ಅನುಶ್ರೀ ಮದುವೆ ಕೊನೆಗೆ ಫಿಕ್ಸ್ : ಲಗ್ನ ಪತ್ರಿಕೆ ಪೂಜೆ ಕೂಡ ಆಯ್ತು, ಹುಡುಗ ಯಾರು ಗೊತ್ತಾ ನೋಡಿ ?
ಸದ್ಯ ರಾಜ್ಯದ ಬ್ರೇಕಿಂಗ್ ನ್ಯೂಸ್ ಅಂತಂದ್ರೆ ಅದು ಅನುಶ್ರೀ ಮದುವೆ ವಿಚಾರ ಸಾಕಷ್ಟು ಜನ ಈ ಪ್ರಶ್ನೆಯನ್ನ ಕೇಳ್ತಾನೆ ಇದ್ದಾರೆ ಯಾಕಂತಂದ್ರೆ ಅನುಶ್ರೀ ಕನ್ನಡ ಕಿರುತೆರೆಯ ಬಹು ಬೇಡಿಕೆಯ ನಿರೂಪಕಿ ಈಗ ಅವರ ಲೈಫ್ ನಲ್ಲಿ ಮದುವೆ ಅನ್ನುವಂತಹ ಒಂದು ಶುಭ ಸುದ್ದಿ ಯಾವಾಗ ಬರುತ್ತೆ ಅಂತ ಜನ ಕಾಯ್ತಾ ಇದ್ದವರಿಗೆ ಉತ್ತರ ಸಿಕ್ಕಿರುವಂತದ್ದು ಆಂಕರ್ ಅನುಶ್ರೀ ಲಗ್ನ ಪತ್ರಿಕೆಗೆ ಪೂಜೆ ಕೂಡ ಮುಗಿದು ಹೋಗಿರುವಂತದ್ದು ಹಾಗಾದ್ರೆ ಆ ಹುಡುಗ ಯಾರು ಯಾವಾಗ ಮದುವೆ ಆಗ್ತಾರೆ ಏನು ಎತ್ತ ಇವೆಲ್ಲದರ ಬಗ್ಗೆ ಕಂಪ್ಲೀಟ್ ವಿಚಾರವನ್ನು ಹೇಳ್ತೀವಿ
ಇದೀಗ ಕರ್ನಾಟಕವೇ ಖುಷಿ ಪಡುವಂತಹ ಒಂದು ಕೆಲಸವನ್ನ ಮಾಡಿದ್ದಾರೆ ಅದುವೇ ಅನುಶ್ರೀ ಮದುವೆಗೆ ಸಂಬಂಧಿಸಿದಂತಹ ವಿಚಾರ ಸ್ನೇಹಿತರೆ ಸೋ ಆಂಕರ್ ಅನುಶ್ರೀ ಎಲ್ಲಾ ಸ್ಪರ್ಧಿಗಳನ್ನ ವೇದಿಕೆಗೆ ಕಿಚಾಯಿಸುತ್ತಾರೆ ಸೋ ಅವರ ಕಾಮಿಡಿಗಳಿಗೆ ಸಾತ್ ಕೂಡ ನೀಡ್ತಾರೆ ಹೀಗಾಗಿ ಅನುಶ್ರೀ ಅಂತಂದ್ರೆ ಸ್ಪರ್ಧಿಗಳಿಗೆ ಅಷ್ಟು ಇಷ್ಟ ಈಗ ದೇವಸ್ಥಾನಕ್ಕೆ ಹೋಗಿ ಟ್ರೆಡಿಷನ್ ಲುಕ್ ನಲ್ಲಿ ಬಂದಂತಹ ಗಿಲ್ಲಿ ನಟನನ್ನ ಅನುಶ್ರೀ ರೇಗಿಸುತ್ತಾರೆ ಸೋ ನನ್ನನ್ನ ನಿಮ್ಮ ಅಕ್ಕ ಅಂತಿಯ ಅಲ್ವೋ ಸೋ ಈ ಅಕ್ಕನಿಗೆ ಏನು ಪೂಜೆ ಮಾಡಿಸ್ಕೊಂಡು ಬಂದಿಲ್ವಾ ಅಂತ ಅನುಶ್ರೀ ಕೇಳ್ತಾರೆ
ಆಗ ಗಿಲ್ಲಿ ಇರಿ ಅಕ್ಕ ಯಾರಿಲ್ಲಿ ತನ್ನ ಪ್ರಾಪರ್ಟೀಸ್ ತನ್ನಿ ಅಂತ ಫುಲ್ ಗ್ರಾಂಡ್ ಆಗಿ ವೆಡ್ಡಿಂಗ್ ಕಾರ್ಡನ್ನ ತರಿಸಿದ್ದಾನೆ ಸ್ನೇಹಿತರೆ ಈ ರೇಂಜಿಂಗ್ ತಂದಂತಹ ಒಂದು ಕಾರ್ಡನ್ನ ಕಂಡು ಅನುಶ್ರೀಯೇ ಗಾಬರಿಯಾಗಿರುವಂತದ್ದು ಇಲ್ಲಿ ಕಾಮಿಡಿ ಇರಬಹುದು ಆದ್ರೂ ಕೂಡ ಅನುಶ್ರೀ ತಾನು ಯಾವಾಗ ಮದುವೆ ಆಗ್ತೀನಿ ಅನ್ನೋದನ್ನ ಕೂಡ ಹೇಳಿದ್ದಾರೆ ಸೊ ಅದನ್ನ ಕೂಡ ಹೇಳ್ತೀವಿ ಸೋ ವೇದಿಕೆಗೆ ತಂದಂತಹ ವೆಡ್ಡಿಂಗ್ ಕಾರ್ಡನ್ನ ಎಲ್ಲರಿಗೂ ಕೂಡ ತೋರಿಸಿದಂತಹ ಗಿಲ್ಲಿ ಅಕ್ಕ ಇದು ಸ್ಪೆಷಲ್
ವೆಡ್ಡಿಂಗ್ ಕಾರ್ಡ್ ಅಂತ ಹೇಳಿದ್ದಾರೆ ಆ ಕಾರ್ಡ್ ಮೇಲೆ ನೋಡಿದ್ರೆ ಏನು ಪ್ರಿಂಟ್ ಆಗಿರೋದಿಲ್ಲ ಒಳಗೆ ತೆಗೆದು ನೋಡಿದಾಗಲೂ ಕೂಡ ಏನು ಇರೋದಿಲ್ಲ ಖಾಲಿ ಇರುತ್ತೆ ಅದನ್ನ ನೋಡಿದಂತಹ ಅನುಶ್ರೀ ಏನೋ ಇದು ಒಳಗೂ ಹೊರಗೂ ಖಾಲಿ ಇದೆ ಅಂತ ಅಂತಾರೆ ಅದಕ್ಕೆ ನಿಮ್ಮ ಕೈಗೆ ಕೊಟ್ಟಿರೋದು ಬೇಗ ಪ್ರಿಂಟ್ ಹಾಕಿಸಿ ಮದುವೆ ಕಾರ್ಡ್ ಹಂಚಿ ಅಂತ ಹೇಳಿದ್ದಾರೆ ಸೋ ಖಾಲಿ ಕಾರ್ಡಿಗೆ ಪೂಜೆ ಮಾಡಿಸ್ಕೊಂಡು ಬಂದಂತಹ ಭೂಪತಿ ಇವರೇ ನೋಡಿ ಸ್ನೇಹಿತರೆ ಇನ್ನು ಅನುಶ್ರೀ ಕೂಡ ಇದೆ ಇಷ್ಟೆಲ್ಲ ಕಾಮಿಡಿ ಆಯ್ತು ಆದ್ರೆ ಇನ್ನು ಅನುಶ್ರೀ ಕೂಡ ಮದುವೆ ಆಗಬೇಕು ಅಂತ ನಿರ್ಧಾರವನ್ನ ಮಾಡಿರುವಂತದ್ದು ಸಿಕ್ಕವರು ಕಂಡವರು ಬರಿ ಇದೇ ಮಾತನ್ನ ಕೇಳ್ತಾ ಇದ್ದಾರೆ ಸೋ ಹೀಗಾಗಿ ನಾನು ಕೂಡ ಮದುವೆ ಆಗಬೇಕು ಅನ್ನುವಂತಹ
ನಿರ್ಧಾರವನ್ನ ಮಾಡಿದ್ದೀನಿ ಅಂತ ಅನುಶ್ರೀ ಅವರು ಸ್ವತಃ ಅನೌನ್ಸ್ ಮಾಡಿದ್ದಾರೆ ಇದನ್ನ ಪ್ರತಿ ಸತಿ ಹೇಳ್ತಾರೆ ಇದರಲ್ಲಿ ಏನಿದೆ ಸ್ಪೆಷಾಲಿಟಿ ಅಂತ ಹೇಳಿದ್ರೆ ಹುಡುಗ ಯಾರು ಮದುವೆ ಯಾವಾಗ ಅನ್ನೋದನ್ನ ಅಪ್ಪು ಬರ್ತ್ಡೇ ಅಂದ್ರೆ ಮಾರ್ಚ್ 17 ರಂದು ಅನೌನ್ಸ್ ಮಾಡ್ತೀನಿ ಅಂತ ಹೇಳಿದ್ದಾರೆ ಸ್ನೇಹಿತರೆ ಹಾಗಾಗಿ ಹುಡುಗ ಫಿಕ್ಸ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ ಜೊತೆಗೆ ಮದುವೆಗೆ ತಯಾರಿ ಕೂಡ ನಡೆದಿದೆ ಅನ್ನೋದು ಕೂಡ ಗೊತ್ತಾಗುತ್ತೆ ಇನ್ನೇನು ಸದ್ಯದಲ್ಲೇ ಅನುಶ್ರೀ ಅವರು ತನ್ನ ಹುಡುಗ ಯಾರು ಮದುವೆ ಯಾವಾಗ ಅನ್ನೋದನ್ನ ಅನೌನ್ಸ್ ಮಾಡಲಿದ್ದಾರೆ
ಅಂದ್ರೆ ಅಪ್ಪು ಬರ್ತ್ಡೇ ದಿನ ಮಾರ್ಚ್ 17 ರಂದು ಅನೌನ್ಸ್ ಆಗುತ್ತೆ ಸೋ ಈ ಒಂದು ವಿಚಾರಕ್ಕೋಸ್ಕರ ಎಲ್ಲರೂ ಕೂಡ ವೇಟ್ ಮಾಡ್ತಿದ್ದಾರೆ ಯಾಕಂತಂದ್ರೆ ಇಡೀ ಕರ್ನಾಟಕದ ಜನತೆಗೆ ಇರುವಂತಹ ಒಂದೇ ಒಂದು ಪ್ರಶ್ನೆ ಅನುಶ್ರೀ ವಿಚಾರಕ್ಕೆ ಬಂತು ಅಂತಂದ್ರೆ ಅಂತಂದ್ರೆ ಮದುವೆ ಯಾವಾಗ ಅನ್ನುವಂತದ್ದು ಸೊ ಅದಕ್ಕೆ ಉತ್ತರವನ್ನು ಕೂಡ ಕೊಟ್ಟಿದ್ದಾರೆ
ಈಕೆ ಅಪ್ಪು ಬರ್ತ್ಡೇ ಗೆ ನಾನು ಖಂಡಿತ ಅನೌನ್ಸ್ ಮಾಡ್ತೀನಿ ಹುಡುಗ ಯಾರು ಅನ್ನೋದನ್ನ ಸೊ ಹಾಗಾಗಿ ಅನುಶ್ರೀ ಅವರೇ ಹುಡ್ಕೊಂಡ್ರ ಇದು ಲವ್ ಮ್ಯಾರೇಜ್ ಅಥವಾ ಮನೆಯವರು ನೋಡಿದ್ರಾ ಏನು ಎತ್ತ ಎಲ್ಲಿ ಅವರು ಇವೆಲ್ಲದಕ್ಕೂ ಉತ್ತರ ಸಿಗೋದು ಅಪ್ಪು ಬರ್ತ್ಡೇ ದಿನ ಸೋ ಸ್ನೇಹಿತರೆ ನಿಮಗೇನು ಅನ್ಸುತ್ತೆ ನೀವು ಕೂಡ ಅನುಶ್ರೀ ಮದುವೆಗೆ ವೇಟ್ ಮಾಡ್ತಾ ಇದ್ದೀರಾ ಸೋ ನಿಮ್ಮ ಅಭಿಪ್ರಾಯ ಏನು ಅದನ್ನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ ನಮ್ಮ