ಸರಿಗಮಪ ಮುಗಿಯುತ್ತಿದಂತೆ ಅನುಶ್ರೀ ದಿಢೀರ್ ಶಾಕಿಂಗ್ ನಿರ್ಧಾರ ಜೀ ಕನ್ನಡಕ್ಕೆ ಗುಡ್ ಬೈ ? ಅಸಲಿ ಸತ್ಯ ಇಲ್ಲಿದೆ ?

ಸರಿಗಮಪ  ಮುಗಿಯುತ್ತಿದಂತೆ ಅನುಶ್ರೀ ದಿಢೀರ್ ಶಾಕಿಂಗ್ ನಿರ್ಧಾರ ಜೀ ಕನ್ನಡಕ್ಕೆ ಗುಡ್ ಬೈ ? ಅಸಲಿ ಸತ್ಯ ಇಲ್ಲಿದೆ ?

ಸರಿಗಮಪ್ಪ ಮುಗಿತಿದ್ದಂತೆ ಕನ್ನಡದ ಆಂಕರ್ ಅನುಶ್ರೀ ಇದೀಗ ಒಂದು ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಇದರಿಂದ ಸಾಕಷ್ಟು ಅಭಿಮಾನಿಗಳಿಗೆ ಆಂಕರ್ ಅನುಶ್ರೀ ವಿಚಾರವಾಗಿ ಒಂದು ಶಾಕಿಂಗ್ ಸುದ್ದಿ ಸಿಕ್ಕಿದೆ ಬೇಸರದ ವಿಚಾರ ಕೂಡ ಸಿಕ್ಕಿದೆ ಸೋ ಆಂಕರಿಂಗ್ ಕ್ಷೇತ್ರಕ್ಕೆ ಜೊತೆಗೆ ಜೀ ಕನ್ನಡಕ್ಕೆ ಬಾಯ್ ಬಾಯ್ ಹೇಳ್ತಾರ ಆಂಕರ್ ಅನುಶ್ರೀ ಅನ್ನುವಂತ ಪ್ರಶ್ನೆ ಇದೀಗ ಬರ್ತಾ ಇದೆ ಯಾಕಂತಂದ್ರೆ ಇದಕ್ಕೆ ಕುದ್ದು ಆಂಕರ್ ಅನುಶ್ರೀನ ಉತ್ತರ ಕೊಟ್ಟಿದ್ದಾರೆ ಹಾಗಾದ್ರೆ ಆಂಕರ್ ಅನುಶ್ರೀ ಜೀ ಕನ್ನಡದ ಆಂಕರಿಂಗ್ ಅನ್ನ ಬಿಡ್ತಾರಾ ಅವರ ಪ್ಲೇಸ್ಗೆ ಯಾರು ಬರ್ತಾರೆ ಏನಾಯ್ತು ಇವೆಲ್ಲದರ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನ ಕೊಡ್ತೀವಿ 


ಸ್ನೇಹಿತರೆ ಕನ್ನಡದ ಖ್ಯಾತ ನಿರೂಪಕಿ ಹಾಗೆ ಕರಾವಳಿ ಚೆಲುವೆ ಅನುಶ್ರೀ ಮದುವೆ ಬಗ್ಗೆ ಎಲ್ಲಡೆ ಚರ್ಚೆ ಆಗ್ತಾ ಇದೆ ಇದೊಂದು ಕಾಮನ್ ಪ್ರಶ್ನೆಯಾಗಿ ಹೋಗಿಬಿಟ್ಟಿದೆ ಅನುಶ್ರೀಗೆ ಮದುವೆ ಯಾವಾಗ ಅನ್ನುವಂತದ್ದು ಇದೀಗ ಅನುಶ್ರೀ ಅವರ ಅಭಿಮಾನಿಗಳ ಕುತೂಹಲಕ್ಕೆ ಅನುಶ್ರೀ ಬ್ರೇಕ್ ಹಾಕಿದ್ದು ಮದುವೆ ಆಗ್ತಿರೋದರ ಬಗ್ಗೆ ಕೂಡ ಮಾಹಿತಿಯನ್ನ ಹಂಚಿಕೊಂಡಿದ್ರು. ಹಾಗಾದ್ರೆ ಅನುಶ್ರೀ ಮದುವೆ ಯಾವಾಗ ಜೊತೆಗೆ ಆಂಕರಿಂಗ್ ಕ್ಷೇತ್ರವನ್ನ ಬಿಡ್ತಾರ ಏನು ಇವೆಲ್ಲದರ ಬಗ್ಗೆ ಹೇಳ್ತಾ ಹೋಗ್ತೀವಿ. ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಅವರ ವಿಡಿಯೋ ಒಂದು ವೈರಲ್ ಆಗ್ತಾ ಇದೆ. ಈ ವಿಡಿಯೋದಲ್ಲಿ ಆಂಕರ್ ಅನುಶ್ರೀ ಅವರ ನಿರುದ್ಯೋಗದ ಬಗ್ಗೆ ಮಾತನಾಡಿದ್ದಾರೆ ಹೌದು ನನಗೆ ಕೆಲಸ ಇಲ್ಲ ಕೆಲಸ ಹುಡುಕಬೇಕಾಗಿದೆ ಅಂತ ಆಂಕರ್ ಅನುಶ್ರೀ ಅವರು ಹೇಳಿದ್ದಾರೆ ಸೋ ಕೆಲಸ ಇಲ್ಲ ಅಂತಂದ್ರೆ ಏನು ಕಥೆ ಸೋ ಹಾಗಾದ್ರೆ ಸರಿಗಮಪ್ಪ ಸೀಸನ್ ಮುಗಿದ ಬಳಿಕ ಆಂಕರ್ ಅನುಶ್ರೀ ಅವರು ನಿರೂಪಣ ಕ್ಷೇತ್ರಕ್ಕೆ ಬಾಯ್ ಬಾಯ್ ಹೇಳಿದ್ರ ಏನಾಯಿತು ಅಥವಾ ಜೀ ಕನ್ನಡದಿಂದ ಆಚೆ ಬಂದ್ರ ಅನ್ನುವಂತದ್ದು ಕೂಡ ಬರುತ್ತೆ ಸೋ ಆಂಕರಿಂಗ್ ಬಿಟ್ಟು ಜೀವನಕ್ಕೆ ಏನು ಮಾಡಿಕೊಂಡಿದ್ದೀರಾ ಅಂತ ಅಭಿಮಾನಿಯೊಬ್ಬರು


ಅನುಶ್ರೀ ಅವರಿಗೆ ಕಮೆಂಟ್ ಮಾಡ್ತಾರೆ ಇದಕ್ಕೆ ಅನುಶ್ರೀ ಅವರು ನನ್ನ ಜೀವನದಲ್ಲಿ ನಾನು ಏನು ಮಾಡ್ತಾ ಇಲ್ಲ ನನ್ನ ಒಂದು ನಾನೊಂದು ನಿರುದ್ಯೋಗಿ ಅನ್ಕೊಂಡಿದ್ದಾರೆ ನಾನು ನಿರುದ್ಯೋಗಿ ಕೆಲಸ ಹುಡುಕಬೇಕಾಗಿದೆ ಅಂತ ಅನುಶ್ರೀ ಅವರು ತಮಾಷೆಯಾಗಿ ಉತ್ತರವನ್ನ ಕೊಟ್ಟಿದ್ದಾರೆ  ಸೋ ಸರಿಗಮಪ್ಪ ಇಂದ ಆಚೆ ಬಂದರೆ ಆಂಕರ್ ಅನುಶ್ರೀಯ ಒಂದು ಕಥೆ ಮುಂದೆ ಏನು ಜೀವನ ಏನಾಗುತ್ತೆ ಸೋ ಆಫ್ಕೋರ್ಸ್ ಆಕೆಗೆ ಸಾಕಷ್ಟು ಅಡ್ವರ್ಟೈಸ್ಮೆಂಟ್ ಆಗಿರಬಹುದು ಅಥವಾ ಬೇರೆ ಬೇರೆ ರಿಯಾಲಿಟಿ ಶೋ ಆಗಿರಬಹುದು ಸ್ಟೇಜ್ ಫಂಕ್ಷನ್ಗಳು ನಿರೂಪಣೆಗೆ ಅಂತ ಬಂದೇ ಬರುತ್ತೆ ಆದರೆ ಆಕೆಗೆ ಒಂದು ಬ್ರಾಂಡ್ ಅಂಡ್ ವ್ಯಾಲ್ಯೂ ತಂದುಕೊಟ್ಟಿದ್ದೆ ಜೀ ಕನ್ನಡ ಅಂತ ಹೇಳಬಹುದು ಸೋ ಜೀ ಕನ್ನಡದಲ್ಲಿ ಸರಿಗಮಪ್ರ ಆಗಿರಬಹುದು ಅಥವಾ ಡ್ಯಾನ್ಸಿಂಗ್ ರಿಯಾಲಿಟಿ ಶೋ ಆಗಿರಬಹುದು ಮಹಾನಟಿ  ಆಗಿರಬಹುದು ಯಾವುದರಲ್ಲೂ ಕೂಡ ಆಂಕರ್ ಅನುಶ್ರೀ ಇಲ್ಲ ಅಂತಂದ್ರೆ ಬೇರೆ ನಿರೂಪಕರು ಯಾರು ಸೆಟ್ ಆಗ್ತಾರೆ ಆಂಕರ್ ಅನುಶ್ರೀನೇ ಬೇಕಾ ನಿಮ್ಮ ಅಭಿಪ್ರಾಯ ಏನು ಅದನ್ನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ