ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಅನುಶ್ರೀ!! ಏನಾಗಿದೆ ನೋಡಿ?

ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಅನುಶ್ರೀ!! ಏನಾಗಿದೆ ನೋಡಿ?

ವೀಕ್ಷಕರೇ ಜೀ ಕನ್ನಡ ವಾಹಿನಿಯ ಖ್ಯಾತ ಆಂಕರ್ ಆಗಿರುವ ನಿರೂಪಕೆ ಅನುಶ್ರೀ ಅವರು ಇದೆ ಆಗಸ್ಟ್ 28 ರಂದು ಮದುವೆ ಆಗಲಿದ್ದಾರೆ ಅಂತ ಸುದ್ದಿಗಳು ಸಾಮಾಜಿಕ ತಾನಗಳು ಮತ್ತು ಮಾಧ್ಯಮಗಳಲ್ಲಿ ಸಿಕ್ಕಪಟ್ಟೆ ವೈರಲ್ ಆಗ್ತಿದ್ದು ಕಳೆದ ಕೆಲ ದಿನಗಳಿಂದ ಅನುಶ್ರೀ ಮದುವೆ ಪಕ್ಕ ಅಂತ ಸುದ್ದಿಯಾಗ್ತಿದ್ದರೂ ಕೂಡ ಅನುಶ್ರೀ ಅಥವಾ ಅನುಶ್ರೀ ಕುಟುಂಬಸ್ಥರು ಇದರ ಬಗ್ಗೆ ಎಲ್ಲೂ ಕೂಡ ಹೇಳಿಕೊಂಡಿಲ್ಲ ಆದರೆ ಈಗ ಆಂಕರ್ ಅನುಶ್ರೀ ಅವರೇ ಇದರ ಬಗ್ಗೆ ಮೌನವನ್ನ ಮುರಿದಿದ್ದು ಕೊನೆಗೂ ನಿರೂಪಾಕೆ ಅನುಶ್ರೀ ಅವರು ಇದರ ಬಗ್ಗೆ ಸತ್ಯವನ್ನ ಎಲ್ಲರ ಜೊತೆಗೂ ಹಂಚಿಕೊಂಡಿದ್ದಾರೆ ಹಾಗಾದರೆ ವೀಕ್ಷಕರೇ ಅನುಶ್ರೀ ಅವರು ಏನು ಹೇಳಿದ್ದಾರೆ ನಿಜವಾಗಲೂ ಅನುಶ್ರೀ ಅವರು ಆಗಸ್ಟ್ 28 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಅನ್ನುವ ಸಂಪೂರ್ಣ ಮಾಹಿತಿಯನ್ನ ಈ ಒಂದು ವಿಡಿಯೋದಲ್ಲಿ ನಾವು ನೋಡ್ಕೊಂಡು ಬರೋಣ ಅದಕ್ಕಿಂತ ಮುಂಚೆ ವೀಕ್ಷಕರೇ ಯಾರೆಲ್ಲ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಆಂಕರ್ ಅನುಶ್ರೀ ಅವರ ಮುಂದಿನ ದಾಂಪತ್ಯ ಜೀವನಕ್ಕೆ ಶುಭಹಾರೈಸುತ್ತೀರಾ.

ಅನುಶ್ರೀ ಅವರು ತಮ್ಮಇಗಾ ನಲ್ಲಿ ಡಾಕ್ಟರ್ ರಾಜ್ಕುಮಾರ್ ಅವರ ಆ ಒಂದು ರೀಲ್ನ್ನ ಹಂಚಿಕೊಂಡಿದ್ದು ನಾವು ಒಳ್ಳೆಯವರಾಗಿದ್ರು ಅಥವಾ ಕೆಟ್ಟವರಾಗಿದ್ರು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾಡುವರ ಬಾಯಿಗೆ ಬೀಗ ಹಾಕೋದಕ್ಕೆ ಸಾಧ್ಯವಿಲ್ಲ ಅನ್ನುವ Instagram ರೀಲ್ ಅನ್ನ ತಮ್ಮ Instagram ನಲ್ಲಿ ಹಾಕಿಕೊಂಡಿದ್ದು ಆಗಸ್ಟ್ 28 ರಂದು ಮದುವೆ ಆಗ್ತಿರೋದು ನಿಜ ಆದರೆ ಈ ಒಂದು ಮದುವೆ ಬಗ್ಗೆ ಕೇಳಿ ಬರುತ್ತಿರುವ ಕೆಲ ಇಲ್ಲಸಲ್ಲದ ಮಾತುಗಳಿಗೆ ಈ ಒಂದು ಸ್ಟೋರಿಯನ್ನ ತಮ್ಮ Instagram ನಲ್ಲಿ ಹಾಕೋದರ ಮೂಲಕ ಎಲ್ಲರಿಗೂ ಉತ್ತರವನ್ನ ಕೊಟ್ಟಿದ್ದಾರೆ  ಈ ಆಡಿಕೊಳ್ಳುವರು ಬಾಯಿಗೆ ಬೀಗ ಹಾಕೋದಕ್ಕೆ ನಮ್ಮಿಂದ ಸಾಧ್ಯ ಇಲ್ಲ ಒಳ್ಳೆಯವರಾಗಿದ್ರೂ ಆಡ್ಕೊತಾರೆ ಕೆಟ್ಟವರಾಗಿದ್ರೂ ಆಡ್ಕೊತಾರೆ.