ಲೈವ್ ಬಂದು ತಮ್ಮ ಮದುವೆ ಯಾವಾಗ ಎಂದು ತಿಳಿಸಿದ ಅನುಶ್ರೀ : ಫ್ಯಾನ್ಸ್ ಫುಲ್ ಕುಶ್ ?

ಲೈವ್ ಬಂದು ತಮ್ಮ ಮದುವೆ ಯಾವಾಗ ಎಂದು ತಿಳಿಸಿದ ಅನುಶ್ರೀ : ಫ್ಯಾನ್ಸ್ ಫುಲ್ ಕುಶ್ ?

ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಇದೀಗ ತಮ್ಮ ಮದುವೆ ಬಗ್ಗೆ ಮಾತಾಡಿದ್ದಾರೆ ಅನುಶ್ರೀ ಮದುವೆ ಬಗ್ಗೆ ಅನೇಕರು ಪ್ರಶ್ನೆಯನ್ನ ಮಾಡ್ತಾನೆ ಇದ್ರು ನಾನಾ ಕಾರ್ಯಕ್ರಮದಲ್ಲಿ ಕೂಡ ಅನುಶ್ರೀ ತಮ್ಮ ಮದುವೆಗೆ ಸಂಬಂಧಪಟ್ಟಂತೆ ಅಡ್ಡಿಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ಕೊಡ್ತಾ ಇದ್ರು ಇದೀಗ ಅಧಿಕೃತವಾಗಿ ಮದುವೆ ಬಗ್ಗೆ ಅನುಶ್ರೀ ಮಾತನಾಡಿದ್ದಾರೆ ಇದೇ ವರ್ಷಕ್ಕೆ ತಾವು ಮದುವೆ ಆಗೋದಾಗ ಹೇಳಿದ್ದಾರೆ ಇತ್ತೀಚಿಗಷ್ಟೇ ಮಾರ್ಚ್ನಲ್ಲಿ ಸಿಹಿ ಸುದ್ದಿ ಕೊಡೋದಾಗ ಅವರು ಹೇಳಿಕೊಂಡಿದ್ರು ಪುನೀತ್ ರಾಜ್ಕುಮಾರ್ ಅವರ ಕಟ್ಟ ಅಭಿಮಾನಿ ಆಗಿದ್ರು ಅನುಶ್ರೀ ಅವರು ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಇದೆ ಅಂತೆಲ್ಲ ಅವರದೇ YouTube ಚಾನೆಲ್ ನಲ್ಲಿ ಹೇಳ್ಕೊಂಡಿದ್ರು ಆದ್ರೆ ಅವತ್ತು ಯಾವ ಸರ್ಪ್ರೈಸ್ ಕೂಡ ಅವರು ಕೊಡಲಿಲ್ಲ 

ಇದೀಗ ಅಧಿಕೃತವಾಗಿಯೇ ಮದುವೆಯ ಬಗ್ಗೆ ಅನುಶ್ರೀ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೇ ವರ್ಷವೇ ತಾವು ಮದುವೆ ಆಗೋದಾಗಿ ಹೇಳಿದ್ದಾರೆ .ಮದುವೆ ಬಗ್ಗೆ ಅಷ್ಟೇ ಅಲ್ಲ, ಮದುವೆಯಾಗೋ ಹುಡುಗ ಕೂಡ ಹೇಗಿರಬೇಕು? ಎಂದು ಅನುಶ್ರೀ ಮನಬಿಚ್ಚಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದಿದ್ದ ಅನುಶ್ರೀಗೆ ನಟಿ ಮಲೈಕಾ ವಸುಪಾಲ್ ಹಾಗೂ ನಟ ನಾಗಭೂಷಣ್ ಮದುವೆ ಕುರಿತು ಪ್ರಶ್ನಿಸಿದ್ದಾರೆ. ನಿಮ್ಮ ಹುಡುಗ ಹೇಗಿರಬೇಕು? ಮದುವೆ ಯಾವಾಗ ಎಂದು ಕೇಳಿದ್ದಾರೆ


ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ  ಇದೀಗ ಮದುವೆಯ  ಬಗ್ಗೆ ಮಾತಾಡಿದ್ದಾರೆ. ನಾನಾ ಕಾರ್ಯಕ್ರಮಗಳಲ್ಲಿ ಅನುಶ್ರೀಗೆ ಮದುವೆಯ ಬಗ್ಗೆ ಪ್ರಶ್ನಿಸಿದಾಗ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರ ನೀಡುತ್ತಿದ್ದರು. ಇದೀಗ ಅಧಿಕೃತವಾಗಿಯೇ ಮದುವೆಯ ಬಗ್ಗೆ ಅನುಶ್ರೀ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೇ ವರ್ಷವೇ ತಾವು ಮದುವೆ ಆಗೋದಾಗಿ ಹೇಳಿದ್ದಾರೆ. 

ಮದುವೆ ಬಗ್ಗೆ ಅಷ್ಟೇ ಅಲ್ಲ, ಮದುವೆಯಾಗೋ ಹುಡುಗ ಕೂಡ ಹೇಗಿರಬೇಕು? ಎಂದು ಅನುಶ್ರೀ ಮನಬಿಚ್ಚಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದಿದ್ದ ಅನುಶ್ರೀಗೆ ನಟಿ ಮಲೈಕಾ ವಸುಪಾಲ್ ಹಾಗೂ ನಟ ನಾಗಭೂಷಣ್ ಮದುವೆ ಕುರಿತು ಪ್ರಶ್ನಿಸಿದ್ದಾರೆ. ನಿಮ್ಮ ಹುಡುಗ ಹೇಗಿರಬೇಕು? ಮದುವೆ ಯಾವಾಗ ಎಂದು ಕೇಳಿದ್ದಾರೆ. ಅದಕ್ಕೆ ಮಾತನಾಡಿದ ನಿರೂಪಕಿ, ಹುಡುಗ ತುಂಬ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದಾರೆ. ಈ ವರ್ಷವೇ ಮದುವೆ ಆಗುತ್ತೆ ಗ್ಯಾರಂಟಿ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಅನುಶ್ರೀ ಮಾತಿಗೆ ಮಲೈಕಾ ವಸುಪಾಲ್ ಮತ್ತು ನಾಗಭೂಷಣ್ ಹೌದಾ ಎಂದು ಮತ್ತೊಮ್ಮೆ ಕೇಳಿದ್ದಾರೆ. ಹೌದು. ಈ ವರ್ಷವೇ ಮದುವೆ ಆಗ್ತೀನಿ ಎಂದು ಅಧಿಕೃತವಾಗಿ ಹೇಳಿದ್ದಾರೆ.