ಇರುವ ಕೆಲಸ ಬಿಟ್ಟು ಹೊಲ ಉಳಲು ಟ್ರ್ಯಾಕ್ಟರ್ ಓಡಿಸಲು ಕಲಿಯುತ್ತಿರುವ ಅನುಶ್ರೀ ಪತಿ ರೋಷನ್!!

ಇರುವ ಕೆಲಸ ಬಿಟ್ಟು ಹೊಲ ಉಳಲು ಟ್ರ್ಯಾಕ್ಟರ್ ಓಡಿಸಲು  ಕಲಿಯುತ್ತಿರುವ ಅನುಶ್ರೀ ಪತಿ ರೋಷನ್!!

ವೀಕ್ಷಕರೇ ಇಷ್ಟು ದಿನ ತನ್ನ ರಿಯಾಲಿಟಿ ಶೋಗಳಲ್ಲಿ ಬಿಸಿಯಾಗಿದ್ದ ನಿರೂಪಕ್ಕೆ ಅನುಶ್ರೀ ಅವರು ತನ್ನ ಪತಿ ರೋಷನ್ ಅವರ ಜೊತೆಗೆ ಇದೇ ಮೊದಲ ಬಾರಿಗೆ ಔಟಿಂಗ್ ಹೋಗಿರುವಂತಹ ಆ ಒಂದು ದೃಶ್ಯಗಳನ್ನ ತಮ್ಮ ಸಾಮಾಜಿಕ ತಾನಗಳಲ್ಲಿ ಹಂಚಿಕೊಂಡಿದ್ದು ಸೆಲೆಬ್ರಿಟಿ ಅಂದಮೇಲೆ ಎಲ್ಲರೂ ಕೂಡ ಮದುವೆಯಾದ ತಕ್ಷಣವೇ ಹನಿಮೂನ್ ಮತ್ತು ವೆಕೇಶನ್ ಅನ್ನ ಸ್ಪೆಂಡ್ ಮಾಡಲು ಸ್ವಿಟ್ಜರ್ಲ್ಯಾಂಡ್ ಮಾಲ್ಡೀವ್ಸ್ ಲಂಡನ್ ಅಂತ ವಿದೇಶಕ್ಕೆ ಪ್ರಯಾಣ ಮಾಡ್ತಿರೋದನ್ನ ನಾವು ನೋಡ್ತಿದ್ದೇವೆ ಆದರೆ ನಿರೂಪಕ್ಕೆ ಅನುಶ್ರೀ ಮತ್ತು ರೋಷನ್ ದಂಪತಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರೀತಿಯಲ್ಲೇ ಸರಳತೆಯನ್ನ ಮೆರೆದಿದ್ದು ತನ್ನ ಹನಿಮೂನನ್ನ ನಮ್ಮದೇ ಕರ್ನಾಟಕದ ಕೊಡಗಿನಲ್ಲಿ ಎಂಜಾಯ್ ಮಾಡ್ತಿದ್ದಾರೆ. 

 ವೀಕ್ಷಕರೇ ದಯವಿಟ್ಟು ಟೈಟಲ್ ನೋಡಿ ಅಪಾರ್ಥ ಮಾಡಿ ಕೊಳ್ಳ ಬೇಡಿ . ತಮಾಷೆ ಗೆ ಈ ರೀತಿ ನಾವು ಹಾಕಿದ್ದೇವೆ. ಆದರೂ ಸಹ ರೋಷನ್ ಅವರ ಸರಳತೆಯನ್ನು ನಾವು ಮೆಚ್ಚಲೇ ಬೇಕು . ಅವರಿಗೂ ಸಹ ಹಳ್ಳಿಯಲ್ಲಿ ತಮ್ಮದೇ ಜಮೀನು ಹೊಂದಿದ್ದಾರೆ ಅಂತ ತಿಳಿದು ಬಂದಿದೆ 
 ಈಗಿನ ಯುವಕರು ಸ್ವಲ್ಪ ಐಶಾರಾಮಿ ಬಂದ ತಕ್ಷಣವೇ ಜೀವನವನ್ನ ಆಡಂಬರದಿಂದ ನಡೆಸೋಕೆ ಶುರು ಮಾಡ್ತಾರೆ. ಆದರೆ ನಿರೂಪಕಿ ಅನುಶ್ರೀ ಅವರು ತನ್ನ ಜೀವನದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನ ನೋಡಿ ಜೀವನದಲ್ಲಿ ಒಂದು ಮಟ್ಟಕ್ಕೆ ಬಂದು ನಿಂತಾಗ ಹಣವನ್ನು ವ್ಯರ್ಥ ಮಾಡದೆ ಬೇಕಾಗಿರುವ ವಿಷಯಗಳಿಗೆ ಮಾತ್ರ ಅದರಲ್ಲೂ ಕೂಡ ಸ್ವಲ್ಪ ಪಾಲು ಪುನೀತ್ ರಾಜಕುಮಾರ್ ರೀತಿಯಲ್ಲೇ ದಾನವನ್ನು ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಅಂತಾನೆ ಹೇಳಬಹುದಾಗಿದೆ. 

ರೋಶನ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರೂ, ಅವರ ಹಳ್ಳಿಯಲ್ಲಿ ಜಮೀನು ಇದೆ. ಕೃಷಿಯತ್ತ ಅವರಿಗಿರುವ ಆಸಕ್ತಿ ಗಮನಾರ್ಹವಾಗಿದೆ. ಈಗ ಅವರು ಸುತ್ತಾಡುತ್ತಿರುವ ಜಾಗ ಅವರದೇ ಜಮೀನಾಗಿರಬಹುದೆಂಬ ಅನುಮಾನವಿದೆ, ಅಥವಾ ಸುತ್ತಾಟದ ವೇಳೆ ಸಿಕ್ಕ ಸ್ಥಳವಿರಬಹುದು ಎಂಬ ಮಾಹಿತಿ ಸ್ಪಷ್ಟವಾಗಿಲ್ಲ. ( video credit : WOW Kannada )