ಕಡೆಗೂ ಅನುಶ್ರೀ ಮದುವೆ ಆಗುತ್ತಿರುವ ರೋಷನ್ ಜಾತಿ ಧರ್ಮದ ಊಹಾಪೋಹಕ್ಕೆ ಕೊನೆಗೂ ತೆರೆ ?

ನಿನಗಿರುವಂತಹ ಎಲ್ಲಾ ಸ್ನೇಹಿತರು ಹಿಂದೂಗಳೇ ನೀನು ಹೋಗಿ ಹೋಗಿ ಮುಸ್ಲಿಂ ಧರ್ಮದ ಹುಡುಗನನ್ನ ಮದುವೆಯಾಗಿ ನಮ್ಮ ಮಾನ ಮರ್ಯಾದೆ ಯಾಕೆ ತೆಗಿತೀಯ ಅಂತ ಅನೇಕರು ಪ್ರಶ್ನೆ ಪ್ರಶ್ನೆ ಮಾಡಿದ್ರಂತೆ ಮತ್ತು ಟ್ರೋಲು ಮಾಡಿದ್ರಂತೆ ಇದೆಲ್ಲದರಿಂದ ಬೇಸರಕ್ಕೆ ಒಳಗಾಗಿದ್ದಂತ ಅನುಶ್ರೀ ಅವರಿಗೆ ಧೈರ್ಯ ಹೇಳಿದ್ದು ಅಥವಾ ಕೂತು ಮಾತಾಡಿದ್ದು ರಾಜ್ ಬಿ ಶೆಟ್ಟಿ ಅನ್ನೋದನ್ನ ಹೇಳಲಾಗ್ತಾ ಇದೆ . ಆದರೆ ರಾಜ್ ಬಿ ಶೆಟ್ಟಿ ಅವರು ಅನುಶ್ರೀಗೆ ಹೇಳಿದ್ದು ಒಂದೇ ಮಾತಂತೆ.
ನೋಡು ನಾವೆಲ್ಲರೂನು ಕೂಡ ಉತ್ತಮವಾದಂತಹ ಸ್ನೇಹಿತರು. ನಮಗೆ ನಮ್ಮದೇ ಆದಂತ ಒಂದು ಚೌಕಟ್ಟು ಇದೆ. ಹಿಂದೂ ಧರ್ಮದಲ್ಲಿ ಹುಟ್ಟಿರುವಂತ ನಾವು ಮಂಗಳೂರಿನವರಾದ ನಾವು ಆ ಧರ್ಮಕ್ಕೆ ಹೆಸರನ್ನು ತಂದು ಕೊಡುವುದರ ಜೊತೆಗೆ ಆ ಧರ್ಮಕ್ಕಾಗಿ ನಾವು ಇಲ್ಲಿವರೆಗೂ ಕೆಲಸವನ್ನ ಮಾಡಿಕೊಂಡು ಬಂದಿದ್ದೀವಿ. ನನ್ನ ಜೊತೆಗೆ ಅಥವಾ ನಮ್ಮ ಜೊತೆಗೆ ಇರುವ ನೀವು ಕೂಡ ಅದರ ಬಗ್ಗೆ ಯೋಚಿಸಿ ಮದುವೆ ಅನ್ನುವುದು ವೈಯಕ್ತಿಕ ವಿಚಾರ
ವೀಕ್ಷಕರೇ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳಾದ ಸಾರಿಗಪ್ಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ನಿರೂಪಕೆ ಆಗಿರುವ ಆಂಕರ್ ಅನುಶ್ರೀ ಮತ್ತು ಅಪ್ಪು ಬಾಸ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ರೋಷನ್ ಅವರು ಇದೇ ತಿಂಗಳು 28ನೇ ತಾರೀಕು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಈ ಒಂದು ವಿಡಿಯೋದಲ್ಲಿ ನಾವು ರೋಷನ್ ಮತ್ತು ಅನುಶ್ರೀ ಅವರ ಅಪರೂಪದ ದೃಶ್ಯಗಳನ್ನ ನೋಡಬಹುದಾಗಿದೆ ವೀಕ್ಷಕರೇ ಅನುಶ್ರೀ ಅವರನ್ನ ಮದುವೆ ಆಗ್ತಿರುವ ರೋಷನ್ ಅವರು ಅಪ್ಪು ಬಾಸ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ ಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕೆಲಸವನ್ನು ಕೂಡ ಮಾಡಿದ್ದು ರೋಷನ್ ಮತ್ತು ಅನುಶ್ರೀ ಅವರ ಬಗ್ಗೆ ಕೆಲ ಇಲ್ಲಸಲ್ಲದ ಊಹಪೋಹಗಳು ಸಾಮಾಜಿಕ ತಾನಗಳಲ್ಲಿ ವೈರಲ್ ಆಗಿದ್ದು
ಇದೀಗ ಅನುಶ್ರೀ ಅವರನ್ನ ಮದುವೆ ಆಗ್ತಿರುವ ರೋಷನ್ ಅವರು ಕೊಡಗು ಮೂಲದ ತಿಯನ್ ಅಂದ್ರೆ ಪುನೀತ್ ರಾಜ್ಕುಮಾರ್ ಅವರ ಈಡಿಗ ಸಮುದಾಯಕ್ಕೆ ಸೇರಿದವರು ಅಂತ ಹೇಳಲಾಗ್ತಿದ್ದು ಯಾರೆಲ್ಲಾ ಆಂಕರ್ ಅನುಶ್ರೀ ಅವರ ಮದುವೆ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರು ಕೂಡ ಇರಬೇಕಿತ್ತು ಅಂತೀರಾ ಲೈಕ್ ಮಾಡಿ ಮತ್ತು ಯಾರೆಲ್ಲಾ ಪುನೀತ್ ರಾಜಕುಮಾರ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೀರಾ ಮಿಸ್ ಯು ಅಪ್ಪು ಸರ್ ಅಂತ ಕಮೆಂಟ್ ಮಾಡಿ ತಿಳಿಸಿ ( video credit : WOW Kannada )