನವಾಗಲಿದೆ ಅನ್ನೋ ನಿಟ್ಟಿನಲ್ಲಿ ಬೂದು ಬಣ್ಣದ ಫುಲ್ ಓವರ್ ನೀಲಿಬಣ್ಣದ ಜೀನ್ಸ್ ತೊಟ್ಟು ದರ್ಶನ್ ಪೊಲೀಸ್ ವಾಹನದಲ್ಲಿ ಕೋರ್ಟ್ಗೆ ಆಗಮಿಸಿದ್ದರು ಸದಾಕಾಲ ಬಾಡಿಗಾರ್ಡ್ಗಳ ಜೊತೆಯೇ ತಿರುಗಾಡುತ್ತಿದ್ದ ದರ್ಶನ್ ಅಂದು ಕೂಡ ಪೊಲೀಸ್ ಭದ್ರತೆ ಕೊಡುತ್ತಿದ್ದರು ಈಗಲೂ ಕೂಡ ಪೊಲೀಸ್ ಭದ್ರತೆ ಕೊಟ್ಟಿದ್ದಾರೆ 

ಆದರೆ ಅಂದು ದರ್ಶನ್ ಸ್ಟಾರ್ ಹೀರೋ ಆಗಿದ್ದರು ಆದರೆ ಈಗ ಕೊಲೆ ಪ್ರಕರಣದ ಆರೋಪಿಯಾಗಿದ್ದಾರೆ ಜೈಲಿಗೆ ಬಂದಂತ ತಂದೆಯನ್ನ ನೋಡಿ ಮಗ ವಿನೀಶ್ ತುಂಬಾನೇ ಬೇಸರ ಮಾಡಿಕೊಂಡಿದ್ದು ತಾಯಿ ಬಳಿ ಕಣ್ಣೀರು ಹಾಕಿದ್ದಾನೆ ಹಾಗಾದರೆ ವಿನೀಶ್ ವಿಜಯಲಕ್ಷ್ಮಿ ಅವರ ಬಳಿ ತಂದೆ ಬಗ್ಗೆ ಹೇಳಿದ್ದೇನು ನೋಡ ನೋಡೋಣ ಬನ್ನಿ ಮಧ್ಯಾಹ್ನದ ವೇಳೆ ದರ್ಶನ್ ಕೋರ್ಟ್ಗೆ ಆಗಮಿಸಿದಾಗ ಆದಾಗಲೇ ಅಲ್ಲಿ ಜನಜಂಗುಳಿ ದರ್ಶನ ಫ್ಯಾನ್ಸ್ಗಳು ಒಂದಡೆಯಾದರೆ ಇನ್ನೊಂದೆಡೆ ಲೆಕ್ಕವಿಲ್ಲದಷ್ಟು ವಕೀಲರು ಪ್ರಕರಣದ ಎಒನ್ ಆರೋಪಿ ಪವಿತ್ರಗೌಡ ಹಾಗೂ ಏಟು ಆರೋಪಿ ದರ್ಶನ್ ಅವರನ್ನು ಭಿನ್ನ ವಾಹನಗಳಲ್ಲಿ ಕರೆತರಲಾಗಿತ್ತು ಪೊಲೀಸರ ಭದ್ರತೆಯ ನಡುವೆ ಕೋರ್ಟಿನ ಆವರಣದ ಒಳಗೆ

ಹೋದ ದರ್ಶನ್ಗೆ ಕೆಲವೊತ್ತು ಅಲ್ಲಿಯೇ ಕಾಯುವಂತೆ ತಿಳಿಸಲಾಯಿತು 81 ದಿನಗಳ ಕಾಲವರ ಜಗತ್ತನ್ನು ಕಾಣದೆ ದರ್ಶನ್ ಹೇಗಿರಬಹುದು ಎನ್ನುವ ಕುತುಹಲ ಎಲ್ಲರಲ್ಲಿತ್ತು ಈ ವೇಳೆ ಕೋರ್ಟ್ ಒಳಗೆ ದರ್ಶನ್ ಕುಳಿತಿರುವ ಫೋಟೋ ವೈರಲ್ ಆಗಿದೆ ಮುಖ ಸಂಪೂರ್ಣವಾಗಿ ಬಾಡಿ ಹೋಗಿದ್ದರೆ ಕಣ್ಣಿನಲ್ಲಿ ಮುಂದೇನಾಗಬಹುದು ಎನ್ನುವ ಆತಂಕ ಕಂಡಿದೆ ಎರಡು ಕೈಗಳನ್ನು ಜೋಡಿಸಿ ದರ್ಶನ್ ದೇವರನ್ನು ಬೇಡಿಕೊಳ್ಳುತ್ತಿರುವ ರೀತಿ ಕಂಡಿದೆ ಒಟ್ಟಿನಲ್ಲಿ ಪರಪ್ಪನಗರ ಜೈಲಿನಲ್ಲಿ ದರ್ಶನ್ ಸೊರಗಿ ಸುಣ್ಣವಾಗಿರುವುದು ಈ ಫೋಟೋದಲ್ಲಿ ಕಂಡಿದೆ ಈ ದೃಶ್ಯ ನೋಡಿ ಮಗ ವಿನೀಶ್ ಕಣ್ಣೀರಿಟ್ಟಿದ್ದಾನೆ ಅಪ್ಪನನ್ನ ಈ ರೀತಿ ನೋಡಲು ಆಗುತ್ತಿಲ್ಲ ಅಮ್ಮ ಅಂತ ತಾಯಿ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ ವಿನೀಶ್ ಆದರೆ ಮುಂದೆ ಕೋರ್ಟ್ ತೀರ್ಮಾನ ಏನ್ು ಬರುತ್ತೋ ಕಾದು ನೋಡಬೇಕು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ