ಮತ್ತೊಮ್ಮೆ ಮದುವೆ ಅಗಲಿರುವ ಅನುಶ್ರೀ ಮತ್ತು ರೋಷನ್!! ಅಸಲಿ !!ಕಾರಣ ಇಲ್ಲಿದೆ ನೋಡಿ

ಮತ್ತೊಮ್ಮೆ ಮದುವೆ ಅಗಲಿರುವ ಅನುಶ್ರೀ ಮತ್ತು ರೋಷನ್!! ಅಸಲಿ !!ಕಾರಣ ಇಲ್ಲಿದೆ ನೋಡಿ

ಆಂಕರ್ ಅನುಶ್ರೀ ಅಂದ್ರೆ ಜೀ ಕನ್ನಡ ಜೀ ಕನ್ನಡ ಅಂದ್ರೆ ಆಂಕರ್ ಅನುಶ್ರೀ ಅನ್ನೋದು ಎಲ್ಲರಿಗೂ ಗೊತ್ತಿರುವಂತ ವಿಚಾರ ಒಂದು ಫ್ಯಾಮಿಲಿ ಹೇಗೆ ಮಗಳ ಮದುವೆಯನ್ನ ಮಾಡಿಕೊಡುತ್ತೋ ಅದೇ ರೀತಿಯಾಗಿ ತಾನು ಕೆಲಸ ಮಾಡುವಂತ ಕಂಪನಿಯಲ್ಲಿ ಕಂಪನಿಯ ಉದ್ಯೋಗಿಯನ್ನ ಅಷ್ಟೇ ಪ್ರೀತಿಯಿಂದ ಮಗಳ ರೀತಿ ನೋಡಿಕೊಳ್ಳೋದು ಅಥವಾ ಮದುವೆ ಮಾಡೋದು ಅಥವಾ ಉಡಿ ತುಂಬೋದು ಅಥವಾ ಸಂಪ್ರದಾಯ ಮಾಡೋದು ಇದು ನಿಜವಾಗಲೂ ಕೂಡ ಗ್ರೇಟ್ ಇದು ಟಿಆರ್ಪಿ ಗೆ ಮಾಡ್ತಾರೋ ಇನ್ನೊಂದಕ್ಕೆ ಮಾಡ್ತಾರೋ ಮತ್ತೊಂದಕ್ ಮಾಡ್ತಾರೋ ತುಂಬಾ ವರ್ಷಗಳಿಂದ ಇಂದ ಕೆಲಸ ಮಾಡುವಾಗ ಅವರ ನಡುವೆ ಒಂದು ಬಾಂಡಿಂಗ್ ಬೆಳೆದಿರುವುದಂತೂ ಸುಳ್ಳಲ್ಲ.

. ಈಗ ಒಂದು ಒಳ್ಳೆ ವೇದಿಕೆ ಸಿಕ್ಕಿದೆ ಅದೇ ಜೀ ಕುಟುಂಬ ಅವಾರ್ಡ್ ಈ ವೇದಿಕೆಯಲ್ಲಿ ಅದ್ದೂರಿಯಾಗಿ ಅನುಶ್ರೀ ಮತ್ತು ರೋಷನ್ ನನ್ನನ್ನ ಬರಮಾಡಿಕೊಳ್ಳಲಾಗಿದೆ ಬರಬೇಕಾದರೆ ಅವರಿಗೆ ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ ಅನೇಕ ಗಣ್ಯಾತಿ ಗಣ್ಯರು ಬರುವಂತಹ ಅನೇಕ ಗಣ್ಯಾತಿ ಗಣ್ಯರು ನೋಡುವಂತಹ ಕಾರ್ಯಕ್ರಮ ಜೊತೆಗೆ ಇಡೀ ಕರ್ನಾಟಕದ ಜನತೆ ನೋಡುವಂತಹ ಕಾರ್ಯಕ್ರಮದಲ್ಲಿ ನವದಂಪತಿಗೆ ಅದ್ದೂರಿಯಾಗಿ ವೆಲ್ಕಮ್ ಮಾಡಿಕೊಳ್ಳುವುದರ ಜೊತೆಗೆ ಉಡುಗೊರೆಯನ್ನು ಕೊಡುವುದರ ಜೊತೆಗೆ ಹಾರ ಬದಲಿಸಿ ಮತ್ತೊಮ್ಮೆ ರಿಸೆಪ್ಶನ್ ಮಾಡಿಕೊಳ್ಳೋ ರೀತಿಯಲ್ಲಿ ಹೇಳಿದ್ದಾರೆ. ಸೋ ಹೀಗಿರಬೇಕಾದರೆ ಅನುಶ್ರೀ ಮತ್ತು ರೋಷನ್ ಅವರು ನಾಚಿಂಗ್ ನೀರಾಗಿದ್ದಾರೆ. 

 ಅದು ಸತ್ಯವೇ ಆಗಿರುತ್ತೆ. ಈಗ ಆಂಕರ್ ಅನುಶ್ರೀ ಅವರ ಮದುವೆಯನ್ನ ಜಿ ಕುಟುಂಬ ಜಿ ಕುಟುಂಬ ವೇದಿಕೆಯಲ್ಲಿ ಜಿ ಕುಟುಂಬದ ಜೊತೆಗೆ ಎಲ್ಲರಿಗೂ ಕಾಣುವಂತೆ ಅದ್ದೂರಿಯಾಗಿ ಮಾಡಲಾಗಿದೆ. ಎಲ್ಲಿಗೂ ಬಾರದ ಅನುಶ್ರೀ ಅವರ ಗಂಡ ಮೊದಲ ಬಾರಿಗೆ ಜಿ ಕುಟುಂಬ ವೇದಿಕೆಯನ್ನು ಹತ್ತಿದ್ದಾರೆ. ಆ ಇಡೀ ಕಾರ್ಯಕ್ರಮ ನೋಡೋದಕ್ಕೆ ಅದ್ಭುತವಾಗಿತ್ತು. ಪ್ರತಿಯೊಬ್ಬರು ಕೂಡ ಅದನ್ನು ನೋಡಿ ಹರಸಿ ಹಾರೈಸಿದ್ದಾರೆ.

ಎದುರುಗಡೆ ಶಿವಣ್ಣ ಮತ್ತು ಗೀತಾಕ್ಕ ಮತ್ತು ರಾಘವೇಂದ್ರ ಅದರ ಜೊತೆಗೆ ಅನೇಕ ನಟ ನಟಿಯರು ಕನ್ನಡ ಕಿರಿತೆರೆಯ ಅನೇಕ ಜೋಡಿಗಳು ಎಲ್ಲರೂನು ಕೂಡ ಅನುಶ್ರೀ ಮದುವೆಯನ್ನು ಕಣ್ತುಂಬಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ಕೂಡ ಭಾವುಕರಾಗಿದ್ದಾರೆ. ನನ್ನ ತಂಗಿಯ ಮದುವೆ ಬಲು ಜೋರು ಜೋರು ಜೋರು ಅಂತ ಶಿವಣ್ಣ ಸ್ವತಹ ಹಾಡು ಹೇಳಿದ್ದಾರೆ. ಇದನ್ನು ನೋಡಿ ಅನುಶ್ರೀ ಅವರು ಕೂಡ ಭಾವುಕರಾಗಿದ್ದಾರೆ. ಇನ್ನು ವೇದಿಕೆ ಮೇಲೆ ರೋಷನ್ ಅನುಶ್ರೀ ಅವರಿಗೆ ಪ್ರಪೋಸ್ ಮಾಡಿದ್ದಾರೆ. ಯಾವಾಗಲೂ ನೀನು ನನ್ನ ಜೊತೆಗಿರಬೇಕು. ಏಳೇಳು ಜನ್ಮಕ್ಕೂ ನೀನೇ ನನ್ನ ಹೆಂಡತಿಯಾಗಿರಬೇಕು. ನೀನು ನನ್ನನ್ನ ಪ್ರೀತಿ ಮಾಡ್ತೀಯಾ ಅಂತ ಕೇಳಿದ್ದಕ್ಕೆ ಅನುಶ್ರೀ ಅವರು ಇಮ್ಮಿಡಿಯೇಟ್ ಆಗಿ ಹಾ ಓಕೆ ಓಕೆ ಅಂತ ಒಪ್ಪಿಕೊಂಡಿದ್ದಾರೆ. ಇವರಿಬ್ಬರ ಪ್ರೇಮ ಮಾಧುರ್ಯವನ್ನ ನೋಡಿದಂತ ಅಲ್ಲಿದ್ದಂತ ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ

  ಇದೀಗ ರೋಷನ್ ಅವರನ್ನು ಕೂಡ ವೇದಿಕೆ ಮೇಲೆ ಕರಿಸಲಾಗಿದೆ ಈ ಹಿಂದೆ ಕೂಡ ರೋಷನ್ ಅವರಿಗೆ ಆಹ್ವಾನ ಇತ್ತು ಆದರೆ ರೋಷನ್ ಯಾವುದೇ ಕಾರಣಕ್ಕೂ ಬಿಲ್ಕುಲ ಹಾಗೆ ನಾನು ಬರುವುದಿಲ್ಲ ಅಂತ ಹೇಳಿದ್ರು ಕಾರಣ ನನ್ನ ವೈಯಕ್ತಿಕ ಜೀವನವೇ ಬೇರೆ ಇದೆ. ಅನುಶ್ರೀಯಿಂದ ನಾನು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವಂತದ್ದು ಅಥವಾ ಸನ್ಮಾನ ಮಾಡಿಸಿಕೊಳ್ಳುವಂತದ್ದು ಅಷ್ಟರ ಮಟ್ಟಿಗೆ ಸರಿ ಇರುವುದಿಲ್ಲ, ಜಿ ಅನ್ನೋದು ಅತಿ ದೊಡ್ಡ ವೇದಿಕೆ ಏನು ಮಾಡದ ನಾನು ಆ ವೇದಿಕೆ ಮೇಲೆ ಬರೋದು ಸರಿ ಅಲ್ಲ ಅಂತ ಹೇಳಿದ್ರು. ಆದರೆ ಈ ಬಾರಿ ಶಿವಣ್ಣ ಮತ್ತು ಗೀತಕ್ಕ ಎಲ್ಲರೂ ಸೇರಿ ರೋಷನ್ ಅವರ ಮನಸ್ಸನ್ನ ಒಲಿಸಿದ್ದಾರೆ ಅನ್ನೋದನ್ನ ಹೇಳಲಾಗ್ತಾ ಇದೆ. ಅನುಶ್ರೀ ಕೂಡ ಇದೊಂದು ಬಾರಿ ಬನ್ನಿ ಅಂತ ರಿಕ್ವೆಸ್ಟ್ ಮಾಡಿಕೊಂಡಿದ್ದಕ್ಕೇನೆ

ರೋಷನ್ ಅವರು ಬಂದಿದ್ದಾರೆ ಅನ್ನೋದನ್ನ ಹೇಳಲಾಗ್ತಾ ಇದೆ. ಇನ್ನು ಇದೇ ಸಂದರ್ಭದಲ್ಲಿ ಶಿವಣ್ಣ ರೋಷನ್ ಅವರ ಬಗ್ಗೆ ಹಾಡಿ ಹೊಗಳಿದ್ದಾರೆ. ಅನು ಮತ್ತು ರೋಶನ್ ಇಬ್ಬರೂನು ಒಳ್ಳೆ ಜೋಡಿ. ಇಬ್ಬರು ನನಗೆ ಪರ್ಸನಲ್ ಆಗಿ ಗೊತ್ತಿದೆ. ಇವರಿಬ್ಬರ ಜೋಡಿ ತುಂಬಾನೇ ಚೆನ್ನಾಗಿದೆ. ಎಲ್ಲೇ ಇದ್ರೂ ಹೇಗೆ ಇದ್ರೂ ಚೆನ್ನಾಗಿ ಇರಲಿ ಅನ್ನೋದು ನನ್ನ ಆಶಯ ಅನ್ನೋದನ್ನ ಕೂಡ ಶಿವಣ್ಣ ಹೇಳಿದ್ದಾರೆ.