ವೇದಿಕೆ ಮೇಲೆಯೇ ತಮ್ಮ ಮತ್ತು ಅರ್ಜುನ್ ಜನ್ಯ ಲವ್ ಬಗ್ಗೆ ಹೇಳಿದ ಅನುಶ್ರೀ : ಕೇಳಿ ಎಲ್ಲರೂ ಶಾಕ್ ?

ವೇದಿಕೆ ಮೇಲೆಯೇ ತಮ್ಮ ಮತ್ತು  ಅರ್ಜುನ್ ಜನ್ಯ ಲವ್ ಬಗ್ಗೆ ಹೇಳಿದ ಅನುಶ್ರೀ : ಕೇಳಿ ಎಲ್ಲರೂ ಶಾಕ್ ?

ಹೌದು, ಆಂಕರ್ ಅನುಶ್ರೀ ಮದುವೆ ಯಾವಾಗ..? ಅನ್ನೋ ಪ್ರಶ್ನೆಯು ಇದೀಗ ಎಲ್ಲರನ್ನೂ ಕಾಡುತ್ತಿದೆ. ಆಂಕರ್ ಅನುಶ್ರೀ ಅವರ ಬಗ್ಗೆ ಕಾಳಜಿ ವಹಿಸುವ ಕೋಟಿ ಕೋಟಿ ಅಭಿಮಾನಿ ಬಳಗ ಈ ಬಗ್ಗೆ ಚಿಂತೆ ಮಾಡುತ್ತಿತ್ತು. ಆಂಕರ್ ಅನುಶ್ರೀ ಅವರು 36 ವರ್ಷ ವಯಸ್ಸು ಕಳೆದರೂ ಮದುವೆ ಆಗಿಲ್ಲ. ಯಾವಾಗ ಆಂಕರ್ ಅನುಶ್ರೀ ಅವರ ಮದುವೆ ಆಗುತ್ತೋ? ಅನ್ನೋ ಪ್ರಶ್ನೆಯು ಉದ್ಭವಿಸಿತ್ತು. ಹಲವು ವರ್ಷಗಳಿಂದಲೂ ಆಂಕರ್ ಅನುಶ್ರೀ ಅವರು ಮದುವೆ ಆಗ್ತಾರೆ ಅಂತಾ ಕನ್ನಡಿಗರು ಕಾಯುತ್ತಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಕೊನೆಗೂ ಅರ್ಜುನ್ ಜನ್ಯ ಲವ್ ಬಗ್ಗೆ...ಏನು ಹೇಳಿದ್ದಾರೆ ನೋಡಿ 

 

ಹೌದು, ರಮೇಶ್ ಅರವಿಂದ್ ಅವರು ಬಂದಿದ್ದ ಜೀ ಕನ್ನಡ ಸರಿಗಮಪ ಎಪಿಸೋಡ್ ವೇಳೆ ಆಂಕರ್ ಅನುಶ್ರೀ ಅವರು ಎಲ್ಲರ ಪರಿಚಯ ಮಾಡಿಕೊಟ್ಟರು. ಇದೇ ಸಮಯದಲ್ಲಿ ಆಂಕರ್ ಅನುಶ್ರೀ ಅವರು ಅರ್ಜುನ್ ಜನ್ಯ ತಮ್ಮ ಮೇಲೆ ಎಷ್ಟು ಪ್ರೀತಿ ತೋರಿಸುತ್ತಾರೆ? ಎಂಬುದನ್ನ ಕೂಡ ಹೇಳಿದರು.

ಆಂಕರ್ ಅನುಶ್ರೀ ಕೊನೆಗೂ ಅರ್ಜುನ್ ಜನ್ಯ ಲವ್ ಬಗ್ಗೆ ಹೇಳಿದ್ದಾರೆಂದು ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಇನ್ನೂ ಕೆಲವರು ಇಬ್ಬರ ಮದುವೆ ಯಾವಾಗ? ಅಂತಾ ಕೂಡ ಕುತೂಹಲದ ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಲವ್ ಸ್ಟೋರಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೇ ಇಬ್ಬರ ಮದುವೆ ಬಗ್ಗೆ ಕೂಡ ಸುದ್ದಿ ಓಡಾಡುತ್ತಿದೆ.

ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಜೋಡಿಯಾಗಿ ರೊಮ್ಯಾಂಟಿಕ್ ಡಾನ್ಸ್ ಮಾಡಿದ್ದರು. ಕಳೆದ ವಾರ ಇಬ್ಬರು ಜೋಡಿಯಾಗಿ ವೇದಿಕೆ ಹತ್ತಿ, ವಿಶೇಷವಾಗಿ ಜಡ್ಜ್‌ಗಳೇ ಹಾಡು ಕೂಡ ಹಾಡುತ್ತಿದ್ದರು. ಅದೇ ಸಮಯದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಆಂಕರ್ ಅನುಶ್ರೀ ಜೊತೆ ಹೆಜ್ಜೆ ಹಾಕಿದ್ದರು. ಹೀಗೆ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಜೋಡಿಯಾಗಿ ರೊಮ್ಯಾಂಟಿಕ್ ಡಾನ್ಸ್ ಮಾಡಿರುವ ವಿಡಿಯೋ ಫುಲ್ ವೈರಲ್ ಆಗಿತ್ತು. ಇದಾಗಿ ಕೆಲವೇ ಕೆಲವು ದಿನಗಳಲ್ಲಿ ಆಂಕರ್ ಅನುಶ್ರೀ ಅವರು ಅರ್ಜುನ್ ಜನ್ಯ ತಮ್ಮ ಮೇಲೆ ಅದು ಎಷ್ಟೊಂದು ಪ್ರೀತಿ ತೋರಿಸುತ್ತಾರೆ? ಎಂಬುದನ್ನ ಕೂಡ ಹೇಳಿರುವುದು ಭರ್ಜರಿ ಗಮನ ಸೆಳೆದಿದೆ.

ಹಲವಾರು ಬಾರಿ ಅನುಶ್ರೀ ಮತ್ತು ಅರ್ಜುನ್ ಜನ್ಯ ಅವರ ಪ್ರೀತಿ ಬಗ್ಗೆ   ಸರಿಗಮಪ ಶೋವಿನಲ್ಲಿ ತುಂಬಾ ಚರ್ಚೆ ಆಗುತ್ತಿರುತ್ತದೆ ಆದರೆ  ಅನುಶ್ರೀ ಇದೆಲ್ಲ ಮಾಡುವುದು ತಮಾಷೆಗಾಗಿ ಎಂದು ಹೇಳಲಾಗುತ್ತದೆ. ಆದರೂ ಸಹ ಅನುಶ್ರೀ ಅವರು ಅವರ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದಾರೆ  ಇದು ನಾವ್ ನಂಬಲೇಬೇಕು ಯಾಕೆಂದರೆ ಒಬ್ಬ ಮನುಷ್ಯನ ಸಲಿಗೆ ಇರಬೇಕು ಅಂದ್ರೆ ಅವರ ಮೇಲೆ ಪ್ರೀತಿ ಮತ್ತು ಅವರನ್ನು ತುಂಬಾ ಇಷ್ಟಪಡುವ ದಿನದಿಂದ ಸಲಿಗೆ ಬೆಳೆಯುತ್ತದೆ. ಏನೇ ಆಗಲಿ ಅನುಶ್ರೀ ಅವರು ಅರ್ಜುನ್ ಜನ್ಯ ಮೇಲೆ ಇಟ್ಟಿರುವ ಪ್ರೀತಿಯನ್ನು ನಾವು ಗೌರವ ಮಾಡಬೇಕು.