ಲೈವ್ ಬಂದು ಕೊನೆಗೂ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಆಂಕರ್ ಅನುಶ್ರೀ! ಮದುವೆ ಗಂಡು ಯಾರು ಗೊತ್ತ?

ಲೈವ್ ಬಂದು  ಕೊನೆಗೂ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಆಂಕರ್ ಅನುಶ್ರೀ! ಮದುವೆ ಗಂಡು ಯಾರು ಗೊತ್ತ?

 ನಮಸ್ಕಾರ ಎಲ್ಲರಿಗೂ ನಾನು ನಿಮ್ಮ ಅನುಶ್ರೀ ಮಾತಾಡ್ತಾ ಇರೋದು. ಅನುಶ್ರೀ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಯಾವುದೇ ಶೋ ನೋಡಿದ್ರು ಅನುಶ್ರೀ ಅವರೇ ಕಾಣಿಸ್ತಾರೆ. ಫಿಲಂ ಪ್ರಮೋಷನ್ ಆಗಿರಲಿ ಅವಾರ್ಡ್ ಫಂಕ್ಷನ್ ಇರಲಿ ಪ್ರತಿಯೊಂದಕ್ಕೂ ಅನುಶ್ರೀ ಅವರು ಇರಲೇಬೇಕು. ಅಷ್ಟೊಂದು ಡಿಮ್ಯಾಂಡ್ ಇದೆ ಅನುಶ್ರೀ ಅವರಿಗೆ ಇನ್ನು ಮೊನೆಯಷ್ಟೇ ಸರಿಗಮಪ್ಪ ಶೋ ಮುಗಿಯುತ್ತಿದ್ದಂತೆಯೇ ಲೈವ್ಗೆ ಬಂದು ತಮ್ಮ ಮದುವೆಯ ಬಗ್ಗೆ ಹಂಚಿಕೊಂಡಿದ್ದಾರೆ ಅನುಶ್ರೀ ಅವರು ಇನ್ನು ಮದುವೆ ಗಂಡು ಯಾರು ಗೊತ್ತಾ


ಇನ್ನು ಅನುಶ್ರೀ ಅವರಿಗೆ 37 ವರ್ಷ ವಯಸ್ಸು ಇಷ್ಟು ವಯಸ್ಸಾದರೂ ಕೂಡ ಅನುಶ್ರೀ ಯಾಕೆ ಮದುವೆ ಆಗಿಲ್ಲ ಎಂಬುದು ಹಲವರ ಪ್ರಶ್ನೆ ಇದಕ್ಕೆ ಮುಖ್ಯ ಕಾರಣವೇನೆಂದರೆ ಅನುಶ್ರೀ ತನ್ನ ತಾಯಿ ಮತ್ತು ತಮ್ಮನ ಜೊತೆ ಇರುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಅನುಶ್ರೀ ಅವರ ತಂದೆ ಅವರನ್ನ ಬಿಟ್ಟು ಹೊರಟು ಹೋದರು. ಕಷ್ಟಪಟ್ಟು ಅವರ ತಾಯಿಯೇ ಅನುಶ್ರೀ ಮತ್ತು ಅವರ ತಮ್ಮನನ್ನು ಓದಿಸಿದ್ರು ಆಗ ತಾಯಿಗೆ ಸಹಾಯವಾಗಲೆಂದು ಕೇವಲ 16 ವರ್ಷ ವಯಸ್ಸಿನಲ್ಲೇ ಕೆಲಸ ಮಾಡಲು ಶುರು ಮಾಡಿದ್ರು ಅನುಶ್ರೀ ಅವರು

 ಹೌದು ಸ್ನೇಹಿತರೆ ಸ್ಕೂಲ್ ಮುಗಿತಿದ್ದ ಹಾಗೆ ಶೋಗಳಲ್ಲಿ ಆಂಕರಿಂಗ್ ಪ್ರಾರಂಭಿಸಿದರು ಅನುಶ್ರೀ ಅವರು ಅಲ್ಲಿಂದ ಹಂತ ಹಂತವಾಗಿ ಬೆಳೆದರು ತನ್ನ ಸ್ವಂತ ದುಡಿಮೆಯಲ್ಲಿ ಬೆಂಗಳೂರಿನಲ್ಲಿ ಎರಡು ಅಪಾರ್ಟ್ಮೆಂಟ್ ಮತ್ತು ಒಂದು ಮನೆಯನ್ನು ಕೂಡ ಖರೀದಿಸಿದ್ದಾರೆ

ಇದರ ಮಧ್ಯೆ ಲೈವ್ಗೆ ಬಂದು ಕುದ್ದು ಅನುಶ್ರೀ ಅವರೇ ತಮ್ಮ ಮದುವೆ ವಿಚಾರದ ಬಗ್ಗೆ ತಿಳಿಸಿದ್ದಾರೆ ಅದೇನೆಂದರೆ ಅನುಶ್ರೀ ಅವರ ತಾಯಿ ಅನುಶ್ರೀಗೆ ಅಡ್ಜಸ್ಟ್ ಆಗುವಂತಹ ಹುಡುಗನನ್ನ ಹುಡುಕುತ್ತಿದ್ದಾರೆ ಕೆಲವು ಬಾರಿ ಮದುವೆ ಗಂಡು ಅನುಶ್ರೀ ಇಬ್ಬರು ಕೂಡ ಒಪ್ಪಿದರು ಸಹ ಜಾತಕಗಳು ಹೊಂದಾಣಿಕೆಯಾಗುತ್ತಿರಲಿಲ್ಲ ಜಾತಕಗಳು 

ಹೊಂದಾಣಿಕೆಯಾದಾಗ ಅನುಶ್ರೀ ಮದುವೆಯ ಬಳಿ ಬಳಿಕ ಕೆಲಸಕ್ಕೆ ಹೋಗಬಾರದು ಎಂಬ ಕಂಡೀಶನ್ಗಳು ಬರುತ್ತಿದ್ವು ಈ ರೀತಿ ಹಲವು ಕಾರಣಗಳಿಂದ ಮದುವೆ ಸೆಟ್ ಆಗಿರಲಿಲ್ಲ ಇನ್ನು ಅನುಶ್ರೀಗಇರುವ ಒಂದೇ ಒಂದು ಬೇಡಿಕೆ ಏನೆಂದರೆ ಮದುವೆಯಾದ ಮೇಲು ಕೂಡ ತನ್ನ ತಾಯಿಯನ್ನು ತನ್ನೊಟ್ಟಿಗೆ ಇರಿಸಿಕೊಳ್ಳಬೇಕೆಂಬುದೊಂದೇ ಅವರ ಡಿಮ್ಯಾಂಡ್ ಆಗಿತ್ತು ಈಗ ಈ ಡಿಮ್ಯಾಂಡ್ ಅನ್ನು ಕೂಡ ಒಪ್ಪಿಕೊಂಡಿರುವ ಗಂಡು ಸಿಕ್ಕಿದ್ದಾರೆ ಇದೇ ತಿಂಗಳಲ್ಲಿ ತಮ್ಮ ಮದುವೆ ದಿನಾಂಕವನ್ನು ಹಾಗೂ ಹುಡುಗನ ಬಗ್ಗೆ ತಿಳಿಸುವುದಾಗಿ ಅನುಶ್ರೀರವರೇ ಹೇಳಿದ್ದಾರೆ ಇನ್ನು ಅವರ ವೈವಾಹಿಕ ಜೀವನಕ್ಕೆ ಒಳ್ಳೆದಾಗಲಿ ಮತ್ತು ಇನ್ನಷ್ಟು ಶೋಗಳನ್ನ ಮಾಡಲಿ ಎಂದು ಹರೈಸುತ್ತಾ ನೀವು ಕೂಡ ಆಲ್ ದ ಬೆಸ್ಟ್ ಅನುಶ್ರೀ  ಅಂತ ಈ ಕೂಡಲೇ ಕಮೆಂಟ್ ಮಾಡಿ ತಿಳಿಸಿ   ( video credit : Karnataka Youtube Channel (KYC )