ಸರಿಗಮಪ ಷೋನಿಂದ ಆಂಕರ್ ಆಗಿ ನಿವೃತ್ತಿ ಪಡೆದರಾ ಅನುಶ್ರೀ : ಅಸಲಿ ಕಾರಣ ಇಲ್ಲಿದೆ ನೋಡಿ ?

ಕನ್ನಡದ ಖ್ಯಾತ ನಿರೂಪಕಿ ಆಗಿರುವಂತಹ ಆಂಕರ್ ಅನುಶ್ರೀ ಅವರು ಸರಿಗಮಪ ಕಾರ್ಯಕ್ರಮವನ್ನ ಸತತವಾಗಿ 10 ವರ್ಷಗಳಿಂದ ನಡೆಸಿಕೊಂಡು ಬರ್ತಾ ಇದ್ದಾರೆ ಆದರೆ ಈಗ ಒಂದು ಬೇಸರ ಮೂಡುವಂತಹ ಸಂಗತಿ ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಗಳಲ್ಲಿ ಹರಿದಾಡುತ್ತಿದೆ ಆ ಸುದ್ದಿಯ ಬಗ್ಗೆ ಒಂದಿಷ್ಟು ಮಾಹಿತಿಯನ್ನ ತಿಳ್ಕೊಂಡು ಬರೋಣ ಬನ್ನಿ ಜೀ ಕನ್ನಡದ ಸರಿಗಮಪ ಕಾರ್ಯಕ್ರಮವು ಅದ್ದೂರಿಯಾಗಿ ಮೂಡಿಬರ್ತಾ ಇದೆ ಎಲ್ಲಾ ಶೋಗಳಲ್ಲಿ ಇದು ಕಿಂಗ್ ಆಗಿದೆ ಅಂತಾನೆ ಹೇಳಬಹುದು
ಅದರಲ್ಲೂ ಈ ವಾರದ ಎಪಿಸೋಡ್ ಗಳಲ್ಲಿ ಸರಿಗಮಪ ಕಾರ್ಯಕ್ರಮಕ್ಕೆ ಅತ್ಯಂತ ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನು ಕೂಡ ಈಗ ಸರಿಗಮಪ ಕಾರ್ಯಕ್ರಮದವರು ಈಗಾಗಲೇ ಜಿ ಕನ್ನಡ ವಾಹಿನಿಯವರು ಕರಿಸ್ತಾ ಇದ್ದಾರೆ ಅದರಲ್ಲಿ ತಾರ ಹಾಗೂ ತಾರ ಹಾಗೂ ಶ್ರುತಿ ಮತ್ತು ಸುಧಾರಾಣಿ ಸೇರಿದಂತೆ ಈ ವಾರದ ಮತ್ತೊಬ್ಬ ಕನ್ನಡದ ಖ್ಯಾತ ನಟ ಅಂತಾನೆ ಎನಿಸಿಕೊಂಡಿರುವ ಎಲ್ಲರಿಗೆ ಅಣ್ಣ ಎನಿಸುವ ಶಿವಣ್ಣ ಅವರು ಕೂಡ ತಮಗೆ ಬಂದಿರುವ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾಗಿ ಈಗ ಸರಿಗಮಪ ಕಾರ್ಯಕ್ರಮ ಸ್ಟೇಜಿಗೆ ಎಂಟ್ರಿಯನ್ನ ಕೊಟ್ಟಿದ್ದಾರೆ ಅವರು ಕೂಡ ಅವರು ಮತ್ತೆ ಅವರ ಪತ್ನಿ ಕೂಡ ಎಂಟ್ರಿಯನ್ನ ಕೊಟ್ಟಿರುವಂತದ್ದು ಇಂತಹ ಸೆಲೆಬ್ರಿಟಿಗಳನ್ನ ಕರೆಸುತ್ತಿರುವಂತಹ ಜಿ ಕನ್ನಡದವರು ಅನುಶ್ರೀ ಅವರನ್ನ ಯಾವ ಕಾರಣಕ್ಕಾಗಿ ಬಿಟ್ಟು ಕೊಡ್ತಾ ಇದ್ದಾರೆ ಅನ್ನೋದನ್ನ ನೋಡ್ಕೊಂಡು ಬರೋಣ ಬನ್ನಿ
ಹೌದು ಅನುಶ್ರೀ ಅವರು ಸರಿಗಮಪ ಕಾರ್ಯಕ್ರಮಕ್ಕೆ ಕಳಸ ಇದ್ದಂತೆ ಅಂತ ಅಭಿಮಾನಿಗಳು ಹೇಳ್ತಾ ಇದ್ದಾರೆ ಈ ಕಾರಣಕ್ಕಾಗಿಯೇ ಜೀ ಕನ್ನಡ ವಾಹಿನಿಯವರು ಅನುಶ್ರೀ ಅವರಿಗೆ ದೊಡ್ಡ ಸಂಭಾವನೆಯನ್ನು ಕೂಡ ನೀಡ್ತಾ ಇರುವಂತದ್ದು ಅದೇ ರೀತಿ ರವಿವಾರದ ಕಾರ್ಯಕ್ರಮದಲ್ಲಿ ಎಲ್ಲಾ ಜಿ ಕನ್ನಡ ವಾಹಿನಿಯವರು ಅನುಶ್ರೀ ಅವರಿಗೆ ಒಂದು ಡಿಮ್ಯಾಂಡ್ ಅನ್ನ ಇಟ್ಟಿರುತ್ತಾರೆ ಆ ಡಿಮ್ಯಾಂಡ್ ಏನಪ್ಪಾ ಅಂದ್ರೆ ಅಂದ್ರೆ ನೀವು ಕೂಡ ಈ ವಾರದ ಒಂದು ಎಪಿಸೋಡ್ ದಲ್ಲಿ ನೀವು ಕೂಡ ಒಂದು ಹಾಡನ್ನ ಹಾಡಬೇಕು ಅಂತ ಹೇಳಿ ಡಿಮ್ಯಾಂಡ್ ಅನ್ನ ಇಡ್ತಾರೆ ಅದೇ ರೀತಿ ಅನುಶ್ರೀ ಅವರು ಅವರ ಡಿಮ್ಯಾಂಡ್ ನಂತೆ ಒಪ್ಪಿಕೊಂಡು ಅನುಶ್ರೀ ಅವರು ತುಂಬಾ ಚೆನ್ನಾಗಿ ಮಧುರವಾಗಿಯೇ ಒಂದು ಹಾಡನ್ನು ಹಾಡ್ತಾರೆ ಅದೇ
ರೀತಿ ಆ ಸಮಯದಲ್ಲಿ ಅನುಶ್ರೀ ಅವರಿಗೆ ತುಂಬಾನೇ ರೆಸ್ಪಾನ್ಸ್ ಸಿಗುತ್ತದೆ ಅಭಿಮಾನಿಗಳಿಂದ ಚಪ್ಪಾಳೆ ಕೂಡ ಸುರಿಮಳೆ ಸಿಗುತ್ತದೆ ಅದೇ ರೀತಿ ಅನುಶ್ರೀ ಅವರು ಈ ಸಮಯದಲ್ಲಿ ತುಂಬಾನೇ ಖುಷಿಯಿಂದ ಇರ್ತಾರೆ ಆ ಸಮಯದಲ್ಲಿಅನುಶ್ರೀ ಒಂದು ಮಾತನ್ನು ಹೇಳುತ್ತಾರೆ . ಆ ಮಾತು ಏನಪ್ಪಾ ಅಂತಂದ್ರೆ ನಾನು ಆಂಕರಿಂಗ್ ಕೆಲಸವನ್ನು ಬಿಟ್ಟು ಸರಿಗಮಪಕ್ಕೆ ಹಾಡಲು ಹಾಡಲು ಬರುತ್ತೇನೆ ಅಂತ ಹೇಳಿ ಒಂದು ತಮಾಷೆಯ ಮಾತನ್ನು ಆಡ್ತಾರೆ ಅದೇ ತಮಾಷೆಯ ಮಾತನ್ನ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ತೆಗೆದುಕೊಂಡು ಆ ತಮಾಷೆಯ ಮಾತನ್ನು ಸೀರಿಯಸ್ ಆಗಿ ತಿಳಿದುಕೊಂಡಿದ್ದಾರೆ ಒಟ್ಟಾಗಿ ಹೇಳಬೇಕಂದ್ರೆ ಅನುಶ್ರೀ ಅವರು ಅನುಶ್ರೀ ಅವರು ಆಂಕರಿಂಗ್ ಅನ್ನ ಬಿಡೋದೇ ಇಲ್ಲ ಅವರು ತಮಾಷೆಗಾಗಿ ಮಾತ್ರ ಆ ಮಾತನ್ನ ಆ ಸಮಯದಲ್ಲಿ ಆ ಸಮಯಕ್ಕೆ ಅನುಗುಣವಾಗಿ ಹೇಳುತ್ತಾರೆ ಅಂತ ಹೇಳಿ ನಮ್ಮ ಸುದ್ದಿಯ ಮುಖಾಂತರ ನಿಮಗೆ ತಿಳಿಸ್ತಾ ಇದ್ದೀವಿ ( video credit :Kannada suddi mane )
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ