ಮದುವೆ ಅದ ನಂತರ ಅನುಶ್ರೀ ಕಣ್ಣೀರು ಹಾಕಿದ್ದು ಯಾಕೆ! ಅಸಲಿ ಸತ್ಯ ಇಲ್ಲಿದೆ ನೋಡಿ

ಮದುವೆ ಅದ ನಂತರ ಅನುಶ್ರೀ ಕಣ್ಣೀರು ಹಾಕಿದ್ದು ಯಾಕೆ! ಅಸಲಿ ಸತ್ಯ ಇಲ್ಲಿದೆ ನೋಡಿ

ಸ್ನೇಹಿತರೆ ನಮಸ್ಕಾರ  ಇದೀಗ ಬಾರಿ ಸದ್ದು ಮಾಡ್ತಿರುವಂತಹ ವಿಚಾರ ಖ್ಯಾತ ಹ್ಯಾಂಕರ್ ಅನುಶ್ರೀ ಅವರು ಮದುವೆ ಆಗಿರುವಂತದ್ದು ಸೋ ಒಳ್ಳೆಯ ಹುಡುಗನನ್ನ ಮದುವೆ ಆದರು ಹಾಗೆ ಹೀಗೆ ಎಲ್ಲ ವಿಚಾರಗಳು ಬಾರಿ ಸದ್ದು ಮಾಡ್ತಿರುವಂತದ್ದು ಸೋ ಇದಾದ ಬಳಿಕ ಮದುವೆ ಆದ ಬಳಿಕ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ ಅನುಶ್ರೀ ಅವರು ಸೋ ಅನುಶ್ರೀ ಅವರು ವೇದಿಕೆ ಮೇಲೆ ಕಾಣಿಸಿಕೊಂಡು ಮದುವೆ ಆದ ಮೊದಲ ಒಂದು ವಾರದಲ್ಲೇ ಇದೀಗ ಕಣ್ಣೀರನ್ನ ಇಟ್ಟಿರುವಂತದ್ದು ಸೋ ಏನಾಯ್ತು ಯಾವ ವಿಚಾರಗೆ ಕಣ್ಣೀರನ್ನ ಇಟ್ಟಿದ್ದಾರೆ  ಸೋ ಎಲ್ಲದರೂ ಸಂಪೂರ್ಣ ಮಾಹಿತಿಯನ್ನ ನೋಡ್ಕೊಂಡು ಬರೋಣ ಬನ್ನಿ ವೀಕ್ಷಕರೆ ಸ್ನೇಹಿತರೆ ಆಂಕರ್ ಅನುಶ್ರೀ ಅವರ ಮದುವೆಯನ್ನ ಮುಂದೆ ನಿಂತು ಮಾಡಿಸಿದವರು ಸ್ನೇಹಿತ ಸಹೋದರ ವರುಣ್ ಗೌಡ ಎಲ್ಲರಿಗೂ ವರುಣ್ ರೀತಿಯ ವ್ಯಕ್ತಿ ಸಿಗಲಿ ಎಂದು ಅನುಶ್ರೀ ಅವರು ಖಾಸಗಿ ಗೀಕರಣ ಒಂದು ವೇದಿಕೆಯಲ್ಲಿ ಕೂಡ ಹೇಳಿದ್ದಾರೆ

 ಈ ವೇಳೆ ವರುಣ  ಅವರು ತುಂಬಾ ಎಮೋಷನಲ್ ಆದರು ಎಲ್ಲರ ಎದುರು ಅವರು ಮಗುವಂತೆ ಕಣ್ಣೀರು ಹಾಕಿದ್ರು ಹೌದು ಹೆಚಿಗೆ ನಿರೂಪಕಿ ಅನುಶ್ರೀ ಅವರ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ವಿಚಾರ ಎಲ್ಲರಿಗೂ ಗೊತ್ತಾ ಇದೆ ರೋಷನ ಜೊತೆ ಅವರ ಮದುವೆ ನೆರವೇರಿತು ಈ ಮದುವೆಯನ್ನಅಣ್ಣನ  ಸ್ಥಾನದಲ್ಲಿ ನಿಂತು ಮಾಡಿಸಿದ್ದು ಪುನೀತ್ ರಾಜ್ಕುಮಾರ್ ಅಭಿಮಾನಿ ವರುಣ್ ಗೌಡ ಈಗ ಖಾಸಗಿ ವೇದಿಕೆಗೆ ಆಂಕರ್ ಅನುಶ್ರೀ ಅವರು ಮರಳಿದ್ದಾರೆ ಈವೇಳ ಮದುವೆ ಬಗ್ಗೆ ಅವರು ಮಾತನಾಡಿದ್ರು ವರುಣ್ ಕೂಡ ವೇದಿಕೆಗೆ ಬಂದಿದ್ರು ಮದುವೆ ಬಗ್ಗೆ ಏನಾದರೂ ಮಾತನಾಡಿ ಅಂದ್ರೆ ವರುಣ್ ಅವರಿಗೆ ಮಾತೆ ಬರಲಿಲ್ಲ ಬರೀ ಕಣ್ಣೀರು ಸೂರಿಸಿದ್ರು ಅದಕ್ಕೆ ಕಾರಣ ಆಗಿದ್ದು ಪುನೀತ್ ರಾಜ್ಕುಮಾರ್ ಸ್ನೇಹಿತರೆ ಅನುಶ್ರೀ ಅವರು ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ ಅದೇ ರೀತಿ ವರುಣ್ ಕೂಡ ದೊಡ್ಡ ಫ್ಯಾನ್ ಅನುಶ್ರೀ ಅವರ ಮದುವೆಗೆ ಪುನೀತ್ ರಾಜ್ಕುಮಾರ್ ಬರಲಾಗಲಿಲ್ಲ ಎಂಬ ಕೊರಗು ಇಬ್ಬರಿಗೂ ಕೂಡ ಇದ ಅದರಿಂದ ವರುಣ್ ಅವರು ಖಾಸಗಿ ವೇದಿಕೆಯಲ್ಲಿ ಎಮೋಷ ಕೂಡ ಹಂಚಿಕೊಂಡಿದ್ದಾರೆ ಈ ವೇಳೆ  ಅನುಶ್ರೀ  ಅವರು ಕೂಡ ಮಾತನಾಡಿದರು 

ನನಗೆ ಜೀವನ ಕೊಟ್ಟಿದ್ದು ಜಿ ಚಾನೆಲ್  ಇದಕ್ಕೆ ಆ ಜೀವನಕ್ಕೆ ಅರ್ಥಕೊಟ್ಟಿದ್ದು ರೋಷನ್ ನಾವು ತುಂಬಾ ಜನರನ್ನ ಕರೆದು ಮದುವೆ ಮಾಡೋಕೆ ಹಾಗಿಲ್ಲ ಇದಕ್ಕಿಂತ ಸಿಂಪಲ್ ಆಗಿ ಮದುವೆ ಆಗಬೇಕಿತ್ತು ಅಲ್ಲಿ ಬಂದವರು ಯಾರು ಸೆಲೆಬ್ರಿಟಿಗಳಲ್ಲ ಅಲ್ಲಿ ಬಂದವರು ನನ್ನ ಆತ್ಮೀಯರು ನನ್ನ ಮನೆಯವರಿಗಿಂತಲೂ ಹೆಚ್ಚು ಕೆಲಸವನ್ನ ಅಲ್ಲಿ ನಿಂತು ಮಾಡಿದ್ದುರಾಜ್ ಬಿ ಶೆಟ್ಟಿ ಆದರೆ ನನ್ನ ಜೀವನದ ಈ ತುಂಬಾ ಸುಂದರವಾದ ಕ್ಷಣವನ್ನ ಜೀವನ ಪೂರ್ತ ಹುಡುಗೊಡೆ ಹಾಗಿ ನೀಡಿದ್ದು ಬೆಸ್ಟ್ ಫ್ರೆಂಡ್ ಅಣ್ಣ ವರುಣ್ ಗೌಡ  ಎಂದು ಅನುಶ್ರೀ ಕೂಡ ಹೇಳಿದ್ದಾರೆ ಈ ಮದುವೆ ಅವನ ಕನಸಾಗಿತ್ತು ನನಗೆ ಯಾವುದೋ ದೇವಸ್ಥಾನದಲ್ಲಿ ಮದುವೆ ಆಗಬೇಕು ಎಂಬ ಆಸೆ ಇತ್ತು ನನ್ನ ತಂಗಿ ಮದುವೆಯನ್ನ ಹಿಂಗೆ ಮಾಡಿಸಬೇಕು ಅಂತ ನನಗೆ ಈ ಮದುವೆ ಮಾಡಿಸಿದ್ದು ಅವನು ಧನ್ಯವಾದಗಳು ವರುಣ ಆ ಕ್ಷಣದಲ್ಲಿ ನಾವೆಲ್ಲರೂ ಕೂಡ ಅಪ್ಪುಸರನ್ನ ಮಿಸ್ ಮಾಡಿಕೊಂಡ್ವು ಅವರೇ ವರುಣನ ಕಳಿಸಿ ನನಗೆ ಈ ಮದುವೆ ಮಾಡಿಸಿದ್ದಾರೆ ಅಂತ ನಾನು ಅಂದುಕೊಂಡಿದ್ದೇನೆ ಎಂದು ವರುಣ್ ಗೌಡ ಬಗ್ಗೆ ಮಾತನಾಡುತ್ತಾ ಅನುಶ್ರೀ ಅವರು ಕಣ್ಣೀರು ಹಾಕಲು ಆರಂಭಿಸಿದ್ದಾರೆ 

ಆಗ ವರುಣ್ ಅವರು ವೇದಿಕೆಗೆ ಬಂದರು ಯಾರಿಗೆ ಏನೇ ತೊಂದರೆ ಆದರೂ ಕೂಡ ಹೋಗಿ ಸಹಾಯಕ್ಕೆ ನಿಲ್ಲುವ ಜೀವ ಇದು ಎಂದು ಅನುಶ್ರೀ ಅವರು ವರುಣ್ ಬಗ್ಗೆ ಹೇಳಿದರು ಬಳಿಕ ಮಾತನಾಡಿ ಎಂದು ಮೈಕ್ ನೀಡಿದರೆ ವರುಣ್ ಅವರಿಗೆ ಮಾತುಗಳೇ ಬರಲಿಲ್ಲ ಕಣ್ಣೀರು ಹಾಕುತ್ತಲೆ ಒಂದೆರಡು ಮಾತನಾಡಿದರು ನೀವೆಲ್ಲ ಹೇಳೋತರ ನಾನು ಏನು ಮಾಡಿಲ್ಲ ನಿಮ್ಮ ಕೈಯಲ್ಲಿ ಆದರೆ ಒಳ್ಳೆಯದು ಮಾಡಿ ದಯವಿಟ್ಟು ಯಾರಿಗೂ ಕೂಡ ಕೆಟ್ಟದು ಬಯಸಬೇಡಿ ಅಂತ ನಮಗೆ ಅವರ ಬಾಸ್ ಪುನೀತ್ ಹೇಳಿಕೊಟ್ಟಿದ್ರು ಅವರ ಮಾತನ್ನ ನಾನು ಪಾಲಿಸಿಕೊಂಡು ಹೋಗ್ತಿದ್ದೇನೆ ನನ್ನ ಮದುವೆಯಲ್ಲೂ ಅವರು ಮಿಸ್ ಮಾಡಿಕೊಂಡೆ ನನ್ನ ತಂಗಿ ಮದುವೆಯಲ್ಲೂ ಅವರು ಮಿಸ್ ಮಾಡಿಕೊಂಡೆ ಎಂದು ವರುಣ್ ಅವರು ಕಣ್ಣೀರನ್ನ ಹಾಕಿದ್ದಾರೆ ವೀಕ್ಷಕರೇ ಸದ್ಯ ಅನುಶ್ರೀ ಅವರು ಕಣ್ಣೀರನ್ನ ಹಾಕಿದ್ದು ಖ್ಯಾತ ಸೂಪರ್ ಸ್ಟಾರ್ ನಟ ಆಗಿರುವಂತ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು ಆಗಿದ್ರು ಅನುಶ್ರೀ ಅವರು ಸೋ ಅವರು ಮದುವೆಗೆ ಬರಲಿಲ್ಲ ಅನ್ನೋ ಕಾರಣಕ್ಕೋಸ್ಕರ ವೇದಿಕೆ ಮೇಲೆ ಕಣ್ಣೀರನ್ನ ಹಾಕಿರುವಂತದ್ದು ಸೋ ಎಷ್ಟ ಎತ್ತರ ಮಟ್ಟಿಗೆ ಇದೆ ಇವರ ಒಂದು ಅಭಿಮಾನ ಅನ್ನೋದು ನೀವು ಅರ್ಥ ಮಾಡಿಕೊಳ್ಳಬೇಕು