ಮದ್ವೆಯಾದ ಎರಡೇ ತಿಂಗಳಿಗೆ ಗುಡ್'ನ್ಯೂಸ್ ಕೊಟ್ಟ ಅನುಶ್ರೀ- ರೋಷನ್ !!

ನಮಸ್ಕಾರ ಆತ್ಮೀಯರೇ ಅನುಶ್ರೀ ಹಾಗೂ ರೋಷನ್ ಮದುವೆಯಾಗಿ ಎರಡು ತಿಂಗಳೇ ಆಗೋಯ್ತು ಸುಖ ಜೀವನಕ್ಕೆ ಖುಷಿಯೇ ಮೂಲಮಂತ್ರ ಅನ್ನೋದನ್ನ ಗಂಡ ಹೆಂಡತಿ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡೋ ಇವರ ವಿಡಿಯೋ ನೋಡಿದ್ರೆ ನಿಜಕ್ಕೂ ಖುಷಿ ಅನ್ಸುತ್ತೆ ನಾಮೇಲು ನೀ ಕೇಳು ಅನ್ನೋ ಅಹಂ ಇಬ್ಬರಲ್ಲೂ ಇಲ್ಲ ನಾನ್ ಗಂಡು ನೀನು ಹೆಣ್ಣು ನಾನು ಸೆಲೆಬ್ರಿಟಿ ನೀನೇನು ಇಲ್ಲ ಇದು ಯಾವ ವಿಷಯವೂ ಅನುಶ್ರೀ ಹಾಗೂ ರೋಷನ್ ಸುತ್ತ ಮುತ್ತ ಸುಳಿದಾಡುತಿಲ್ಲ
ಇದೀಗ ದೊಡ್ಡ ಸುದ್ದಿ ಹೊರಬಿದ್ದಿದೆ ಅನುಶ್ರೀ ಹಾಗೂ ರೋಷನ್ ದೊಡ್ಡ ನಿರ್ಧಾರ ಮಾಡಿದ್ದಾರೆ ಇದೆಲ್ಲದರ ಬಗ್ಗೆ ಹೇಳ್ತಾ ಹೋಗ್ತೀವಿ ಈ ಬಾರಿಯ ಬಿಗ್ ಬಾಸ್ ಶುರುವಾಗುತ್ತೆ ಅನ್ನೋ ಸುದ್ದಿ ಹರಿದಾಡದಾಗಲೇ ಅನುಶ್ರೀ ಗಂಡನ ಹೆಸರು ಮುಂಚೂಣಿಗೆ ಬಂದಿತ್ತು ಅನುಶ್ರೀ ಗಂಡನು ಬಿಗ್ ಬಾಸ್ ಮನೆಗೆ ಹೋಗ್ತಾರೆ ಅಂತ ಈ ಸುದ್ದಿ ನಿಜವೇ ಇರಬಹುದು ಅಂತ ತುಂಬಾ ಜನ ನಿರೀಕ್ಷೆ ಮಾಡಿದ್ರು ಬಿಗ್ ಬಾಸ್ ಗ್ರಾಂಡ್ ಓಪನಿಂಗ್ ದಿನ ಆ ನಿರೀಕ್ಷೆಗಳೆಲ್ಲ ಹುಸಿಯಾಗಿದ್ವು ಯಾಕಂದ್ರೆ ಅನುಶ್ರೀ ಗಂಡ ಎಲ್ಲೂ ಕಾಣಿಸ್ತಿಲ್ಲ ಹೀಗಾಗಿ ರೋಷನ್ ಬಗ್ಗೆ ಹರಿದಾಡಿದ ಸುದ್ದಿಗಳೆಲ್ಲ ಸುಳ್ಳು ಎನ್ನಲಾಗ್ತಾ ಇತ್ತು
ಆದರೀಗ ಮತ್ತೊಂದು ಬಿಗ್ ಅಪ್ಡೇಟ್ ಸಿಕ್ಕಿದೆ ಅನುಶ್ರೀ ಗಂಡ ರೋಷನ್ ಬಿಗ್ ಬಾಸ್ ಮನೆಗೆ ಹೋಗೋದು ಕಾಯಮಾ ಇನ್ನೊಂದು ವಾರದಲ್ಲಿ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಬರಲಿದ್ದಾರೆ ಆದರೆ ಈ ಬಾರಿ ಬಿಗ್ ಬಾಸ್ ನ ನಿಯಮ ಎಲ್ಲ ಸಿಕ್ಕಾಪಟ್ಟೆ ಬದಲಾಗಿದೆ ಮೂರನೇ ವಾರಕ್ಕೆ ಮಿನಿ ಫಿನಾಲೆ ನಡೀತಾ ಇದೆ ಇದಾದ ಬೆನ್ನಲ್ಲೆ ಅರ್ಧಕರ್ಧ ಸ್ಪರ್ಧಿಗಳು ಬಿಗ್ ಬಾಸ್ ಮನೆ ಖಾಲಿ ಮಾಡಲಿದ್ದಾರೆ ಏನಿಲ್ಲ ಅಂದ್ರು ಎಂಟು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಹೋಗಲಿದ್ದಾರೆ
ಈಗ ವಿಷಯಕ್ಕೆ ಬರೋಣ ಮುಂದಿನ ವಾರ ಮಹಾ ಎಲಿಮಿನೇಷನ್ ನಡೆಯಲಿದೆ ಸುಮಾರು ಎಂಟು ಸ್ಪರ್ಧಿಗಳು ಹೊರ ಹೋಗ್ತಾರೆ ಅನ್ನೋದಿದೆ ಎಂಟು ಸ್ಪರ್ಧಿಗಳು ಹೊರಹೋದರೆ ಅವರನ್ನ ರಿಪ್ಲೇಸ್ ಮಾಡೋದಕ್ಕೆ ಎಂಟು ಸ್ಪರ್ಧಿಗಳನ್ನೇ ಕರ್ಕೊಂಡು ಬರಬೇಕು ಈಗ ಬರೋ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಮೊದಲ ಹೆಸರೇ ರೋಷನ್ ಅವರದ್ದಿದೆ ಆತ್ಮೀಯರೇ ರೋಷನ್ ಹಾಗೂ ಅನುಶ್ರೀ ಮದುವೆಯಾಗಿ ಎರಡು ತಿಂಗಳ ಮೇಲಆಯಿತು ಬಿಗ್ ಬಾಸ್ ಶುರುವಾಗಿ ಒಂದು ತಿಂಗಳ ಆಗೋದಿಕ್ಕೆ ಬಂತು ಹೀಗಾಗಿ ರೋಷನ್ ಕೂಡ ಬಿಗ್ ಬಾಸ್ ಗೆ ಬರೋದಕ್ಕೆ ಓಕೆ ಅಂದಿದ್ದಾರೆ ಎನ್ನಲಾಗ್ತಾ ಇದೆ ಜೀ ಕನ್ನಡದಲ್ಲಿ ಅನುಶ್ರೀ ಮಿಂಚಿದ್ರೆ ಕಲರ್ಸ್ ಕನ್ನಡದಲ್ಲಿ ರೋಷನ್ ಮಿಂಚಲಿದ್ದಾರೆ ಅನುಶ್ರೀ ಯಾವತ್ತೂ ತಾವೊಬ್ಬ ಸ್ಟಾರ್ ಆಂಕರ್ ಅನ್ನು ಗರ್ವದಲ್ಲಿ ಇದ್ದವರಲ್ಲ ಚಿಕ್ಕವರ ಜೊತೆ ಚಿಕ್ಕವರಾಗಿ ದೊಡ್ಡವರ ಜೊತೆ ದೊಡ್ಡವರಾಗಿ ಹೆಜ್ಜೆ ಹಾಕಿದವರು ಹೀಗಾಗಿ