ಕೊನೆಗೂ ಮದುವೆ ಒಪ್ಪಿಕೊಂಡ ಅನುಶ್ರೀ !! ಕೊಡಗಿನ ಹುಡುಗ ಯಾರು? ಈ ದಿನಾಂಕ ಮದ್ವೆ ಫಿಕ್ಸ್!!

ಕೊನೆಗೂ ಮದುವೆ ಒಪ್ಪಿಕೊಂಡ ಅನುಶ್ರೀ !! ಕೊಡಗಿನ ಹುಡುಗ ಯಾರು?  ಈ ದಿನಾಂಕ ಮದ್ವೆ ಫಿಕ್ಸ್!!

ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ ನಿರೂಪಕಿ ನಟಿ ಅನುಶ್ರೀ ಅನುಶ್ರೀ ಬದುಕಲ್ಲಿ ಮದುವೆಯ ಸಿಹಿಗಾಳಿ ಬೀಸಿದೆ ಈಗ ಆಗಸ್ಟ್ 28ಕ್ಕೆ ನಡೆಯಲಿದೆ ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ಹಸೆಮಣೆ ಇರೋದಕ್ಕೆ ಸಜ್ಜ ಆಗಿದ್ದಾರೆ ನಿರೂಪಕಿ ನಟಿ ಅನುಶ್ರೀ ಅವರು ಅನುಶ್ರೀ ಬದುಕಲ್ಲಿ ಮದುವೆಯ ಸಿಹಿಗಾಳಿ ಬೀಸಿದೆ ಆಗಸ್ಟ್ 28 ಕ್ಕೆ ನಿರೂಪಕಿ ಅನುಶ್ರೀ ಅವರ ಮದುವೆ ನಡೆಯಲಿದೆ ಕೂರ್ಗ್ ಮೂಲದ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆಯಾಗಲಿದ್ದಾರೆ ಕುಟುಂಬಸ್ಥರು ನೋಡಿದ ಹುಡುಗನನ್ನೇ ಮದುವೆ ಆಗ್ತಾ ಇದ್ದಾರೆ ಅನುಶ್ರೀ ಬೆಂಗಳೂರಿನಲ್ಲಿ ಗ್ರಾಂಡ್ ಆಗಿ ನಡೆಯಲಿದೆ ನಿರೂಪಕಿ ಅನುಶ್ರೀ ಅವರ ಮದುವೆ ಹಸೆ ಮಣೆ ಏರಲು ಸಜ್ಜಾಗಿದ್ದಾರೆ ನಿರೂಪಕಿ ನಟಿ ಅನುಶ್ರೀ ಅವರು ಇಡೀ ಕರುನಾಡಿನ ಮನೆ ಮಾತವರು ಯಾಕೆಂತ ಹೇಳಿದ್ರೆ ಎಲ್ಲಾ ರಿಯಾಲಿಟಿ ಶೋಗಳಲ್ಲೂ ಕೂಡ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎಲ್ಲರ ಅಚ್ಚುಮೆಚ್ಚಿನ ನಿರೂಪಕಿ ಕೂಡ ಹೌದು ಜೊತೆಗೆ ಎಲ್ಲರೂ ಕೂಡ ಕೇಳ್ತಾ ಇದ್ದಿದ್ದಂತ ಪ್ರಶ್ನೆ ಅದೇ ಯಾವಾಗ ನಿಮ್ಮ ಮದುವೆ ಯಾವಾಗ ನಿಮ್ಮ ಮದುವೆ ವಯಸ್ಸಾಗ್ತಾ ಇದೆ ಅಂತ ಸೋ ಅದಕ್ಕೆಲ್ಲ ಅವರು ತಾಳ್ಮೆಯಿಂದನೇ ಉತ್ತರ ಕೊಡ್ತಾ ಇದ್ರು

 

ನಗು ಮೊಗದಿಂದಲೇ ಜನಮನದಲ್ಲಿ ಉಳಿದ ಅನುಶ್ರೀ ಅವರಿಗೆ ಇನ್ನೂ ಯಾಕೆ ಮದುವೆಯಾಗಿಲ್ಲ ಅನ್ನೋದು ಅವರ ಫ್ಯಾನ್ಸ್‌ಗೆ ಕಾಡುತ್ತಿರುವ ಪ್ರಶ್ನೆಯಾಗಿತ್ತು.. ಆದರೆ ಇದೀಗ ಅವರ ಮದುವೆ ಕುರಿತಾದ ನಿಖರ ಮಾಹಿತಿಯೊಂದು ಇದೀಗ ಹೊರಬಿದ್ದಿದೆ..   

ಅನುಶ್ರೀ ಮದುವೆ ವಿಚಾರವಾಗಿ ಹಲವು ತಮಾಷೆಯ ಸಂಭಾಷಣೆಗಳು ನಡೆಯುತ್ತಲೇ ಇತ್ತು. ಮದುವೆ ಸುದ್ದಿ ಕೇಳ್ದಾಗೆಲ್ಲಾ ಈ ವರ್ಷವೇ ಮದುವೆ ಎಂದಿದ್ದರು ಅನುಶ್ರೀ. ಇದೀಗ ಮದುವೆಗೆ ಕಾಲ ಕೂಡಿಬಂದಿದ್ದು ಆಗಸ್ಟ್ 28ಕ್ಕೆ ಕಲ್ಯಾಣ ಎನ್ನಲಾಗುತ್ತಿದೆ. ಸರಳ ಶಾಸ್ತ್ರೋಕ್ತವಾಗಿ ಮದುವೆಯಾಗಿ ಬಳಿಕ ಆಗಸ್ಟ್ 28ಕ್ಕೆ ಸಿನಿಮಾ ಇಂಡಿಸ್ಟ್ರಿಯವರನ್ನ ಆಮಂತ್ರಿಸಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಳ್ಳವ ಸಾಧ್ಯತೆ ಇದೆ

ಕುಟುಂಬಸ್ಥರು ನೋಡಿದ ಹುಡುಗನ ಜೊತೆಯೇ ಅನುಶ್ರೀ ಮದುವೆಯಾಗುತ್ತಿದ್ದು ಸಾಮಾಜಿಕ ಜಾಲತಾಣದ ಸುದ್ದಿಗಳ ಪ್ರಕಾರ ಕೊಡಗು ಮೂಲದ ಉದ್ಯಮಿ ರೋಷನ್ ಎನ್ನುವರ ಜೊತೆ ಜೊತೆ ಅನುಶ್ರೀ ಕಲ್ಯಾಣ ಎನ್ನಲಾಗುತ್ತಿದೆ. ಮದುವೆ ನಿಶ್ಚಯವಾಗಿರುವ ಹುಡುಗ ಹಾಗೂ ಇನ್ನಿತರ ಮಾಹಿತಿಯನ್ನು ಅನುಶ್ರೀ ಗೌಪ್ಯವಾಗಿರಿಸಿದ್ದಾರೆ. ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಅದ್ದೂರಿ ಆರತಕ್ಷತೆಗೆ ಸ್ಥಳ ನಿಗದಿಯಾಗಿರುವ ಸುದ್ದಿ ಬಂದಿದೆ. 

ಕನ್ನಡದ ಖ್ಯಾತ ನಿರೂಪಕಿ/ನಟಿ ಅನುಶ್ರೀ ಮದುವೆಯ ವದಂತಿ ಕಳೆದ ಕೆಲ ತಿಂಗಳಿಂದ ಜೋರಾಗಿತ್ತು. ಇದೀಗ ಮದುವೆಗೆ ದಿನಾಂಕ ಫಿಕ್ಸ್ ಆಗಿದೆ ಅನ್ನೋ ಮಾಹಿತಿ ಬಹುತೇಕ ಖಚಿತವಾಗಿದ್ದು ಆಗಸ್ಟ್ 28ಕ್ಕೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ