ಬಾಳು ಬೆಳಗುಂದಿ ಫಿನಾಲೆಯಿಂದ ಔಟ್!! ಕಣ್ಣೀರು ಹಾಕಿದ ಬಾಳು ಶಾಕಿಂಗ್ ಹೇಳಿಕೆ!!

ಬಾಳು ಬೆಳಗುಂದಿ ಫಿನಾಲೆಯಿಂದ ಔಟ್!! ಕಣ್ಣೀರು ಹಾಕಿದ ಬಾಳು ಶಾಕಿಂಗ್ ಹೇಳಿಕೆ!!

 ಸರಿಗಮಪ್ಪ ಸೀಸನ್ 21ರ ಒಂದು ಗ್ರಾಂಡ್ ಫಿನಾಲೆ ನಿನ್ನೆ ತುಂಬಾ ಅದ್ಭುತವಾಗಿ ನಡೀತು ಆ ಒಂದು ಗ್ರಾಂಡ್ ಫಿನಾಲ್ ಅಲ್ಲಿ ಆರು ಜನ ಸ್ಪರ್ಧೆಗಳು ಕೂಡ ಹೆವಿ ಕಾಂಪಿಟಿಷನ್ ಕೊಟ್ಟರು ನಮ್ಮ ಒಂದು ಬಾಳು ಬೆಳಗುಂದಿ  ಕೂಡ ಗ್ರಾಂಡ್ ಆಗಿ ಎಂಟ್ರಿ ಕೊಟ್ಟು ಈ ಒಂದು ಗ್ರಾಂಡ್ ಫಿನಲ್ ಅಲ್ಲಿ ಒಂದು ಅದ್ಭುತವಾಗಿ ಬಜರಂಗಿ ಕುರಿತು ಒಂದು ಗೀತೆಯನ್ನ ಆಡಿ ಎಲ್ಲರಿಂದ ಕೂಡ ಒಂದು ಒಳ್ಳೆಯ ಮೆಚ್ಚಿಗೆಯನ್ನು ಕೂಡ ಪಡೆದುಕೊಂಡುಬಿಟ್ರು 

ಈ ಒಂದು ಗ್ರಾಂಡ್ ಫಿನಲ್ಲ್ಲಿ ನಮ್ಮ ಒಂದು  ಬಾಳು ಬೆಳಗುಂದಿ ಅವರು ಮೊದಲನೇ ಒಂದು ರೌಂಡ್ ಅಲ್ಲಿ  ಈ ಒಂದು ಗ್ರಾಂಡ್ ಫಿನಾಲಯಿಂದ ಔಟ್ ಆಗಿದ್ದಾರೆ  ನಮ್ಮ ಒಂದು ಬಾಳು ಬೆಳಗುಂದಿ   ಕೂಡ ಬಜರಂಗಿ ಗೀತೆಯನ್ನ ಅದ್ಭುತವಾಗಿ ಈ ಒಂದು ವೇದಿಕೆ ಮೇಲೆ ಆಡ್ತಾರೆ ಈ ಒಂದು ಗೀತೆಯನ್ನು ಆಡಿದಮೇಲೆ ನಮ್ಮ ಒಂದುಬಾಳು ಬೆಳಗುಂದಿ   ಈ ಒಂದು ಗ್ರಾಂಡ್ ಪಿನಲೆಯಲ್ಲಿ ಈ ಒಂದು ಸಾಂಗ್ನ್ನು ಆಡಿದಮೇಲೆ ಅವರು ಕಣ್ಣೀರನ್ನು ಹಾಕುತ್ತಾರೆ.

ಯಾಕೆ ಅವರು ಕಣ್ಣೀರನ್ನು ಹಾಕಿದ್ದಾರೆ ಇದಕ್ಕೆಲ್ಲ ಕಾರಣ ಏನು ಅಂತ ಹೇಳಿ ತಿಳಿಸಿಕೊಡ್ತೀನಿ. . ಹೌದು ವೀಕ್ಷಕರೇ ಸರಿಗಮಪ್ಪ ಸೀಸನ್ 21ರ ಒಂದು ಗ್ರಾಂಡ್ ಪಿನಲ್ ನಿನ್ನೆ  ಮುಕ್ತಾಯವಾಗಿದೆ. ಈ ಒಂದು ಗ್ರಾಂಡ್ ಪಿನಲ್ ಅಲ್ಲಿ ನಮ್ಮ ಒಂದು ಬಾಳು ಬೆಳಗೊಂದಿ ಅವರು ಗ್ರಾಂಡ್ ಆಗಿ ಎಂಟ್ರಿಯನ್ನು ಕೊಟ್ಟಿದ್ದಾರೆ.ಹಾಗೆ ಒಂದು ಅದ್ಭುತವಾದ ಗೀತೆ ನಾಡಿದ್ದಾರೆ ಬಜರಂಗಿ ಕುರಿತು ಈ ಒಂದು ಗೀತೆಯನ್ನ ನಾಡಿದ ಮೇಲೆ ನಮ್ಮ ಒಂದು  ಬಾಳು ಬೆಳಗುಂದಿ ಈ ಒಂದು ಗ್ರಾಂಡ್ ಫಿನಾಲೆ  ವೇದಿಕೆ ಮೇಲೆ ಕಣ್ಣೀರನ್ನು ಹಾಕುತ್ತಾರೆ. ಆ ಒಂದು ಸಂದರ್ಭದಲ್ಲಿ ಅಲ್ಲಿರತಕ್ಕಂತ ಜಡ್ಜಸ್ ಆಗಿರತಕ್ಕಂತ ವಿಜಯ ಪ್ರಕಾಶ್ ಸರ್  ಬಾಳು ಬೆಳಗುಂದಿ ಅವರು ಕೇಳ್ತಾರೆ. ಯಾಕೆ ಬಾಳು ಅವರು ನೀವು ಅಳ್ತಾ ಇದ್ದೀರಾ ಯಾಕೆ ಕಣ್ಣೀರು ಹಾಕ್ತಾ ಇದ್ದೀರಾ ಏನಾಯ್ತು ಯಾರಾದ್ರೂ ಏನಅಂದ್ರ ಅಂತ ಹೇಳಿ ನಮ್ಮ ಒಂದು ವಿಜಯ ಪ್ರಕಾಶ್ ಕೇಳ್ತಾರೆ ಆಗ ನಮ್ಮ ಒಂದು ಬಾಳಬೇಗ ಅಂದರು ಈ ರೀತಿಯಾಗಿ ಉತ್ತರವನ್ನು ಕೊಡ್ತಾರೆ.

ಇಲ್ಲ ಸರ್ ಇತ್ತೀಚಿಸಿಗೆ ಈ ಒಂದು ಸೋಶಿಯಲ್ ಮೀಡಿಯಾದಲ್ಲಿ ಮತ್ತು ನಮ್ಮ ಒಂದು ಮನೆ ಅಕ್ಕ ಪಕ್ಕದ ಜನರು ನನ್ನ ಬಗ್ಗೆ ಸಾಕಷ್ಟು ಆಡಿಕೊಳ್ತಾ ಇದ್ದಾರೆ. ಇವನಿಗೆ ಸ್ವರಾಶ್ರುತಿ ತಾಳ ಯಾವುದು ಬರೋದಿಲ್ಲ. ಇಂತ ಒಬ್ಬ ವ್ಯಕ್ತಿಯನ್ನು ಈ ಒಂದು ಗ್ರಾಂಡ್ ಫಿನಾಲಿಯ ಫೈನಲಿಸ್ಟ್ ಆಗಿ ಸೆಲೆಕ್ಟ್ ಮಾಡಿದ್ದಾರೆ ಅಂತ ಹೇಳಿ ಸಾಕಷ್ಟು ಜನ ಆಡಿಕೊಳ್ಳುತಾ ಇದ್ದಾರೆ ಮತ್ತು ಟೀಕೆಯನ್ನು ಮಾಡ್ತಾ ಇದ್ದಾರೆ.

ಇದರಿಂದ ಈ ಒಂದು ಸ್ವರಾಶೃತಿಗಳಿಗೆ ಮತ್ತು ಅದಕ್ಕೆ ಯಾವುದೇ ರೀತಿ ದಕ್ಕೆ ಬರಬಾರದು ಯಾವುದೇ ರೀತಿ ಅವಮಾನ ಆಗಬಾರದು ಅಂತ ಹೇಳಿ ನನಗೆ ಸಾಕಷ್ಟು ನನ್ನೊಳಗೆ ನನಗೆ ನೋವಾಗ್ತಾ ಇದೆ ಅದಕ್ಕೋಸ್ಕರ ಈ ಒಂದು ವೇದಿಕೆ ಮೇಲೆ ನನಗೆ ಕಣ್ಣೀರು ಬರ್ತಾ ಇದೆ ಅಂತ ಹೇಳಿ ನಮ್ಮ ಒಂದು  ಬಾಳು ಬೆಳಗುಂದಿ  ವಿಜಯ ಪ್ರಕಾಶ್ ಸರ್ಗೆ ಹೇಳ್ತಾರೆ ಮತ್ತೆ ವಿಜಯ ಪ್ರಕಾಶ್ ಸರ್ ಬಾಳು ಬೆಳಗಂದವರ ಕುರಿತು ಈ ರೀತಿ ಹೇಳ್ತಾರೆ ಬಾಳು ಬೆಳಗಂದವರು.