ದಿಡೀರ್ ಲೈವ್ ಬಂದು ಬಾಳು ಬೆಳಗುಂದಿ ತನಗೆ ಅದ ಮೋಸದ ಬಗ್ಗೆ ಶಾಕಿಂಗ್ ಹೇಳಿಕೆ ?

ಸರಿಗಮಪ ಸೀಸನ್ 21ರ ಫೈನಲ್ ಸ್ಪರ್ಧೆಯಾಗಿದ್ದ ಬಾಳು ಬೆಳಗುಂದಿಯವರು ಈಗ ಲೈವ್ ಬಂದು ಕಣ್ಣೀರು ಹಾಕಿದ್ದಾರೆ ವೇದಿಕೆಯ ಮೇಲೆ ಲೈವ್ ಬಂದು ಮಾತನಾಡಿದ ಬಾಳು ಬೆಳಗುಂದಿಯವರು ತನ್ನ ಎಲ್ಲಾ ನೋವುಗಳನ್ನ ಹೇಳಿಕೊಂಡಿದ್ದಾರೆ ವೇದಿಕೆಯ ಮೇಲೆ ಕಣ್ಣೀರು ಹಾಕುತ್ತಾ ಮಾತನಾಡಿದ ಬಾಳು ಬೆಳಗುಂದಿಯವರು ಕೆಲವರು ಆಡಿದ ಮಾತುಗಳಿಂದ ನನ್ನ ಮನಸ್ಸಿಗೆ ಎಷ್ಟು ನೋವಾಗಿದೆ ಅಂತ ಹೇಳಿಕೊಂಡಿದ್ದಾರೆ ಹೌದು ಸ್ನೇಹಿತರೆ ಬಾಳು ಬೆಳಗುಂದಿಯವರು ಫೈನಲ್ಗೆ ಬಂದ ನಂತರ ಸಾಕಷ್ಟು ಹೊರಗಿನವರು ಬಾಳು ಬೆಳಗುಂದಿ ಯವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡಿದ್ದಾರೆ
ಇಲ್ಲ ಸರ್ ಇತ್ತೀಚಿಗೆ ಈ ಒಂದು ಸೋಶಿಯಲ್ ಮೀಡಿಯಾದಲ್ಲಿ ಮತ್ತು ನಮ್ಮ ಒಂದು ಮನೆ ಅಕ್ಕ ಪಕ್ಕದ ಜನರು ನನ್ನ ಬಗ್ಗೆ ಸಾಕಷ್ಟು ಆಡಿಕೊಳ್ತಾ ಇದ್ದಾರೆ. ಇವನಿಗೆ ಸ್ವರಾ ಶ್ರುತಿ ತಾಳ ಯಾವುದು ಬರೋದಿಲ್ಲ. ಇಂತ ಒಬ್ಬ ವ್ಯಕ್ತಿಯನ್ನು ಈ ಒಂದು ಗ್ರಾಂಡ್ ಫಿನಾಲಿಯ ಫೈನಲಿಸ್ಟ್ ಆಗಿ ಸೆಲೆಕ್ಟ್ ಮಾಡಿದ್ದಾರೆ ಅಂತ ಹೇಳಿ ಸಾಕಷ್ಟು ಜನ ಆಡಿಕೊಳ್ಳುತಾ ಇದ್ದಾರೆ ಮತ್ತು ಟೀಕೆಯನ್ನು ಮಾಡ್ತಾ ಇದ್ದಾರೆ.
ಇದರಿಂದ ಈ ಒಂದು ಸ್ವರಾಶೃತಿಗಳಿಗೆ ಮತ್ತು ಅದಕ್ಕೆ ಯಾವುದೇ ರೀತಿ ದಕ್ಕೆ ಬರಬಾರದು ಯಾವುದೇ ರೀತಿ ಅವಮಾನ ಆಗಬಾರದು ಅಂತ ಹೇಳಿ ನನಗೆ ಸಾಕಷ್ಟು ನನ್ನೊಳಗೆ ನನಗೆ ನೋವಾಗ್ತಾ ಇದೆ
ಬಾಳು ಬೆಳಗುಂದಿಯನ್ನು ಏನಕ್ಕೆ ಫೈನಲ್ಗೆ ಕರೆದುಕೊಂಡು ಬಂದಿದ್ದೀರಿ ಈತನನ್ನ ಇಲ್ಲಿತನಕ ಕರೆದುಕೊಂಡು ಬರುವ ಅವಶ್ಯಕತೆ ಇರಲಿಲ್ಲ ಅಂತ ಸಾಕಷ್ಟು ಹೊರಗಿನವರು ಮಾತನಾಡಿದ್ದಾರೆ ಸದ್ಯ ಹೊರಗಿನವರ ಈ ಮಾತುಗಳು ಬಾಳು ಬೆಳಗುಂದಿಯವರ ಕಿವಿಗೂ ಕೂಡ ಬಿದ್ದಿದ್ದು ಬಾಳು ಬೆಳಗುಂದಿಯವರಿಗೆ ಸಹಿಸಲಾರದ ನೋವನ್ನ ಉಂಟುಮಾಡಿದೆ ಹೊರಗಿನವರು ಹೇಳುತ್ತಿರುವ ಈ ಮಾತುಗಳನ್ನು ಕೇಳಿದ ಬಾಳು ಬೆಳಗುಂದಿಯವರು ಆ ಮಾತುಗಳನ್ನ ವೇದಿಕೆಯ ಮೇಲೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ ಇನ್ನು ವೇದಿಕೆಯ ಮೇಲೆ ಕಣ್ಣೀರು ಹಾಕಿರುವ ಬಾಳು ಬೆಳಗುಂದಿಯವರು ತನ್ನ ಪ್ರತಿಭೆಯನ್ನು ಗುರುತಿಸಿದ ಜೀ ಕನ್ನಡ ವಾಹಿನಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ ಸ್ನೇಹಿತರೆ ಬಾಳು ಬೆಳಗುಂದಿ ಯವರ ಹಾಡುಗಳು ಹೇಗಿದೆ ನಿಮ್ಮ
ಪ್ರಕಾರ ಜೀ ಕನ್ನಡ ವಾಹಿನಿಯ ಸರಿಗಾಮಪ್ಪ ಸೀಸನ್ 21ರ ನಿಜವಾದ ವಿನ್ನರ್ ಯಾರಾಗಬೇಕಿತ್ತು ಅನ್ನೋದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಬಾಕ್ಸ್ನಲ್ಲಿ ತಿಳಿಸಿ