2025 ಕ್ಕೆ ಇಡೀ ದೇಶವೇ ಸರ್ವ ನಾಶ ಆಗಲಿದೆ ಎಂದ ಬಾಬಾ ವಾಂಗಾ! ಈ ವರ್ಷದ ಭವಿಷ್ಯ ಹೇಗಿದೆ ಗೊತ್ತಾ?

2025 ಕ್ಕೆ ಇಡೀ ದೇಶವೇ ಸರ್ವ ನಾಶ ಆಗಲಿದೆ ಎಂದ ಬಾಬಾ ವಾಂಗಾ!  ಈ ವರ್ಷದ ಭವಿಷ್ಯ ಹೇಗಿದೆ ಗೊತ್ತಾ?

ಬಾಬಾ ವಾಂಗಾ ಎಂದೂ ಕರೆಯಲ್ಪಡುವ ವಾಂಗೇಲಿಯಾ ಪಾಂಡೇವಾ ಗುಷ್ಟೆರೋವಾ, ಬಲ್ಗೇರಿಯಾದ ನಿಗೂಢ ಭವಿಷ್ಯವಾಣಿ ಮಾಡುವ ವ್ಯಕ್ತಿಯಾಗಿದ್ದರು. 1911-1996ರ ಅವಧಿಯಲ್ಲಿ ಅವರು ತಮ್ಮ ಭವಿಷ್ಯಕಾಣುವ ಶಕ್ತಿಯಿಂದ ಪ್ರಖ್ಯಾತರಾಗಿದ್ದರು. ಅವರ ಕೆಲವು ಪ್ರಸಿದ್ಧ ಭವಿಷ್ಯವಾಣಿಗಳು ಆಕಸ್ಮಿಕವಾಗಿ ನಡೆದವೆಂದು ಹಲವರು ನಂಬುತ್ತಾರೆ, ಆದರೆ ಇದರಲ್ಲಿ ಕೆಲವು ಚರ್ಚಾಸ್ಪದವಾಗಿಯೂ ಉಳಿದಿವೆ. 9/11 ದಾಳಿ (ಟ್ವಿನ್ ಟಾವರ್ಸ್), ಚರ್ನೋಬಿಲ್ ದುರಂತ ಮುಂತಾದ ಕೆಲವೊಂದು ಘಟನೆಗಳ ಬಗ್ಗೆ ವಾಂಗಾ ಮುಂಚಿನೆ ಹೇಳಿದರೆಂದು ನಂಬಲಾಗುತ್ತದೆ. 2004ರ ಸುನಾಮಿಯ ಬಗ್ಗೆ ಅವರು “ದೊಡ್ಡ ಅಲೆಗಳು ಮತ್ತು ಜಲಮಗ್ನ ನಗರಗಳು” ಎಂದು ವಿವರಿಸಿದ್ದಾರೆ.


ಅವಳ ಭವಿಷ್ಯಗಳ ಬಗ್ಗೆ ಕೆಲವೊಂದು 2020 ಬಳಿಕದ ಹಿನ್ನೋಟ ಮುಂಬರುವ ತೊಂಬತ್ತರ ದಶಕದಲ್ಲಿ ಬರೆದಿಟ್ಟಿದ್ದಾರೆ. ಕೃತಕ ಬುದ್ಧಿಮತ್ತೆಯ ಪ್ರಭಾವ,ಜಾಗತಿಕ ತಾಪಮಾನ ಏರಿಕೆ,ಹೊಸ ಮಾರಕ ಕಾಯಿಲೆಗಳ ಸಂದರ್ಭಗಳ ಬಗ್ಗೆ ವಾಂಗ ಬಾಬ ಈಗ ಎಲ್ಲವೂ ಕಾರ್ಯ ರೋಪಕ್ಕೆ ಬರುತ್ತಿರುವುದು ಎಲ್ಲವೂ ಅಚ್ಚರಿ ಮೂಡಿಸಿತ್ತಿದೆ. 2025-2026ನ ಬಗ್ಗೆ ಈಗ ಬಾಬಾ ವಂಗಾ ಭವಿಷ್ಯ ವಾಣಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಹ್ಯಾಕಾಶದ ಹೊಸ ತಾಂತ್ರಿಕ ಆವಿಷ್ಕಾರಗಳು ಪ್ರಪಂಚದ ಬಹುತೇಕ ದೇಶಗಳಲ್ಲಿ ಶಾಂತಿಯ ಸ್ಥಾಪನೆ ಆಗಲಿದೆ.ಆಯುಷ್ಯಾವಧಿ ಹೆಚ್ಚಳ ಮತ್ತು ಆರೋಗ್ಯದಲ್ಲಿ ಸುಧಾರಣೆ. ಬಾಹ್ಯಾಕಾಶದ ಜೀವನದ ಪತ್ತೆ ಆಗಲಿದ್ದು ಏಲಿಯನ್ ಜೊತೆ ಸಂಪರ್ಕ ಪಡೆದುಕೊಂಡು ಮಾನವನು ಉನ್ನತ ಶ್ರೇಣಿಗೂ ತಲುಪುವ ಸಮಯದಲ್ಲಿ ಎಲ್ಲವೂ ವಿನಾಶವು ಕಾಣಲಿದೆ ಎಂದಿದ್ದಾರೆ.

ಮುಂದಿನ ದಶಕಗಳಲ್ಲಿ ಮಂಗಳ ಗ್ರಹದ ವಸತಿ ಸಾಧ್ಯತೆ ಇದೆ ಬಾಬ ವಂಗ ಭವಿಷ್ಯ ವಾಣಿ ಎಲ್ಲರಿಗೂ ತಮ್ಮ ತಮ್ಮ ಭವಿಷ್ಯದ ಬಗ್ಗೆ ಭಯ ಹುಟ್ಟಿಸಿದೆ. ಇನ್ನು ಬಾಬಾ ವಾಂಗಾ ಅವರ ಭವಿಷ್ಯವಾಣಿಗಳು ಸಾಮಾನ್ಯವಾಗಿ ಅಸ್ಪಷ್ಟ ಮತ್ತು ವಿವರಣೆಗೊಳ್ಳದ ರೀತಿಯಲ್ಲಿರುತ್ತವೆ. ಇದು ಹಲವು ಘಟನೆಗಳಿಗೆ ವಿಭಿನ್ನ ಅರ್ಥಗಳನ್ನು ನೀಡಲು ಅನುವು ಮಾಡಿಕೊಡುತ್ತದೆ. ಆದರೆ ಅವರ ಹೇಳಿಕೆಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.
ಹಾಗಾಗಿ, ಇವರ ಭವಿಷ್ಯವಾಣಿಗಳನ್ನು ನಂಬುವುದು ವೈಯಕ್ತಿಕ ನಿಲುವು ಆಗಿರಬಹುದು.