ಮದುವೆಯಾದ ತಿಂಗಳಿಗೆ ಪತಿ ಮತ್ತು ಅತ್ತೆಯ ಬಗ್ಗೆ ಹೇಳಿ ಕಣ್ಣೀರಿಟ್ಟ ಅನುಶ್ರೀ !!ಕಾರಣ ಕೇಳಿದರೆ ಶಾಕ್ ಆಗುತ್ತೀರಾ !

ಮದುವೆಯಾದ ತಿಂಗಳಿಗೆ ಪತಿ ಮತ್ತು ಅತ್ತೆಯ ಬಗ್ಗೆ ಹೇಳಿ ಕಣ್ಣೀರಿಟ್ಟ ಅನುಶ್ರೀ !!ಕಾರಣ ಕೇಳಿದರೆ ಶಾಕ್ ಆಗುತ್ತೀರಾ !

ರೋಷನ್ ತುಂಬಾನೇ ಒಳ್ಳೆ ಮನುಷ್ಯ ಅವರ ಅಮ್ಮನಿಗೆ ಥ್ಯಾಂಕ್ಸ್ ಹೇಳುತ್ತೇನೆ ಕಾರಣ ಮಗನಿಗೆ ಒಳ್ಳೆ ಸಂಸ್ಕಾರ ಕೊಟ್ಟಿದ್ದಾರೆ ಹೆಂಡತಿ ಈ ಕೆಲಸ ಮಾಡಬೇಕು ಗಂಡ ಇದೆ ಕೆಲಸ ಮಾಡಬೇಕು ಅಂತ ಏನು ಇಲ್ಲ ರೋಷನ್ ಎಲ್ಲ ಕೆಲಸ ಮಾಡ್ತಾರೆ ನಾನು ಕೆಲಸ ಮುಗಿಸಿಕೊಂಡು ಮನೆಗೆ ಹೋದರೆ ಸಾಕು ನನಗಾಗಿಯೇ ಕಾಯ್ತಾನೆ ಇರ್ತಾರೆ ಪ್ರೀತಿಯಿಂದ ಹೊರಗಲು ಒಂದು ಹೆಗಲು ಸಿಕ್ಕಿದೆ ನಿಜಕ್ಕೂ ರೋಷನ್ ಅದ್ಭುತವಾದ ವ್ಯಕ್ತಿನೇ ಆಗಿದ್ದಾರೆ ನಮ್ಮ ಮದುವೆಯಾಗಿ ಈಗ ಒಂದೇ ಒಂದು ತಿಂಗಳು ಆಗಿದೆ ಆದರೆ ನಮ್ಮ ಲವ್ ಸ್ಟೋರಿಗೆ ನಾಂದಿ ಹಾಡಿದವರು ಬೇರೆ ಯಾರೋ ಅಲ್ಲ ಅದು ರಾಜ್ ಶೆಟ್ಟಿನೆ ಆಗಿದ್ದಾರೆ ಅನುಶ್ರೀ ತಮ್ಮ ಪತಿಯ ಬಗ್ಗೆ ಹೇಳ್ತಾ ಹೋಗಿದ್ದಾರೆ ಅನುಶ್ರೀ

ಎಲ್ಲರಿಗೂ ಇಷ್ಟ ಆಗುತ್ತಾರೆ ಇವರಿಗೆ ಅಭಿಮಾನಿಗಳು ಇದ್ದಾರೆ ಆ ಅಭಿಮಾನಿಗಳಲ್ಲಿ ರೋಷನ್ ಕೂಡ ಒಬ್ಬರು ನೋಡಿ ಇವರ ಅಪ್ಪಟ ಅಭಿಮಾನಿಯಾಗಿದ್ದಾರೆ ಒಮ್ಮೆ ಅನುಶ್ರೀ ಅವರಿಗೆ ರೋಷನ್ ಟೆಕ್ಸ್ಟ್ ಮಾಡಿದ್ದಾರೆ ನಾನು ನಿಮ್ಮ ಜೊತೆಗೆ ಒಮ್ಮೆ ಕಾಫಿ ಕುಡಿಯಬಹುದಾ ಅಂತ ಕಳಿಸಿದ್ದಾರೆ ಆದರೆ ಅನುಶ್ರೀ ಒಂದು ವಾರ ಕಳೆದರು ರಿಪ್ಲೈ ಕೊಡಲೇ ಇಲ್ಲ ಹಾಗಂತ ರೋಷನ್ ಸುಮ್ನೆ ಕುಳಿತುಕೊಳ್ಳಲಿಲ್ಲ ಮತ್ತೆ ಪ್ರಯತ್ನ ಮಾಡಿದ್ದಾರೆ ಆದರೂ ಅನುಶ್ರೀ ಕರಗಲೇ ಇಲ್ಲ ಈ ನಡುವೆ ರಾಜ್ ಬಿಶೆಟ್ರಿಗೂ ಈ ವಿಚಾರ ಗೊತ್ತಾಗಿದೆ ಆಗಲೇ ಅನುಶ್ರೀ ಅವರಿಗೆ ರಾಜ್ಬಿ ಶೆಟ್ರು ಒಂದು ಸಲಹೆ ಕೊಟ್ಟರು ಕಾಫಿ ತಾನೇ ಹೋಗಿ ಬಾ ಒಬ್ಬ ಹೊಸ ವ್ಯಕ್ತಿಯ ಪರಿಚಯ ಕೂಡ ಆಗುತ್ತದೆ ಅಂತಲೂ

ಹೇಳಿದ್ದಾರೆ ಆದರೂ ಅನುಶ್ರೀ ಒಲ್ಲದ ಮನಸ್ಸಿನಿಂದಲೇ ರೋಷನ್ ಜೊತೆಗೆ ಕಾಫಿ ಕುಡಿಯಲು ಹೋದರು ರಾಜ್ ಬಿ ಶೆಟ್ ಕಾಲ್ ಮಾಡಿದರು ಅಷ್ಟರಲ್ಲಾಗಲೇ ಅನುಶ್ರೀ ಹೋಗಿ ನಾಲ್ಕು ಗಂಟೆನೆ ಆಗಿತ್ತು ಒಲ್ಲದ ಮನಸ್ಸಿನಿಂದಲೇ ರೋಷನ್ ಭೇಟಿ ಹೋಗಿದ್ದೀಯ ಆದರೂ ನಾಲ್ಕು ಗಂಟೆ ಆಗಿದೆ ಒಂದು ವೇಳೆ ಆಸೆಪಟ್ಟು ಹೋಗಿದ್ದರೆ ಏನು ಕಥೆ ಅಂತಲೂ ಚಿಷ್ಟೆ ಕೂಡ ಮಾಡಿದ್ದಾರೆ ಈ ರೀತಿ ರೋಷನ್ ಮತ್ತು ಅನುಶ್ರೀ ಮೊದಲ ಭೇಟಿಯಾಗಿದೆ ಭೇಟಿ ಆದಮೇಲೆ ಸ್ನೇಹ ಬೆಳೆದಿದೆ ಪ್ರೀತಿನು ಹುಟ್ಟಿದೆ ಆಮೇಲೆ ಮದುವೆ ಆಗುವ ನಿರ್ಧಾರ ಮಾಡಿದ್ದಾರೆ ಆದರೆ ತಾವು ಪ್ರೀತಿಸಿದ ಹುಡುಗನನ್ನ ಅನುಶ್ರೀ ಮೊದಲು ಭೇಟಿ ಮಾಡಿಸಿರೋದು ಯಾರಿಗೆ ಗೊತ್ತೆ ಶಿವಣ್ಣನನ್ನ ಅನುಶ್ರೀ ಅಣ್ಣ ಅಂತಲೇ ಕರೆಯೋದು ಆ

ಪ್ರೀತಿಯಿಂದಲೇ ಅನುಶ್ರೀ ತಮ್ಮ ರೋಷನ್ ಅವರನ್ನ ಮೊದಲು ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಅವರಿಗೆ ಭೇಟಿ ಮಾಡಿಸಿದ್ದಾರೆ ಅದಾದಮೇಲೆ ಇನ್ನು ಒಂದು ಕೆಲಸ ಮಾಡಿದ್ದಾರೆ ಹೌದು ರೋಷನ್ ಮತ್ತು ಅನುಶ್ರೀ ಅವರ ಮದುವೆ ಫಿಕ್ಸ್ ಆದಮೇಲೆ ಮೊದಲ ಲಗ್ನ ಪತ್ರಿಕೆಯನ್ನ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಅವರಿಗೆನೆ ಕೊಟ್ಟಿದ್ದಾರೆ ಇಷ್ಟೆಲ್ಲ ವಿಚಾರವನ್ನ ಜಿ ಕುಟುಂಬ ಅವಾರ್ಡ್ಸ್ ಅಲ್ಲಿಯೇ ಅನುಶ್ರೀ ಹೇಳಿಕೊಂಡಿದ್ದಾರೆ ಈ ಒಂದು ಸಂಭ್ರಮದಲ್ಲಿ ಶಿವರಾಜ್ಕುಮಾರ್ ಮತ್ತು ಗೀತಾ ಶಿವರಾಜ್ಕುಮಾರ್ ಕೂಡ ಇದ್ದರು ಅಂತಲೇ ಹೇಳಬಹುದು.