ರಕ್ಷಿತಾಗೆ ಅವಮಾನ ಮಾಡಿದ ಅಶ್ವಿನಿ ಗೌಡ ಈಗ ಕಣ್ಣೀರು ಸುರಿಸಿದ್ಯಾಕೆ !! ಇಲ್ಲಿದೆ ಅಸಲಿ ಕಾರಣ
ಕನ್ನಡಿಗರೇ ಬಿಗ್ ಬಾಸ್ ಮನೆಯಲ್ಲಿ ಕರ್ಮ ಅನ್ನೋದು ರಿಟರ್ನ್ ಬೇಗ ತಳುಪುತ್ತದೆ ಹೌದು ರಕ್ಷಿತಗೆ ಮಾಡಿದ ದೌರ್ಜನ್ಯ ಮೋಸ ಅವಳ ಕಣ್ಣೀರು ಈಗ ಅಶ್ವಿನಿ ಮತ್ತೆ ಜಾನ್ವಿಗೆ ರಿಟರ್ನ್ ಆಗಿದೆ ನೆನ್ನೆ ಜಾನ್ವಿ ಗಳಗಳ ಹತ್ತಿದ್ದರು ಇಂದು ಅಶ್ವಿನಿ ಬಿಕ್ಕಿ ಬಿಕ್ಕಿ ಹತ್ತಿದ್ದಾರೆ ಇನ್ನು ಇದಕ್ಕೆ ಕಾರಣ ಏನು ಎಲ್ಲವನ್ನು ತಿಳಿಯೋಣ ಬಾಸ್ ಬಿಗ್ ಬಾಸ್ ಮನೆಯಲ್ಲಿ ಮೊದಲ ಕ್ಯಾಪ್ಟೆನ್ ರಶ್ ಶುರುವಾಗಿದೆ ಬಿಗ್ ಬಾಸ್ ಮನೆ ಕ್ಯಾಪ್ಟನ್ ಅಂದ್ರೆ ಎಲ್ಲರಿಗೂ ನಾವು ಆಟ ಆಡಬೇಕು ಅನ್ನುವ ಕುತುಹಲ ಇದ್ದೆ ಇರುತ್ತದೆ ಆದ್ರೆ ಇಲ್ಲಿ ಬಿಗ್ಬಾ ಬಾಸ್ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ. ಬಿಗ್ ಬಾಸ್ ಕ್ಯಾಪ್ಟೆನ್ಸಿ ಆಗುವ ರೇಸ್ನಲ್ಲಿ ಅರ್ಹತೆ ಇಲ್ಲದವರನ್ನು ಒಬ್ಬರನ್ನು ಹೊರಗೆ ಇಡಬೇಕು ಎಂದು ಹೇಳಿದ್ದಾರೆ. ಇನ್ನು ಈ ನಿಟ್ಟಿನಲ್ಲಿ ಮನೆಯವರು ಅಭಿಪ್ರಾಯದಲ್ಲಿ ಅಶ್ವಿನಿ ಅವರ ಹೆಸರು ಕೇಳಿ ಬರುತ್ತಿದೆ. ಹೌದು ಮನೆಗೆ ಬಂದ ವೈಲ್ಡ್ ಕಾರ್ಡ್ ಎಂಟ್ರಿಗಳು ನಾನು ಎಂಬ ಅಹಂಕಾರಕ್ಕೆ ಕತ್ತರಿ ಹಾಕಿದ್ದಾರೆ. ಅಂದರೆ ಕ್ಯಾಪ್ಟೆನ್ಸಿ ಓಟದಿಂದ ಅಶ್ವಿನಿ ಯವರ ಹರ್ರತೆ ಇಲ್ಲದವರು ಎಂದು ದೂರ ಇಟ್ಟಿದ್ದಾರೆ. ಇನ್ನು ಕ್ಯಾಪ್ಟೆನ್ಸಿ ಓಟದಿಂದ ಅಶ್ವಿನಿ ಅವರನ್ನು ಹೊರಗಡೆ ಇಡುವುದಕ್ಕೆ ಇವರು ಕೊಟ್ಟ ಕಾರಣವೇನು ನೋಡೋಣ ಬನ್ನಿ. ಇನ್ನು ಮೊದಲಿಗೆ ರಿಷಾ ಅವರು ಅಶ್ವಿನಿ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಇನ್ನು ರಘು ಅವರು ಹೇಳ್ತಾರೆ ಅಶ್ವಿನಿ ಅವರಿಗೆ ನಾನು ನಾನು ಅಂತ ಎಲ್ಲಾ ಕಡೆ ಹೇಳ್ಕೊಳ್ತಾ ಇರ್ತಾರೆ. ಹೀಗೆ ಇರಬೇಕಾದ್ರೆ ಅವರಿಗೆ ಏನಾದ್ರೂ ಕ್ಯಾಪ್ಟೆನ್ಸಿ
ಟಾಸ್ ಸಿಕ್ಕಿಬಿಟ್ಟರೆ ತುಂಬಾ ಡಾಮಿನೇಟ್ ಮಾಡಿಬಿಡ್ತಾರೆ ಎಂದು. ಅ. ಇನ್ನು ರಘು ಅವರು ಹೇಳಿರುವ ಈ ಮಾತು ಸತ್ಯ. ಇದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಇನ್ನು ರಿಷಾ ಅವರು ಕೂಡ ಅಶ್ವಿನಿ ಯವರು ಆಚೆ ಉಳಿಬೇಕು ಅಂತ ಹೇಳಿದ್ದಾರೆ. ಆದರೆ ಈ ಮಧ್ಯದಲ್ಲಿ ಅಶ್ವಿನಿ ಅಲ್ಲಿಂದ ಎದ್ದು ಬಾತ್ರೂಮ್ಗೆ ಹೋಗಿ ಧಾರಾಕಾರವಾಗಿ ಕಣ್ಣೀರು ಹಾಕಿದ್ದಾರೆ. ಆದರೆ ಈ ಮಧ್ಯದಲ್ಲಿ ಅಶ್ವಿನಿ ಅಲ್ಲಿಂದ ಎದ್ದು ಬಾತ್ರೂಮ್ಗೆ ಹೋಗಿ ಧಾರಾಕಾರವಾಗಿ ಕಣ್ಣೀರು ಹಾಕಿದ್ದಾರೆ. ಅಶ್ವಿನಿ ಅವರು ರಿಷಾ ಅವರಿಗೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕುತ್ತಾ ಹೇಳ್ತಿದ್ದಾರೆ. ತುಂಬಾ ಕಷ್ಟಪಟ್ಟು ಆಡಿದ್ದೇನೆ ಇಲ್ಲಿ ತನಕ ಕಷ್ಟಪಟ್ಟು ಬಂದಿದ್ದೇನೆ ಎಂದು. ಇನ್ನು ನಾನು ಇವರ ಬಾಯಿಯಲ್ಲಿ ತುಂಬಾ ಕಷ್ಟಪಟ್ಟು ಆಡಿದ್ದೇನೆ ಎಂದು ಮಾತನ್ನು ಕೇಳಿ ನಿಜಕ್ಕೂ ಆಶ್ಚರ್ಯವಾದೆ. ಏಕೆಂದರೆ ಅವತ್ತು ಜಾನ್ವಿ ಮತ್ತೆ ಧನು ಅವರು ಕಷ್ಟಪಟ್ಟು ಆಟ ಆಡಿ
ಒಂಟಿ ತಂಡವನ್ನು ಗೆಲ್ಲಿಸಿದ್ರು ಆದರೆ ಅವತ್ತು ನಿಜಕ್ಕೂ ಯಾರು ಆಟ ಆಡಿದ್ರು ಅವರು ಫೈನಲ್ ಗೆ ಹೋಗಬೇಕಿತ್ತು. ಆದರೆ ಅಶ್ವಿನಿ ಯವರು ಮಾಡಿದ್ದೇನು? ಅವರು ಫೈನಲ್ ಗೆ ಕಳುವಿಸದೆ ಇವರು ಫೈನಲ್ ಗೆ ಹೋಗ್ತಾರೆ. ಇನ್ನು ಇವರಿಗೆ ಅವತ್ತು ಅವರು ಕಷ್ಟಪಟ್ಟು ಆಡಿರೋದು ಗೊತ್ತಾಗಿಲ್ವಾ ಅಶ್ವಿನಿ ಅವರಿಗೆ ಎಂದು ನನಗೆ ಆಶ್ಚರ್ಯವಾಯಿತು. ಇನ್ನು ಅಶ್ವಿನಿ ಯವರು ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನ ನೋಡಿದ್ರೆ ಇದು ಯಾಕೋ ಹೊಸ ಡ್ರಾಮಾ ಅನ್ನೋ ರೀತಿಯಲ್ಲಿ ಕಾಣಿಸ್ತಿದೆ