ಕಣ್ಣೀರು ಹಾಕುತ್ತ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಅಶ್ವಿನಿ ಗೌಡ !! ಅಸಲಿ ಕಾರಣ ಇಲ್ಲಿದೆ ನೋಡಿ

ಕಣ್ಣೀರು ಹಾಕುತ್ತ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಅಶ್ವಿನಿ ಗೌಡ !! ಅಸಲಿ ಕಾರಣ ಇಲ್ಲಿದೆ ನೋಡಿ

ಒಂದು ಜಗಳದಲ್ಲಿ ಅಶ್ವಿನಿ ಗೌಡ ಅವರು ಮನೆಯಿಂದ ಹೊರಗಡೆ ಬರ್ತೀನಿ ಅಂತ ಆಯ್ಕೆ ಮಾಡ್ಕೊಳ್ತಾರೆ.
ಆಕ್ಚುವಲ್ ಆಗಿ ನಡೆದಿದ್ದು ಇಷ್ಟೇ. ರಘು ಅವರು ಏನೊಂದು ಕಿಚನ್ ಏರಿಯಾ ಇಂದ ಗಾರ್ಡನ್ ಏರಿಯಾದಲ್ಲಿ ಅಶ್ವಿನಿ ಅವರು ಕೂತಿರ್ತಾರೆ. ಅವಾಗ ಕೆಲಸ ಮಾಡಿ ಬನ್ನಿ ಅಶ್ವಿನಿ ಅವರೇ ಅಂತ ಒಂದು ಸ್ವಲ್ಪ ಕಿಚನ್ ಅಲ್ಲಿ ಕೆಲಸ ಇದೆ. ಬನ್ನಿ ಕೆಲಸ ಮಾಡಿ ಅಂತ ಕರೀತಾರೆ. ಅದಕ್ಕೋಸ್ಕರ ನನಗೆ ಒಂದು ಸ್ವಲ್ಪ ಬ್ಯಾಕ್ ಪೈನ್ ಇದೆ ಒಂದು 10 ಮಿನಿಟ್ಸ್ ಬಿಟ್ಟಬಿಟ್ಟು ಬರ್ತೀನಿ ಅಂತ ಅಶ್ವಿನಿ ಅವರು ಹೇಳ್ತಾರೆ. ಅದಕ್ಕೆ ರಘು ಅವರು ಒಂದು ಸ್ವಲ್ಪ ಟ್ರಿಗರ್ ಆಗಿ ಅಲ್ಲಿ ಹೇಳ್ತಾರೆ ಅಂದ್ರೆ ನಾರ್ಮಲ್ ಆಗಿ 10 ಮಿನಿಟ್ಸ್ ಅಲ್ಲೇ ನಿಮ್ಮ ಬ್ಯಾಕ್ ಪೈನ್ ಹೋಗುತ್ತಾ ಅಂತ ಕೇಳಿದಾಗ ಹೌದು ಹೋಗಿ ನೀವು ಹೋಗಿ ನೀವು ಅಂತ ಒಂದು ಸ್ವಲ್ಪ ರೂಡ್ ಆಗಿ ಮಾತಾಡಿದಾಗ ಹೋಗಲೇ ಅಂತ ಅವರು ಕರೀತಾರೆ ರಘು

ಅವರು ಆಕ್ಚುವಲ್ ಆಗಿ ಅದ್ದರಿಂದ ಬೇರೆ ರೀತಿ ಪೋಟ್ರೆ ಆಯ್ತು ನೀವ್ ಯಾರು ಹೋಗಲೇ ಅಂದ್ರೆ ನಿಮಗೆ ಗೊತ್ತಿರಬಹುದು ಒಂದು ಸ್ವಲ್ಪ ಮಾತಾಡಿದ್ರು ಅವರು ಮಾತಾಡಿದ್ರೆ ಏನ ಇರಲ್ಲ ಅಶ್ವಿನಿ ಗೌಡ ಅವರಿಗೆ ಆದ್ರೆ ಅಶ್ವಿನಿ ಗೌಡ ಅವರ ಬಗ್ಗೆ ಏನಾದ್ರೂ ಸಿಂಗಲ್ ವರ್ಡ್ ಮಾತಾಡಿಬಿಟ್ರೆ ಅವರು ಟ್ರಿಗರ್ ಆಗ್ತಾರೆ ಅವರು ಯಾರಾದ್ರೂ ಬೈಬಹುದು ಏನಂದ್ರೆ ಗಿಲ್ಲಿಯವರಿಗೂ ಬೈಬಹುದು ರಘುವರಿಗೂ ಬಯಬಹುದು ಯಾರಿಗಾದ್ರೂ ಬೈಬಹುದು ಬಟ್ ಅವರಿಗೆ ಯಾರು ಬಯೋಂಗಿಲ್ಲ ಆ ಒಂದು ಮೂಮೆಂಟ್ ಅಲ್ಲಿ ನೀವ್ ಯಾರ ಹೇಳಕೆ ಅಂತ ಮೇನ್ ಆಗಿ ಅಂದ್ರೆ ಹೈಪ್ ಆಗ್ಬಿಡುತ್ತೆ ಆ ಒಂದು ಜಗಲ ಆ ಒಂದು ಜಗಳದಿಂದ ಆದಮೇಲೆ ನಾನು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗ್ತೀನಿ ಬಿಗ್ ಬಾಸ್ ಗೇಟ್ ಓಪನ್ ಮಾಡಿ

ಅಂತ ಗೇಟ್ ಹತ್ರ ಹೋಗಿ ಎಳಿಯೋಕೆ ಹೋಗ್ತಾರೆ ಅದು ಮೇನ್ ಇನ್ಸಿಡೆಂಟ್ ಈ ಒಂದು ಪ್ರೋಮೋದಲ್ಲಿ ತೋರಿಸ್ತಾ ಇದ್ದಾರೆ ಅಂತಾನೆ ಅನ್ಬಹುದು ಈ ಒಂದು ಇನ್ಸಿಡೆಂಟ್ ಆಲ್ಮೋಸ್ಟ್ ಐಪ್ ಕೊಡುತ್ತೆ ಇವತ್ತಿನ ಒಂದು ಎಪಿಸೋಡ್ಗೆ ನೆನ್ನೆ ಎಪಿಸೋಡ್ ಅಲ್ಲೂ ನೋಡಿರಬಹುದು ಗಿಲ್ಲಿ ಅವರು ಮತ್ತೆ ಅಶ್ವಿನಿ ನಡುವೆ ಒಂದು ಜಗಳ ಆಗಿದ್ದು ಅದಾದ್ಮೇಲೆ ನೆಕ್ಸ್ಟ್ ನೆಕ್ಸ್ಟ್ ಎಮೋಷನಲ್ ಪ್ರೋಮೋ ಬಂತು ಅದನ್ನು ಕೂಡ ಇವತ್ತಿನ ಎಪಿಸೋಡ್ ಅಲ್ಲಿ ಟೆಲಿಕಾಸ್ಟ್ ಮಾಡ್ತಾರೆ ಇವತ್ತು ರಘು ಮತ್ತೆ ಅಶ್ವಿನಿ ಅವರ ನಡುವೆ ಒಂದು ಸಿಂಪಲ್ ಆಗಿರೋ ಜಗಳಕ್ಕೆ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗ್ತೀನಿ ಅಂತ ಚೂಸ್ನ ಮಾಡ್ತಾರೆ ಅಂದರೆ ಎಮೋಷನಲ್ ಆಗಿ ಬರಬೇಕಲ್ಲಿ ಅಲ್ಲಿ ಟ್ರಿಗರ್

ಮೂಮೆಂಟ್ ಅವರು ಬಂದಿದ್ದ ಕಾರಣ ಇರಲಿಲ್ಲ ಬಟ್ ಅಲ್ಲಿ ಅವರು ಅವರವರ ಫ್ರೆಂಡ್ ಜೊತೆ ಮಾತಾಡ್ತಿದ್ರಲ್ಲ ಒಂದು ಸ್ವಲ್ಪ ಡಿಸ್ಕಷನ್ ಮಾಡಬೇಕಿತ್ತು ಏನೋ ಗೊತ್ತಿಲ್ಲ ಕೆಲಸ ಮಾಡಿ ಬನ್ನಿ ಅಂತ ಅಂದಾಗ ಅವರು ಕೆಲಸ ಮಾಡೋದಕ್ಕೆ ರೆಡಿ ಇರಲಿಲ್ಲ ಅದರಲ್ಲಿ ನೋಡ್ತಾ ಇದ್ರೆ ಅವರಿಗೂ ಸ್ವಲ್ಪ ಟ್ರಿಗರ್ ಮೂಮೆಂಟ್ ಇರುತ್ತೆ ಆ ಒಂದು ನೈಟ್ ಟೈಮ್ ಅಲ್ಲಿ ಅಂತ ಅಂತ ಅನ್ಸುತ್ತೆ ಅದಕ್ಕೋಸ್ಕರ ಅವರು ದೊಡ್ಡ ದೊಡ್ಡ ಜಗಳಾನೆ ಆಗುತ್ತೆ ಆಕ್ಚುಲಿ ಅವರಿಬ್ಬರು ನಡುವೆ ಅದೊಂದು ಸ್ವಲ್ಪ ಎಮೋಷನಲ್ ಆಗಿರುತ್ತೆ ಅದನ್ನ ಕನೆಕ್ಟ್ ಮಾಡಿ ಈ ಒಂದು ಪ್ರೋಮೋ ಹೈ ಲೆವೆಲ್ ಅಲ್ಲಿ ಹೋಗುತ್ತೆ ಎಂಟು ಗಂಟೆಗೆ ಈ ಒಂದು ಪ್ರೋಮೋ ಇದು ಅಪ್ಡೇಟ್ ಆಗುತ್ತೆ ನೋಡಿ ನಿಮಗೆ ಕ್ಲಿಯರ್ ಆಗಿ

ಗೊತ್ತಾಗುತ್ತೆ ಯಾರ್ ಯಾರದೆಲ್ಲ ತಪ್ಪಿರುತ್ತೆ ಯಾರ್ಯಾರದೆಲ್ಲ ಕರೆಕ್ಟ್ ಆಗಿ ಇರುತ್ತೆ ಅಂತ ನನ್ನ ಪ್ರಕಾರ ಅಲ್ಲಿ ಇಬ್ಬರದು ತಪ್ಪೇ 10 ಮಿನಿಟ್ಸ್ ಬಿಟ್ಬಿಟ್ಟು ಬರ್ತೀರಾ ಅಂತ ಅಂದ್ರೂನು ರಘು ಅವರು ಒಂದು ಸ್ವಲ್ಪ ವೇಟ್ ಮಾಡಕ್ಕೆ ಆಗ್ಲಿಲ್ಲ ಅವರಿಗೆ ಟ್ರಿಗರ್ ಮೂಮೆಂಟ್ ಅಲ್ಲಿ ಇದ್ರು ಅಶ್ವಿನಿ ಅವರು ಅದೇ ರೀತಿ ಪ್ರತಿ ವಿಷಯಕ್ಕೂ ಕೂಡ ಅವರು ಅದೇ ರೀತಿ ತಗೊಳ್ತಾರೆ ಈ ಒಂದು ವಿಷಯನು ಅದೇ ರೀತಿ ತಗೊಂಡು ಅವರು ಬೇರೆ ರೀತಿ ಕೋಪನ ಇಲ್ಲಿ ತೋರಿಸ್ಕೊತಿದ್ದಾರೆ. ಬಟ್ ಪಾಸಿಟಿವ್ ಗೂ ಕೂಡ ಪೋರ್ಟ್ರೈ ಆಗ್ತಿದ್ದಾರೆ. ಅಂದ್ರೆ ರಘುದೇ ತಪ್ಪು ಇರೋತರ ಅಲ್ಲಿ ಪೋಟ್ರೆ ಮಾಡ್ತಾ ಇದ್ದಾರೆ. ನಿಮ್ಮ ಪ್ರಕಾರ ಪ್ರೋಮೋ ನೋಡಾದಮೇಲೆ ಏನ ಅನ್ಸುತ್ತೆ ಅಂತ ಕಾಮೆಂಟ್ ಸೆಕ್ಷನ್ ಅಲ್ಲಿ ಕಾಮೆಂಟ್ ಮಾಡಿ. ಯಾರದು ತಪ್ಪು ಯಾರದು ಸರಿ ಇಲ್ಲಿ ಕರೆಕ್ಟಾಗಿ ಡಿಸಿಷನ್ ತಗೊಳ್ಬೇಕಿತ್ತಾ ರಘು ಅವರು ವೇಟ್ ಮಾಡಬೇಕಿತ್ತಾ ಅಂತ ಮಿಸ್ ಮಾಡಿದಂತೆ ಕಾಮೆಂಟ್ ಸೆಕ್ಷನ್ ಅಲ್ಲಿ ಕಾಮೆಂಟ್ ಮಾಡಿ. ನನ್ನ ಪ್ರಕಾರ ಇದಅನ್ಸ್ತು ನಾನು ನಿಮಗೆ ಹೇಳಿದೀನಿ