ಬಿಗ್ ಬಾಸ್ ಸ್ವರ್ದಿ ನಟಿ ಅಶ್ವಿನಿ ಗೌಡ ಅವರ ವೈವಾಹಿಕ ಜೀವನದಲ್ಲಿ ಏನಾಗಿತ್ತು ನೋಡಿ !!

ಬಿಗ್ ಬಾಸ್ ಸ್ವರ್ದಿ ನಟಿ ಅಶ್ವಿನಿ ಗೌಡ ಅವರ ವೈವಾಹಿಕ  ಜೀವನದಲ್ಲಿ ಏನಾಗಿತ್ತು ನೋಡಿ !!

ರಾಜಕಾರಣಿ  ಹಿನ್ನಲೆ ಇದೆ ನನಗೆ ಅಂತ ಹೇಳಿ ಸೋ ಇಷ್ಟಾದ್ರೂ ಕೂಡ ನಾನು ಕೆದುಕಬಾರದು ಆದರೂ ಅದರೆ ತಿಳ್ಕೊಳ್ಳೋ ಒಂದು ಪ್ರಯತ್ನ ಗೊತ್ತಿರಲಿ ಈಗ ಹೋರಾಟ ಮಾಡ್ತೀರ ನಿಮ್ಮ ಸಮಸ್ಯೆನೇ ಗೊತ್ತಿರಲಿ ಜನಕ್ಕೆ ಗೊತ್ತಾಗಲಿ ಅನ್ನೋ ಕಾರಣಕ್ಕೋಸ್ಕರ ನಾನೀಗ ಮೊಬೈಲ್ ಹೊತ್ತು ಓಪನ್ ಮಾಡಿ ಹಿಂಗೆ ಸ್ಕ್ರಾಲ್ ಮಾಡ್ತೀನಿ ಅಂತ ಹೇಳಿದ್ರೆ ನನಗೆ ಇತ್ತೀಚಿಗೆ ಗಂಡ ಹೆಂಡತಿಗೆ ಹೊಡೆದಿರುವಂತದ್ದು ವಿಚಿತ್ರವಾಗಿ ಟಾರ್ಚರ್ ಮಾಡಿದಂತ ಫೋಟೋಗಳು ಮೊದಲು ಆಪ್ಷನ್ ಇರಲಿಲ್ಲ ಇವಾಗ ಇಮ್ಮಿಡಿಯೇಟ್ ಆಕೆನೆ ಎತ್ತು ಲೈವ್ ಬಂದು ಹಿಂಗೆ ಹೊಡಿತಿದ್ದಾನೆ ನೋಡಿ ಅಂತ ಹಾಕುವಂತದ್ದು ಇಂತವೆಲ್ಲವನ್ನು ಕೂಡ ಶೇರ್ ಮಾಡ್ಕೊಳ್ತಾರೆ ಸೋ ನಿಮ್ಮ ಜೀವನದಲ್ಲಿ ಆಗಿದ್ದು ಏನು ಹೇಳ್ಕೊಬಹುದಾ ಏನಾಗಿತ್ತು ಯಾಕೆ

ದೂರ ಆಗೋ ಪ್ರಯತ್ನ ಮಾಡಿದ್ರಿ ಹೇಳಬಹುದಾ ಅಂತ ಹೇಳಿ ಅಲ್ಲ ನಾನು ಆವಾಗಲೇ ಹೇಳಿದಹಾಗೆ ಎಲ್ಲವೂ ಟ್ರಾನ್ಸ್ಪರೆಂಟ್ ಆಗಿದೆ ಬಟ್ ನನಗೆ ಒಂದು ಏನು ಅಂತಅಂದ್ರೆ ಯಾವುದೇ ವ್ಯಕ್ತಿಗಳು ಕೆಟ್ಟವರಲ್ಲ ಆ ಸಂದರ್ಭ ಅವರನ್ನ ಕೆಟ್ಟವರನ್ನಾಗಿ ಮಾಡುತ್ತೆ ಅಷ್ಟೇ ಗಂಡ ಹೊಡಿತಾನೆ ಬಡಿತಾನೆ ಅಥವಾ ಕುಡಿತಾನೆ ಸಿಗರೆಟ್ ಸೇರ್ತಾನೆ ಹೆಂಡತಿಗೆ ಒಂತರ ಏನು ಅನುಮಾನ ಪಡ್ತಾನೆ ಅಂದ್ರೆ ಅವನು ಕೆಟ್ಟವನು ಅಂತಲ್ಲ ಅನೇಕ ಕಾರಣಗಳು ಇರುತ್ತೆ ಸೊ ಹಾಗಾಗಿ ನಮಗೆ ಯಾರಿಂದಾದ್ರೂ ದೂರ ಆಗಬೇಕು ನೀವು ಹೇಳಿದಾಗ ಇತ್ತೀಚಿಗೆ ತುಂಬಾ ಜಾಸ್ತಿ ಆಗಿಹೋಗಿದೆ ಸೀ ಯಾರ ಜೊತೆಲಾದರೂ ನಮಗೆ ಗಂಡನೆ ಆಗಬಹುದು ಹೆಂಡತಿನೆ ಆಗಬಹುದು ಅಥವಾ ಒಂದು ಸಂಬಂಧದಲ್ಲಿ ಇರೋಕದಕ್ಕೆ

ಇಷ್ಟ ಇಲ್ಲ ಅಥವಾ ಎಲ್ಲೂ ಒಂದು ಕಂಫರ್ಟಬಲ್ ಜೋನ್ ಇಲ್ಲ ಅಂದಾಗ ಅದನ್ನ ಹೇಳಿ ಹೊರಗಡೆ ಬರುವಂತ ಪ್ರಯತ್ನವನ್ನ ಮಾಡಿದ್ರೆ ತುಂಬಾ ಒಳ್ಳೆದು ಅಥವಾ ಗಂಡ ಹೆಂಡತಿ ಅನ್ನೋದೇ ಆದ್ರೆ ನಾನು ಅವರಿಗೆ ಟಾರ್ಚರ್ ಕೊಟ್ಟು ಅವರು ನನಗೆ ಟಾರ್ಚರ್ ಕೊಟ್ಟು ಬರಿ ಅವರ ಬಗ್ಗೆ ಅವರ ಕುಟುಂಬದ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತಾಡೋದ್ರಿಂದ ಏನು ಸಿಗೋದಿಲ್ಲ ನಾನು ನಂಬುವಂತದ್ದು ಏನು ಅಂದ್ರೆ ಲಿವ್ ಅಂಡ್ ಲೆಟ್ ಲಿವ್ ನೀವು ನೆಮ್ಮದಿಯಾಗಿರಬೇಕು ಅವರನ್ನು ನೆಮ್ಮದಿಯಾಗಿ ಇರೋದಕ್ಕೆ ಬಿಡಬೇಕು
 ನನ್ನ ಜೀವನದಲ್ಲಿ ನಾನು ಫೇಸ್ ಮಾಡಿರುವಂತ ಅನೇಕ ಸಂದರ್ಭಗಳು ನನ್ನ ವೈವಾಹಿಕ ಬದುಕಲ್ಲಿ ನನಗೆ ನಾನು ಹೇಳಿದ್ನಲ್ಲ  ಸೋ ನನಗೆ ನಾನ ನಿರ್ಧಾರ ತಗೊಂಡು ಹೊರಗಡೆ ಬಂದಂತದ್ದು ಬಟ್ ಯಾವತ್ತು ನನ್ನ ಆ ಕುಟುಂಬನ ನಾನು ಯಾವತ್ತು ಬ್ಲೇಮ್ ಮಾಡಲ್ಲ ಯಾಕೆಂದ್ರೆ ಅವರು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಇವತ್ತು ನಾನು ಇಲ್ಲಿ ತಲಪೋದಕ್ಕೆ ಸಾಧ್ಯ ಆಯ್ತು. ಮದುವೆ ಆದಮೇಲೆ ನನ್ನ ಮಗ ಆದ ಮಗ ಆದಮೇಲೆ ನಾನು ಚಿತ್ರರಂಗಕ್ಕೆ ಬಂದಿದ್ದು. ಬಟ್ ಅದರ ನಂತರದಲ್ಲಿ ಒಂದಷ್ಟು ನನಗೆ ನೋವುಗಳಾದಂತದ್ದು ಕೆಲವು ವ್ಯಕ್ತಿಗಳು ನಮ್ಮ ಬದುಕಲ್ಲಿ ಬಂದಿರುವಂತದ್ದು 

ಬರಿ ಒಬ್ಬ ವ್ಯಕ್ತಿಯಾಗಿ ಅಶ್ವಿನಿ ಅವರಿಗೆ ಕಂಡಿದ್ದೆ ಬಿಟ್ಟರೆ ಅಶ್ವಿನಿಯ ವ್ಯಕ್ತಿತ್ವ ಏನು ಅನ್ನೋದು ಯಾರಿಗೂ ಗೊತ್ತಿರಲಿಲ್ಲ ಆದರೆ ಅಶ್ವಿನಿಯ ವ್ಯಕ್ತಿತ್ವ ಇತ್ತೀಚೆಗೆ ಅನೇಕರಿಗೆ ಒಂದು ಉದಾಹರಣೆ ಆಗಿದೆ ಅದನ್ನ ನಾನು ತುಂಬಾ ಹೆಮ್ಮೆಯಿಂದ ಹೇಳ್ಕೊತೀನಿ ಅದು ಯಾರೇ ಆಗಬಹುದು ನಮ್ಮ ಚಿತ್ರರಂಗದಲ್ಲಿ ಯಾರಿಗಾದರೂ ಕಷ್ಟ ಅಂದಾಗ ಆಗಬಹುದು ಅಥವಾ ನನ್ನ ಹೋರಾಟದ ಬದುಕಲ್ಲಿ ಆಗಬಹುದು ಆಮೇಲೆ ಇನ್ನೊಂದು ಮೇಡಂ ನಾನು ಹೇಳೋದು ಯಾವುದೇ ನೀವು ಮಾಡಿದ್ರು ಕೂಡ ಒಬ್ಬರಿಗೆ ನೀವು ಸಹಾಯ ಮಾಡ್ತೀರಾ ಅಂದ್ರೆ ಎಲ್ಲವೂ ಪಬ್ಲಿಸಿಟಿ ಆಗಬೇಕು ಅಂತಲ್ಲ ಆಮೇಲೆ ಎಲ್ಲವೂ ದುಡ್ಡು ಮುಖಾಂತರನೆ ಆಗಬೇಕು ಅಂತಿಲ್ಲ ನಾನ ಇದ್ದೀನಿ ಅಂತ

ಹೇಳೋದು ಇದೆಯಲ್ಲ ಆ ಧೈರ್ಯ ಬಹಳ ಮುಖ್ಯ ಆಗುತ್ತೆ ಅದರಲ್ಲೂ ಕೂಡ ಬಹುಶಃ ಇವತ್ತು ನೀವು ಮಾಧ್ಯಮದ ಒಂದು ಇದರಲ್ಲಿ ಇರೋದ್ರಿಂದ ನಾನು ಹೇಳ್ತೀನಿ ಇವತ್ತು ನೀವು ಇನ್ನೊಬ್ಬರಿಗೆ ಧ್ವನಿಯಾಗಿ ಹೋಗಬಹುದು ಆದರೆ ನಿಮಗೆ ಕಷ್ಟ ಅಂತ ಆದಾಗ ಅಲ್ಲೆಲ್ಲೋ ನಿಮ್ಮನ್ನ ಕೂಗಿಸುತ್ತೆ ಆಗ ನಿಮ್ಮ ಜೊತೆಗೆ ನಿಂತುಕೊಳ್ಳುವಂತ ಒಂದು ಧ್ವನಿ ನಿಮಗೆ ಬೇಕು ಅಂತ ಅನ್ಸುತ್ತೆ ಅದೇ ನನ್ನ ಲೈಫ್ ಅಲ್ಲೂ ನನಗೆ ಆಗಿದ್ದು ಸೊ ಹಾಗಾಗಿ ನಾನು ಒಂದು ದೊಡ್ಡ ಧ್ವನಿ ಅಂತಾನೆ ಖಂಡಿತ ನಾನು ಭಾವಿಸ್ತೀನಿ ಆದರೆ ನನಗೆ ಆನಿ ಆದಾಗ ನನ್ನ ಜೊತೆ ಯಾರು ನಿಂತ್ಕೊಂಡಿಲ್ಲ ನನ್ನ ಕುಟುಂಬವನ್ನ ಬಿಟ್ಟು ಹಾಗಾಗಿ ಇವತ್ತು ನಾನು ದೊಡ್ಡ ಶಕ್ತಿಯಾಗಿ ಹೊರಗಡೆ ಬಂದಿದ್ದೀನಿ ಅಂದ್ರೆ ಅವತ್ತು ನಾನು ಫೇಸ್ ಮಾಡಿದಂತಹ ಸಿಚುವೇಷನ್ಸ್