ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆಂಕರ್ ಅನುಶ್ರೀ ಮತ್ತು ರೋಷನ್ !!

ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆಂಕರ್ ಅನುಶ್ರೀ ಮತ್ತು ರೋಷನ್ !!

ವೀಕ್ಷಕರೇ ಜೀ ಕನ್ನಡ ವಾಹಿನಿಯ ಖ್ಯಾತ ನಿರೂಪಕಿ ಆಂಕರ್ ಅನುಶ್ರೀ ಇತ್ತೀಚಿಗಷ್ಟೇ ಕೊಡಗು ಮೂಲದ ರೋಷನ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದು ನಮಗೆಲ್ಲರಿಗೂ ಕೂಡ ಗೊತ್ತೇ ಇದೆ. ನಿರೂಪಕಿ ಅನುಶ್ರೀ ಅವರು ಮೊಟ್ಟಮೊದಲ ಬಾರಿಗೆ ಬಿಗ್ ಬಾಸ್ ಮೂಲಕ ರಾಜ್ಯಾದ್ಯಂತ ಪರಿಚಿತರಾಗಿದ್ದು ಜೀ ಕನ್ನಡ ವಾಹಿನಿಯ ಸಾರಿಗಪ್ಪ ಮತ್ತು ಡಿಕೆಡಿ ಮೂಲಕ ಬೆಸ್ಟ್ ಆಂಕರ್ ಅನ್ನುವ ಖ್ಯಾತಿಯನ್ನು ಪಡೆದಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ನಿರೂಪಕೆ ಅನುಶ್ರೀ ಮತ್ತು ರೋಷನ್ ಅವರು ಇದೀಗ ರಾಜ್ಯದ ಜನರಿಗೆ ಗುಡ್ ನ್ಯೂಸ್ ಒಂದನ್ನ ಕೊಟ್ಟಿದ್ದು ಅಷ್ಟಕ್ಕೂ ನಿರೂಪಕೆ ಅನುಶ್ರೀ ಮತ್ತು ರೋಷನ್ ಅವರು ತಮ್ಮ


ಸಾಮಾಜಿಕ ತಾನಗಳ ಮೂಲಕ ಏನಂತ ಹೇಳಿಕೊಂಡಿದ್ದಾರೆ ಅನ್ನುವ ಆ ಒಂದು ಸಂಪೂರ್ಣ ಮಾಹಿತಿಯನ್ನ ಇಲ್ಲಿ ನಾವು ನೋಡ್ಕೊಂಡು ಬರೋಣ ಅದಕ್ಕಿಂತ ಮುಂಚೆ ವೀಕ್ಷಕರೇ ಈ ಒಂದು ಮಾಹಿತಿ ಅಪ್ಪು ಬಾಸ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಸಂಬಂಧಪಟ್ಟಿದ್ದು  ಮಿಸ್ ಯು ಅಪ್ಪು ಸರ್ ಅಂತ ಕಮೆಂಟ್ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ನಿರೂಪಕೆ ಅನುಶ್ರೀ ಮತ್ತು ರೋಷನ್ ಅವರು ಅಪ್ಪು ಬಾಸ್ ಫ್ಯಾನ್ಸ್ ಗೆ ಶುಭ ಸುದ್ದಿಯನ್ನ ಕೊಟ್ಟಿದ್ದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಆದಷ್ಟು ಬೇಗ ಮಡಿಕೇರಿಯಲ್ಲಿ ಅಪ್ಪು ಹೆಸರಿನ ವೃದ್ಧಾಶ್ರಮ ಒಂದನ್ನ ತೆರೆಯುವುದಕ್ಕೆ ನಿರ್ಧರಿಸಿದ್ದಾರೆ. ಈ ಒಂದು ಆಶ್ರಮಕ್ಕೆ ಅಪ್ಪು ಆಸರೆ ಅನ್ನುವ ಹೆಸರನ್ನ ಇಟ್ಟಿರುವ ಅನುಶ್ರೀ ಮತ್ತು ರೋಷನ್ ಅವರು ಸದ್ಯದಲ್ಲೇ ಈ ಒಂದು ಆಶ್ರಮದ ಕಾಮಗಾರಿಯನ್ನ ಶುರು ಮಾಡಲಿದ್ದಾರೆ. ವೀಕ್ಷಕರೇ ನಿಮಗೆ ಇದರ ಬಗ್ಗೆ ನಿಮಗೆ ಏನ್ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ.

 ನಿರೂಪಕಿ ಅನುಶ್ರೀ ಮತ್ತು ರೋಷನ್ ಅವರು ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥ ಮಡಿಕೇರಿಯಲ್ಲಿ “ಅಪ್ಪು ಆಸರೆ” ಎಂಬ ಹೆಸರಿನ ವೃದ್ಧಾಶ್ರಮವನ್ನು ಸ್ಥಾಪಿಸುವ ಶುಭ ಸುದ್ದಿ ನೀಡಿದ್ದಾರೆ. ಇದು ಪವರ್ ಸ್ಟಾರ್ ಅಭಿಮಾನಿಗಳ ಹೃದಯಕ್ಕೆ ಸ್ಪರ್ಶಿಸುವ ಹಾಗೂ ಸಮಾಜ ಸೇವೆಯ ಮಹತ್ವವನ್ನು ತೋರಿಸುವ ಘಟನೆಯಾಗಿದೆ. ವೀಕ್ಷಕರಿಗೆ ಈ ಯೋಜನೆ ಬಗ್ಗೆ ಅಭಿಪ್ರಾಯ ನೀಡಲು ಮತ್ತು ಅಭಿಮಾನಿಗಳಾಗಿ ಬೆಂಬಲ ನೀಡಲು ಕರೆ ಮಾಡಲಾಗಿದೆ.