ಮಂಗಳವಾರದ ವೋಟಿಂಗ್ ರಿಸಲ್ಟ್ ಪ್ರಕಾರ ಟಾಪ್ 3 ನಲ್ಲಿ ಇರುವುದು ಇವರೇ ನೋಡಿ ?

ಮಂಗಳವಾರದ ವೋಟಿಂಗ್ ರಿಸಲ್ಟ್ ಪ್ರಕಾರ ಟಾಪ್ 3 ನಲ್ಲಿ ಇರುವುದು ಇವರೇ ನೋಡಿ ?

ಸೋ ವೀಕ್ಷಕರೇ  ಈಗ ಎಲ್ಲಾ ಕಡೆ ಸದ್ದು ಮಾಡ್ತಾ ಇರೋದು ಬಿಗ್ ಬಾಸ್ ಸೀಸನ್ 11 ನ ಯಾರು ವಿನ್ ಆಗ್ತಾರೆ ಅನ್ನೋದರ ಬಗ್ಗೆ ಈಗ ವೋಟಿಂಗ್ ಲೈನ್ ಕೂಡ ಓಪನ್ ಆಗಿದೆ ಈಗ ವೋಟಿಂಗ್ ಲೈನ್ ಓಪನ್ ಆದ್ಮೇಲೆ ಮಂಗಳವಾರದ ವೋಟಿಂಗ್ ಲೈನ್ ಬೆಳಿಗ್ಗೆ ರಿಸಲ್ಟ್ ಪ್ರಕಾರ ನೋಡೋದಾದ್ರೆ ಯಾರ್ಯಾರು ಯಾವ ಯಾವ ಸ್ಥಾನದಲ್ಲಿ ಇದ್ದಾರೆ ಅಂತ ನೋಡೋದಾದ್ರೆ ಇಲ್ಲಿ ರಜೋತ್ ಅವರು ಆರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಉಗ್ರ ಮಂಜು ಅವರು ಬಂದ್ಬಿಟ್ಟು ಐದನೇ ಸ್ಥಾನದಲ್ಲಿ ಇದ್ದಾರೆ ನಾಲ್ಕನೇ ಸ್ಥಾನದಲ್ಲಿ ಬಂದು ಭವ್ಯ ಗೌಡ ಅವರು ಇದ್ದಾರೆ ಮೂರನೇ ಸ್ಥಾನದಲ್ಲಿ ಬಂದು ಮೋಕ್ಷಿತ ಪೈ ಅವರು ಇದ್ದಾರೆ ಇನ್ನಿಲ್ಲಿ ಟಾಪ್ ಟೂ ಅಲ್ಲಿ


ತ್ರಿವಿಕ್ರಮ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಟಾಪ್ ಒನ್ ಅಲ್ಲಿ ಹನುಮಂತ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಸದ್ಯ ಬೆಳಗಿನ ವೋಟಿಂಗ್ ಲೈನ್ ಪ್ರಕಾರ ಈ ರೀತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಇನ್ನು ಇಲ್ಲಿ ಸಂಜೆ ಹೊತ್ತಿಗೆ ಯಾರು ಯಾವ ಪ್ಲೇಸ್ ಅಲ್ಲಿ ಬರ್ತಾರೆ ಅಂತ ಅಂದ್ಬಿಟ್ಟು ನಾನು ಮುಂದಿನ  ತಿಳಿಸಿಕೊಡ್ತೀನಿ ಸೋ ವೀಕ್ಷಕರೇ ಖಂಡಿತವಾಗ್ಲೂ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಮತ್ತೆ ಬಿಗ್ ಬಾಸ್ ಸೀಸನ್ 11 ನ ವಿನ್ ಆಗೋಕೆ ಯಾರಿಗೆ ಅರ್ಹತೆ ಇದೆ ಅವರಿಗೆ ಮಿಸ್ ಮಾಡದೆ ನೀವು ವೋಟ್ ಮಾಡಿ ನಿಮ್ಮ ಅನಿಸಿಕೆ ಪ್ರಕಾರ ಈ ಬಾರಿ ಬಿಗ್ ಬಾಸ್ ಸೀಸನ್ 11 ನ ಯಾರು ವಿನ್ ಆಗ್ಬೇಕು ನಿಮ್ಮ ಸಪೋರ್ಟ್ ಯಾರಿಗೆ ಅನ್ನೋದನ್ನ ತಪ್ಪದೇ ಕಮೆಂಟ್  ಮೂಲಕ ತಿಳಿಸಿ 

( video credit : Kannada suddi samachara