ಪತ್ನಿ ಅನುಶ್ರೀ ಜೊತೆ ಗಂಡ ರೋಷನ್ ಎಲ್ಲೂ ಕಾಣ್ಸಲ್ಲ ಯಾಕೆ ! ಬಯಲಾಯಿತು ಸತ್ಯ !!

ನಮಸ್ಕಾರ ಆತ್ಮೀಯರೇ ಅನುಶ್ರೀ ಮದುವೆ ಆದಮೇಲೆ ನಿರೂಪಣೆಯಿಂದ ದೂರ ಉಳಿತಾರೆ ಅಂತ ತುಂಬಾ ಜನ ಅನ್ಕೊಂಡಿದ್ರು ಯಾಕಂದ್ರೆ ಮದುವೆ ಆದಮೇಲೆ ಗಂಡ ಮನೆ ಸಂಸಾರ ಅಂಕೊಂಡಿರ್ತಾರೆ ಹೇಗೆ ಅನುಶ್ರೀಯದ್ದು YouTube ಚಾನೆಲ್ ಇದೆ ಅದನ್ನೇ ದೊಡ್ಡದಾಗಿ ಬೆಳೆಸ್ತಾರೆ ಅಂತ ಎಲ್ಲರೂ ಅನ್ಕೊಂಡಿದ್ರು ಆದರೆ ಮದುವೆಯಾದ ಒಂದೇ ಒಂದು ವಾರಕ್ಕೆ ಆಂಕರಿಂಗ್ಗೆ ಮರಳಿದ್ದಾ ಒಂದು ದಿನವೂ ಮನೆಯಲ್ಲಿ ಕೂರಲ್ಲ ಎಲ್ಲಾ ಕಡೆ ಸುತ್ತಾಡೋ ಅನುಶ್ರೀಗೆ ಬಹುತೇಕ ಸಾರಥಿ ಆಗಿರೋದು ಅವರ ಗಂಡ ರೋಷನ್ ಅವರೇ ಸಂಜೆ ಮೇಲೆ ಪತ್ನಿ ಎಲ್ಲಿಗೆ ಹೋದ್ರು ಗಂಡನೇ ಸಾರಥಿಯಾಗಿ ಜೊತೆಗೆ ಹೋಗ್ತಾರೆ ಆದರೆ ಯಾರ ಕಣ್ಣಿಗೂ ಕಾಣಿಸಲ್ಲ ಹೆಂಡತಿಯಿಂದ ತುಂಬಾ ದೂರ ಉಳಿದು ಬಿಡ್ತಾರೆ ಯಾಕೆ ಹೇಗೆ ಅನ್ನೋದರ ಬಗ್ಗೆ ಹೇಳ್ತಾ ಹೋಗ್ತೀವಿ
ಆತ್ಮೀಯರೇ ಅನುಶ್ರೀ ಹಾಗೂ ರೋಷನ್ ಈಗ ತಾನೇ ಮದುವೆಯಾಗಿದ್ದಾರೆ ಹೊಸ ಜೋಡಿ ಅಂದಮೇಲೆ ಸದಾ ಅಂಕೊಂಡಿರೋದೇ ಜಾಸ್ತಿ ಹನಿಮೂನು ಆ ಮೂನು ಈ ಮೂನು ಅಂತ ಹೊರಗಡೆ ಎಲ್ಲೂ ಹೋದಂತಿಲ್ಲ ಅನುಶ್ರೀ ಸೆಲೆಬ್ರಿಟಿ ಆಗಿದ್ದರಿಂದ ಫಾರಿನ್ ಟ್ರಿಪ್ ಇರಬಹುದು ಅಂತ ಎಲ್ಲರೂ ಅನ್ಕೊಂಡಿದ್ರು ಆದರೆ ಬೆಂಗಳೂರು ಬಿಟ್ಟು ಎಲ್ಲೂ ಹೋಗಿಲ್ಲ ಅನುಶ್ರೀಯೇ ಹೇಳಿದ್ರು ನಿಜಕ್ಕೂ ರೋಷನ್ ತುಂಬಾ ಸಿಂಪಲ್ ವ್ಯಕ್ತಿತ್ವದ ಮನುಷ್ಯ ಅನುಶ್ರೀ ಎಲ್ಲೇ ಹೋದ್ರು ಅಲ್ಲಿ ರೋಷನ್ ಇರ್ತಾರೆ ಆದರೆ ಯಾರ ಕಣ್ಣಿಗೂ ಕಾಣಿಸಲ್ಲ ಯಾಕಂದ್ರೆ ಪತ್ನಿ ಹೋಗೋ ಕಾರ್ಯಕ್ರಮಗಳಿಗೆ ರೋಷನ್ ಹೋಗೋದೇ ಇಲ್ಲ ಕಾರ್ಯಕ್ರಮಕ್ಕೆ ಅತಿಥಿಯಾಗಿರೋರು ಅನುಶ್ರೀ ನನಗೆ ಅಲ್ಲೇನು ಕೆಲಸ ಅಂತ ತುಂಬಾನೇ ದೂರ ಉಳಿದು ಬಿಡ್ತಾರೆ
ಅದರಲ್ಲೂ ಸಿಕಾಪಟ್ಟೆ ನಾಚಿಕೆ ಸ್ವಭಾವದವರು ಕ್ಯಾಮೆರಾ ಮುಂದೆ ಬರೋದಕ್ಕೆ ಇಷ್ಟನು ಇಲ್ಲ ಹೀಗಾಗಿಯೇ ಯಾರೊಬ್ಬರ ಕಣ್ಣಿಗೂ ಕಾಣಿಸಲ್ಲ ಈಗಿನ ಕಾಲದಲ್ಲಿ ಕಂಡೋರ ಹೆಸರಲ್ಲಿ ಶೋ ಆಫ್ ತೆಗೆದುಕೊಳ್ಳೋರೇ ಜಾಸ್ತಿ ಅಂತಹದರಲ್ಲಿ ರೋಷನ್ ಸಿಕ್ಕಾಪಟ್ಟೆ ಸೈಲೆಂಟ್ ಆತ್ಮೀಕಿರೇ ರೋಷನ್ ಬಗ್ಗೆ ಇನ್ನೊಂದು ವಿಷಯ ಹೇಳಲೇಬೇಕು ವಾರದ ಹಿಂದೆ ಜೀ ಕನ್ನಡದಲ್ಲಿ ಮಹಾನಟಿ ಹಾಗೂ ನಾವು ನಮ್ಮವರು ಅನ್ನೋ ಕಾರ್ಯಕ್ರಮದ ಮಹಾ ಸಮ್ಮಿಲನ ಕಾರ್ಯಕ್ರಮ ನಡೆದಿತ್ತು ಈ ವೇಳೆ ಅನುಶ್ರೀ ಮದುವೆ ಸಂಭ್ರಮಕ್ಕೆ ಜೀ ಕನ್ನಡದವರು ಹೊಸ ಮೆರುವು ತಂದಿದ್ರು ಏನಿಲ್ಲ ಅನ್ನು ನಿಮಿಷ ಅನುಶ್ರೀ ಬಗ್ಗೆ ಗುಣಗಾನ ಹಾಡು ಕುಣಿತ ಅಂತ ಅನುಶ್ರೀಯನ್ನ ಹೊತ್ತು ಮೆರಿಸಿದ್ರು ಕೊನೆಗೆ ಹಿರಿಯ ನಟಿ ತಾರ ಅನುಶ್ರೀಗೆ ಬಾಗಿನ ಕೊಟ್ಟು ಮಡಿಲ್ ತುಂಬಿದ್ರು ಈ
ಕಾರ್ಯಕ್ರಮಕ್ಕೆ ಅನುಶ್ರೀ ಪಾಲಿಗೆ ಅಣ್ಣನಾಗಿರೋ ವರುಣ್ ಗೌಡ ಸೇರಿದಂತೆ ಹಲವರು ಬಂದಿದ್ರು ಆದರೆ ರೋಷನ್ ಮಾತ್ರ ಬರಲೇ ಇಲ್ಲ ಅದರಲ್ಲೂ ಸಿಕಾಪಟ್ಟೆ ನಾಚಿಕೆ ಸ್ವಭಾವದವರು ಕ್ಯಾಮೆರಾ ಮುಂದೆ ಬರೋದಕ್ಕೆ ಇಷ್ಟನು ಇಲ್ಲ