ಲಾಯರ್ ಜಗದೀಶ್ ಮೇಲೆ ಗ್ಯಾಂಗ್ ಹಲ್ಲೆ..? ಅಸಲಿ ಕಾರಣ ಏನು ನೋಡಿ

ಲಾಯರ್ ಜಗದೀಶ್ ಮೇಲೆ ಗ್ಯಾಂಗ್ ಹಲ್ಲೆ..?  ಅಸಲಿ ಕಾರಣ ಏನು ನೋಡಿ

ಈ ಘಟನೆಗೆ ಸಂಬಂಧಪಟ್ಟಂತೆ ಈಗ ಸ್ಥಳೀಯ ನಿವಾಸಿಯೊಬ್ಬರು ಸರ್ ಆಕ್ಚುವಲಿ ಏನಾಯ್ತು ಸರ್ ಯಾಕೆ ಜಗದೀಶ್ ಅವರು ನಿಮ್ಮ ಜೊತೆ ಕಿರಿಕ್ ಮಾಡ್ತಾ ಇದ್ರು ನೆನ್ನೆ ರಾತ್ರಿ ಆಗಿದ್ದೇನು ಸರ್ ಇದು ಏನಂದ್ರೆ ನಾವು ಪ್ರತಿ ವರ್ಷ ಇಲ್ಲಿ ಅಣ್ಣಮ್ಮ ದೇವರು ಇಡ್ತಾ ಇದ್ದೀವಿ ದೇವರ ಕೆಲಸ ಏನಿದೆ ನಾವು ಪ್ರತಿ ವರ್ಷ ಮಾಡ್ತಾ ಇದ್ದೀವಿ ಆದ್ರೆ ನಾವು ಪೊಲೀಸ್ ಪರ್ಮಿಷನ್ ತಗೊಂಡಿದೀವಿ ಬಿಬಿಎಂಪಿ ಕಡೆಯಿಂದನು ಪರ್ಮಿಷನ್ ತಗೊಂಡಿದೀವಿ ಈಗ ನೀವೇ ನೋಡ್ತಾ ಇದ್ದೀರಾ ನಾವು ಯಾವ ರೋಡು ಬ್ಲಾಕ್ ಮಾಡಿಲ್ಲ ಇದು ಬಂದಿ ಸಬ್ ರೋಡ್ ಇದು ಮೇನ್ ರೋಡ್ ಅಲ್ಲ ಇದು ಈ ರೋಡ್ ಬ್ಲಾಕ್ ಮಾಡಿ ಏನು ಯಾರಿಗೂ ಪಬ್ಲಿಕ್ ಗೆ ಏನು ತೊಂದರೆ ಆಗಲ್ಲ ಮೇನ್ ರೋಡ್ ಇದೆ ಓಡಾಡಕ್ಕೆ


ಪ್ರತಿ ವರ್ಷ ಮಾಡ್ಕೊಂಡು ಬರ್ತೀನಿ ಆದರೆ ಇವನು ಮೂರು ದಿನದಿಂದ ಬಂದು ಇಲ್ಲಿ ನೈತಿಕ ಪೊಲೀಸ್ ಇದು ಮಾಡ್ಕೊಂಡು ಅವನೇ ಬಾಡಿಗಾರ್ಡ್ ಗಳು ಇಟ್ಕೊಂಡು ಲಾಟಿ ತಗೊಂಡು ರೋಡಲ್ಲಿ ಪಬ್ಲಿಕ್ ಗೆ ಹೊಡ್ಕೊಂಡು ಹುಡುಗರು ಹೊಡ್ಕೊಂಡು ರೋಡಿಸಂ ಮಾಡ್ತಾ ಇದ್ದಾನೆ ಮೂರು ದಿನದಿಂದ ನಾವು ಮೂರು ದಿನದಿಂದ ಪೇಷನ್ಸ್ ಅಲ್ಲಿ ಇದ್ದೀವಿ ಪೊಲೀಸ್ ಅವರಿಗೂ ಹೇಳಿದ್ವಿ ನೋಡಿ ಸರ್ ಹಿಂಗೆಲ್ಲ ಮಾಡ್ತಾ ಇದ್ದಾನೆ ಅಂತ ಪೊಲೀಸ್ ಅವರು ಬಂದ್ರು ಅವರು ಏನು ಮಾಡಬಾರದು ಪಾಪ ಎಲ್ಲಾ ಕ್ರಮ ಕೈಗೊಂಡ್ರು ಆದ್ರೂ ಇವಂದು ನೆನ್ನೆ ಜಾಸ್ತಿ ಆಗೋಯ್ತು ಇವನು ಇವನೇ ಸ್ವಂತ ಲಾಟಿ ತಗೊಂಡು ಓಡಾಡೋವರಿಗೆಲ್ಲ ರೋಡಲ್ಲಿ ಹೊಡ್ಕೊಂಡು ಇಲ್ಲಿ ಏನು ನಮಗೆ ದೇವರ ಕೆಲಸ ಮಾಡೋಕೆ ಬಿಡದಿರ ಯಾವಾಗ ಇದಾಯ್ತು ಎಲ್ಲಾ ಪಬ್ಲಿಕ್ ಎಲ್ಲಾ


ರೊಚ್ಚಿಗೆದ್ದರು ಕೊನೆಗೆ ಏನಾಯ್ತು ಅದು ಆಯ್ತು ಎಲ್ಲಾ ನೋಡಿದಿರಾ ನೀವೇ ಏನಾಯ್ತು ನೆನ್ನೆ ನೈಟ್ ಅಂತ ಇಷ್ಟೇ ಸರ್ ಆಗಿದ್ದು ಸರ್ ಮೊದಲಿಂದನು ಸಹ ಇದೇ ರೀತಿಯಾದ ಒಂದು ಗಲಾಟೆ ಆಗ್ತಾ ಇತ್ತು ಇದೇ ರೀತಿ ಕಿರಿಕಿರಿ ಉಂಟು ಮಾಡೋದು ಏನಾದ್ರೂ ಜಗದೀಶ್ ಅವರು ಮಾಡ್ತಾ ಇದ್ದೀರಾ ಸರ್ ಸರ್ ಪ್ರತಿಯೊಂದು ಕೆಲಸದಲ್ಲೂ ಊರಲ್ಲಿ ಗಲಾಟೆ ಮಾಡೋದೇ ಅವನೇ ಯಾರ್ದು ಏನೇ ಇರಲಿ ಏನೇ ಇದ್ರೂ ಹುಡ್ಕೊಂಡು ಹೋಗಿ ಹುಡ್ಕೊಂಡು ಹೋಗಿ ರೌಡಿಸಂ ಮಾಡ್ತಾರೆ ಇದು ಒಂದೇ ಅಲ್ಲ ಅಣ್ಣ ಕುಣಿಸಿರೋದು ಒಂದು ವಿಷಯಕ್ಕೆ ಅಲ್ಲ ನೀವು ಪಬ್ಲಿಕ್ ಇನ್ನ ಯಾರನ್ನ ಬೇಕಾದರೂ ಎಲ್ಲಾ ಕೇಳಬಹುದು ಹೋಗಿ ಒಂದು ಜಿಮ್ ಅವರ ಮೇಲೆ ಹೋಗಿ ಗಲಾಟೆ ಮಾಡ್ತಾನೆ ಟೀ ಅಂಗಡಿ ಅವರ ಮೇಲೆ ಗಲಾಟೆ ಮಾಡ್ತಾನೆ ಅವನಿಗೆ ಏನು ಅಂದ್ರೆ ಈಗ ಬಿಗ್ ಬಾಸ್


ಗೆ ಹೋಗಿ ಬಂದ್ಮೇಲೆ ಅವನಿಗೆ ಒಂತರ ಇದಾಗ್ಬಿಟ್ಟಿದೆ ಎಲ್ಲಾ ನೋಡ್ತಾ ಇರೋದು ನಿಮಗೂ ಗೊತ್ತು ಇದು ಊರಲ್ಲಿ ನಡೀತಾ ಇದೆ ಇದು ಹೊಸದಲ್ಲ ನಮಗೆ ಸುಮಾರು 10 15 ವರ್ಷ ನಡ್ಕೊಂಡು ಬಂದುಬಿಟ್ಟಿದೆ ಇದು ಊರಲ್ಲಿ ಪ್ರತಿಯೊಬ್ಬರಿಗೂ ಅವನ ಬಗ್ಗೆ ಏನು ಅಂತ ಗೊತ್ತು ನೀವು ಟಿವಿ ಯಲ್ಲಿ ಏನು ತೋರಿಸ್ತೀರಾ ಅವನ ಬಗ್ಗೆ ತೋರಿಸಿ ಎಲ್ಲಾ ಪಾಸಿಟಿವ್ ಆಗಿ ತೋರಿಸಿ ತೋರಿಸಿ ತೋರಿಸಿ ಅವರನ್ನ ಅಲ್ಲಿಗೆ ಕರ್ಕೊಂಡು ಹೋಗಿ ಕೂರಿಸಿದ್ದೀರಾ ಇವತ್ತು ಅದು ಮುಂದಕ್ಕೆ ಗೊತ್ತಾಗುತ್ತೆ ಈಗ ಜನಗಳಿಗೆ ಅರ್ಥ ಆಗ್ತಾ ಇದೆ ಏನು ಮಾಡ್ತಾ ಇದ್ದಾರೆ ನಮ್ಮೂರಿಗೆ ಮಾತ್ರ ಗೊತ್ತಿತ್ತು ನೀವು ಕರ್ನಾಟಕಕ್ಕೆ ತೋರಿಸ್ತಾ ಇದ್ದೀರಾ ಅಷ್ಟೇ ಸರ್ ಇನ್ನೊಂದು ಗಾಳಿಯಲ್ಲಿ ಗುಂಡು ಹಾರಿಸಿದ್ರು


ಅನ್ನೋ ಒಂದು ಮಾತುಗಳು ಕೇಳಿ ಬರ್ತಾ ಇದೆ ಆ ಸಂದರ್ಭ ಹೆಂಗಿತ್ತು ಯಾವ ಕಾರಣಕ್ಕಾಗಿ ಮಾಡಿ ಗಲಾಟೆ ಆದಾಗ ನಮ್ಮ ಹುಡುಗನೆ ಅಭಿ ಅಂತ ಅವನು ಪಾಪ ಅವರು ಜಿಮ್ ಮುಗಿಸಿಕೊಂಡು ಮನೆಗೆ ಹೋಗ್ತಾ ಇದ್ದಾನೆ ಅವನು ಇಲ್ಲೇ ಪಕ್ಕದಲ್ಲೇ ಮನೆ ಇರೋದು ಅವರು ಓಕೆ ಮನೆಗೆ ಹೋಗ್ತಾ ಇರೋವನ ಮೇಲೆ ಇವನು ಗಲಾಟೆ ಮಾಡಿ ವಿಡಿಯೋದಲ್ಲಿ ನೀವೇ ನೋಡಿದಿರಾ ಆ ಹುಡುಗ ಏನು ಕೈ ಎತ್ತಿಲ್ಲ ಇವನ ಮೇಲೆ ಇವನಾಗಿ ಇವನೇ ಹೋಗಿ ತಳ್ಕೊಂಡು ಅವನ ಮೈ ಮೇಲೆ ಬಿದ್ದು ಅವನು ಅವನು ರಕ್ಷಣೆ ಏನ್ ಮಾಡ್ಕೋಬೇಕು ಮಾಡಿದ್ದಾನೆ ಏನು ಹೊಡೆದಿಲ್ಲ ಅವನು ತಳ್ಳಾಡಿದ್ದಾರೆ ಅಷ್ಟೇ ಅದನ್ನೇ ಮೈಂಡ್ ಅಲ್ಲಿ ಇಟ್ಕೊಂಡು ನಾನು ಗನ್ ಮ್ಯಾನ್ ಇರಲಿಲ್ಲ ಇದ್ದಿದ್ರೆ ಏನೋ ಮಾಡ್ಬಿಡ್ತಾ ಇದ್ದೆ ಇದ್ದಿದ್ರೆ


ಏನೋ ಮಾಡ್ಬಿಡ್ತಾ ಇದೆ ಅಂತ ನೆನ್ನೆ ಗನ್ ಮ್ಯಾನ್ ನ ಕರ್ಕೊಂಡು ಬಂದು ಇಲ್ಲಿ ಶೋಗಳು ತೋರಿಸೋಕೆ ಹೋಗಿ ಗಾಳಿಯಲ್ಲಿ ಗುಂಡೆ ಎಲ್ಲಾ ಹಾರಿಸಿ ಅವಾಗ ಪಬ್ಲಿಕ್ ಎಲ್ಲಾ ರೊಚ್ಚಿಗೆ ಎದ್ದಿ ಇದಾಗಿತ್ತು ಸೋ ಇನ್ನೊಬ್ಬರು ನಮ್ಮ ಜೊತೆ ಇದ್ದಾರೆ ಸರ್ ನೀವು ಹೇಳೋದಾದ್ರೆ ಮಾತಾಡಿ ಮಾತಾಡಿ ಓಕೆ ಇದಿಷ್ಟು ಸ್ಥಳೀಯರು ರಾಯರ್ ಜಗದೀಶ್ ಅವರು ಏನು ಕಿರಿಕೆಯನ್ನ ಉಂಟು ಮಾಡ್ತಾ ಇದ್ರು ಅದರ ಬಗ್ಗೆ ಇನ್ನೊಬ್ಬರು ಇನ್ನೊಬ್ಬರು ಮುಖಂಡರು ಸಹ ನಮ್ಮ ಜೊತೆ ಇದ್ದಾರೆ ಸರ್ ಹೇಳಿ ಸರ್ ನೆನ್ನೆ ಏನು ಗಲಾಟೆ ಆಯ್ತು ಲಾಯರ್ ಜಗದೀಶ್ ಅವರದ್ದು ಏನು ಕಿರಿಕಿರಿ ಸರ್ ಅವರದು ಮಾಮೂಲಿ ಇದ್ದಿದ್ದೆ ಇಲ್ಲೇ ಇಲ್ಲ ಎಲ್ಲಿ ಹೋದ್ರುನು ಅವರ ಕಿರಿಕೆ ನಮ್ಮ ಗೌರ್ನಮೆಂಟ್ ಸ್ಕೂಲ್ ಹತ್ರನು ಅವರು ತುಂಬಾ ಕಾಟ


ಕೊಟ್ಟಿದ್ದಾರೆ ಇಲ್ಲಿ ದೇವರು ಕೂರಿಸಿರುವ  ಕಾರಣದಿಂದ ಅವರು ಗಲಾಟೆ ಮಾಡಿದ್ದಾರೆ ನೆನ್ನೆ ಏನಾಯ್ತು ಸರ್ ಆಕ್ಚುವಲಿ ಏನು ಸರ್ ಅವರು ಬಂದ್ರು ಹಾಕಿ ಸ್ಟಿಕ್ ಇಟ್ಕೊಂಡಿದ್ರು ಮತ್ತೆ ಬ್ಯಾಟರಿ ಇಟ್ಕೊಂಡು ನಮ್ಮನ್ನು ಹೊಡೆಯೋಕೆ ಬಂದ್ರು ನಮ್ಮ ಹುಡುಗರ ಮೇಲೆ ಹಲ್ಲೆ ಮಾಡೋಕೆ ಬಂದ್ರು ಆದ್ದರಿಂದ ನಮ್ಮ ಹುಡುಗರೆಲ್ಲ ಬಂದು ನಮ್ಮನ್ನು ಕಾಪಾಡಿ ಮತ್ತೆ ಪೊಲೀಸ್ ಅವರಿಗೆ ಮಾಹಿತಿ ಕೊಟ್ಟಿ ಇದು ಮಾಡಿದ್ರು ಸರ್ ಅವರ ಬಾಡಿಗಾರ್ಡ್ ಜೊತೆಗೆ ಅವರ ಮಗ ಕೂಡ ಇದೊಂದು ಗಲಾಟೆಯನ್ನ ಮಾಡಿಸ್ತಾ ಇದ್ರು ಅವರ ಮಗನು ಮತ್ತೆ ಮಗ ಮತ್ತೆ ಬಾಡಿಗಾರ್ಡ್ ಗಂಡು ಶ್ರೀ ಮಾಡಿದ್ರು ಮತ್ತೆ ಅವರು ನಮ್ಮ ಮೇಲೆ ಅಲ್ಲೇ ಮಾಡಿದ್ದಾರೆ ಆದ್ದರಿಂದ ನಾವು ತನಿಕೆಯನ್ನ ಮುಂದುವರಿಸುತ್ತಿದ್ದೇವೆ ಈಗ ಗಲಾಟೆಗೆ


ಸಂಬಂಧಪಟ್ಟಂತೆ ದೂರ ಏನಾದರೂ ಕೊಟ್ಟಿದ್ರಾ ಮುಂಚೆನೇ ಅಥವಾ ನೆನ್ನೆ ಆದ್ಮೇಲೆ ದೂರ ಕೊಟ್ಟಿದ್ದೀರಾ ಇಲ್ಲ ಮುಂಚೆನೇ ಕೊಟ್ಟಿದ್ವಿ ಈಗ ಬಾರಿ ದೂರ ಎರಡನೇ ಬಾರಿ ಕೊಟ್ಟಿದ್ದೀವಿ ನಾವು ಮುಂದಿನ ದಿವಸದಲ್ಲಿ ಅವರಿಗೆ ಕ್ರಮವನ್ನು ನಾವು ತಗೊಳ್ತೀವಿ ಓಕೆ ಇದಿಷ್ಟು ಸ್ಥಳೀಯ ನಿವಾಸಿಗಳು ಲಾಯರ್ ಜಗದೀಶ್ ಅವರು ಏನು ಕೆಲಸವನ್ನ ಈ ಒಂದು ಗಲಾಟೆಗೆ ಯಾವ ರೀತಿ ರೀತಿಯ ಪ್ರಚೋದನೆ ನೀಡಿದರು ಮತ್ತೆ ಅವರಿಗೆ ಯಾವ ರೀತಿಯಾದಂತಹ ಒಂದು ನಡುವಳಿಕೆ ಇದೆ ಅದೆಲ್ಲದರ ಬಗ್ಗೆಯನ್ನು ಸಹ ಬಿಚ್ಚಿಟ್ಟಿರುವಂತದ್ದು ಸದ್ಯಕ್ಕೆ ಜಗದೀಶ್ ಅವರು ಸೇರಿದಂತೆ ಅವರ ಗನ್ ಮ್ಯಾನ್ ಅವರ ಪುತ್ರ ಮತ್ತು ಇನ್ನಿಬ್ಬರನ್ನು ಸಹ ಪೊಲೀಸರು ಬಂದಿಸಿರುವಂತದ್ದು ಇನ್ನು ತನಿಕೆಯನ್ನ ಪೊಲೀಸರು ಕೊಡುಗೆಹಳ್ಳಿ ಪೊಲೀಸರು ಮುಂದುವರಿಸಿರುವಂತದ್ದು  ( video credit : News Alert )