ಅನುಶ್ರೀ ತನ್ನ ಗಂಡ ರೋಷನ್ ಮುಂದೆ ಬಿಚ್ಚಿಟ್ಟ ಸತ್ಯ ಇಲ್ಲಿದೆ ನೋಡಿ !!

ನಮಸ್ಕಾರ ಆತ್ಮೀಯರೇ ನಟಿ ಅನುಶ್ರೀ ತಂದೆ ತಾಯಿಗೆ ಇಬ್ಬರೇ ಮಕ್ಕಳು ಒಬ್ಬರು ಅನುಶ್ರೀ ಮತ್ತೊಬ್ಬರು ಅಭಿಜಿತ್ ಇಬ್ಬರು ಮಕ್ಕಳಲ್ಲಿ ಅನುಶ್ರೀಯ ದೊಡ್ಡವರು ಬಳಿಕ ಅನುಶ್ರೀ ನಂತರ ಹುಟ್ಟಿದವರೇ ಅಭಿಜಿತ್ ಅನುಶ್ರೀ ತಮ್ಮ ಬದುಕಿನ ಕಥೆಯ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದಾರೆ ನಟಿ ಅನುಶ್ರೀ ತಮ್ಮ ಬದುಕಿನ ಕಥೆಯ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದಾರೆ ಅಮ್ಮನ ಬಗ್ಗೆಯೂ ತಮ್ಮ ನೋವಿನ ಕಥೆಯನ್ನ ಬಿಚ್ಚಿಟ್ಟಿದ್ದಿದೆ ಅಷ್ಟೇ ಯಾಕೆ ತಮ್ಮ ತಾಯಿಯನ್ನ ಹಲವು ಬಾರಿ ಪರಿಚಯಿಸಿದ್ದಾರೆ ಆದರೆ ತಮ್ಮನ ಬಗ್ಗೆ ಅಷ್ಟಾಗಿ ಹೇಳಿಲ್ಲ ಎಲ್ಲೂ ಪರಿಚಯ ಮಾಡಿಕೊಟ್ಟಿಲ್ಲ ಅನುಶ್ರೀ ಪರಿಚಯ ಮಾಡಿಕೊಟ್ಟಿಲ್ಲ ಅನ್ನೋದಕ್ಕಿಂತ ಅವರ ತಮ್ಮನಿಗೆ ಕ್ಯಾಮೆರಾ ಮುಂದೆ ಬರೋದಕ್ಕೆ
ಇಷ್ಟ ಇಲ್ಲ ಸಿಕ್ಕಾಪಟ್ಟೆ ಸಂಕೋಚದ ವ್ಯಕ್ತಿತ್ವ ತಾನಾಯಿತು ತನ್ನ ಕೆಲಸ ಆಯ್ತು ಈಗ ಅಸಲಿ ವಿಷಯಕ್ಕೆ ಬರ್ತೀವಿ ಅನುಶ್ರೀಗೆ ಒಬ್ಬ ಅಣ್ಣ ಇದ್ದಾರೆ ಅಣ್ಣ ಅಂದ್ರೆ ರಕ್ತ ಹಂಚಿಕೊಂಡೆ ಹುಟ್ಟಿರಬೇಕು ಅಂತೇನಿಲ್ಲ ದೇವರು ಕೊಟ್ಟ ಅಣ್ಣ ನಿಜವಾಗಲೂ ಸ್ವಂತ ಅಣ್ಣ ಇದ್ದಿದ್ರೆ ಎಷ್ಟು ಕಾಳಜಿಯಿಂದ ನೋಡ್ಕೊಳ್ತಾ ಇದ್ರೋ ಗೊತ್ತಿಲ್ಲ ಅಷ್ಟು ಕೇರ್ ಮಾಡೋ ವ್ಯಕ್ತಿತ್ವ ಅಣ್ಣನಾಗಿ ಸಿಕ್ಕಿದೆ ಇವರೇ ಅನುಶ್ರೀ ಪಾಲಿನ ದೇವರು ಕೊಟ್ಟಅಣ್ಣ
ಇವರ ಪತ್ನಿ ಕನ್ನಡ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್ ಅಂದ್ರೆ ಇವರನ್ನ ನೋಡೆ ಇರ್ತೀರಾ ಕಾವ್ಯಶಾಲೆ ನಟಿ ಅನುಶ್ರೀ ಅಣ್ಣನ ಪತ್ನಿ ಈ ಬಗ್ಗೆ ಹೇಳ್ತಾ ಹೋಗ್ತೀವಿ ಆತ್ಮೀಯರೇ ನಟಿ ಅನುಶ್ರೀ ಪಾಲಿಗೆ ಅಣ್ಣನಂತಿರೋ ವರುಣ್ ಗೌಡ ಕೋಟಿ ಕುಬೇರ ದುಡ್ಡಿನ ಸಾಮ್ರಾಜ್ಯವನ್ನೇ ಕಟ್ಕೊಂಡ ಅಗರ್ಭ ಶ್ರೀಮಂತ ಕನ್ನಡದಲ್ಲಿ ಹಾಸ್ಟೈಲ್ ಹುಡುಗರು ಅನ್ನೋ ಸಿನಿಮಾ ಬಂದಿತ್ತು ಈ ಸಿನಿಮಾ ಸಿಕ್ಕಾಪಟ್ಟೆ ಹಿಟ್ ಕೂಡ ಆಗಿತ್ತು ಈ ಸಿನಿಮಾದ ನಿರ್ದೇಶಕರೇ ಈ ವರುಣ್ ಗೌಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡದೆ ಇದ್ರು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ
ಈ ವಿಷಯವನ್ನು ಅನುಶ್ರೀ ಅವರು ತಮ್ಮ ಪತಿ ರೋಷನ್ ಜೊತೆ ಹಂಚಿಕೊಂಡಿದ್ದಾರೆ . ನನಗೆ ವರುಣ್ ಗೌಡ ಅವರು ನನ್ನ ನಿಜವಾದ ಅಣ್ಣ ಅಲ್ಲದಿದ್ದರೂ ಅಣ್ಣನಿಗಿಂತ ಹೆಚ್ಚಾಗೇ ನಿಂತು ನಮ್ಮ ಮಾಡುವೆ ಮಾಡಿಸಿದ್ದಾರೆ ಎಂದು ಹೇಳಿ ಕೊಂಡಿದ್ದಾರೆ
ಅಪ್ಪು ಅವರ ಆಪ್ತ ಬಳಗದಲ್ಲಿ ವರುಣ್ ಗೌಡ ಇದ್ದೆ ಇರ್ತಾ ಇದ್ರು ಅಪ್ಪು ಅವರ ದೊಡ್ಡ ಫ್ಯಾನ್ ಆಗಿರೋ ವರುಣ್ಗೆ ಪುನೀತ್ ಅಂದ್ರೆ ಜೀವ ಅಷ್ಟೇ ಅಲ್ಲ ಜೀ ಕನ್ನಡದಲ್ಲಿ ಅನೇಕ ಕಾರ್ಯಕ್ರಮಗಳನ್ನ ನಿರ್ವಹಿಸಿದ್ದು ಬೆಂಗಳೂರಲ್ಲಿರೋ ಎರಡು ಮೂರು ಪಬ್ಗಳ ಮಾಲಿಕರು ಬೇರೆ ಆತ್ಮೀಗಿದೆ ವರುಣ್ ಗೌರ ಅವರ ಪತ್ನಿಯೇ ಕಾವ್ಯಾಶ ಕಾವ್ಯಾಶರನ್ನ ನೋಡಿದವರೇ ಇಲ್ಲ ಬಿಡಿ ಯಾಕಂದ್ರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇರೋ ಪ್ರತಿಭೆ ವಿಭಿನ್ನ ಕಮೆಂಟ್ ಮೂಲಕ ಹೆಸರು ಮಾಡಿರೋ ಕಾವ್ಯಾಶಗೆ ದೊಡ್ಡ ಅಭಿಮಾನಿ ಬಳಗ ಇದೆ