ಫೈನಲ್ ಸೋತ ಬಳಿಕ ಲೈವ್ ಬಂದ ಬಾಳು ಬೆಳಗುಂದಿ !! ಶಾಕಿಂಗ್ ಹೇಳಿಕೆ

ಯಾರು ಗೆಲ್ತಾರೆ ಅನ್ನೋದನ್ನ ಹಾಡಬೇಕು ಅನ್ನೋ ಹುಮ್ಮಸ ಇದ್ದಂಗೆ ಎಲ್ಲ ನಮ್ಮ ಹೊರಗಡೆ ಜನನು ಕಾಯಕತ್ತಾರೆ ಯಾರು ಗೆಲ್ತಾರೆ ಯಾರು ಕೊಡ್ತಾರೆ ಸ್ನೇಹಿತರೆ ಜೀ ಕನ್ನಡ ವಾಹಿನಿಯ ಅತಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಸರಿಗಾಮಪ್ಪ ಸೀಸನ್ 21ರ ಫೈನಲ್ ಈಗಾಗಲೇ ಅಂತ್ಯವಾಗಿದ್ದು ಶಿವಾನಿ ಸ್ವಾಮಿ ಯವರು ವಿನ್ನರ್ ಆಗಿ ಹೊರಹೊಮ್ಮಿದರೆ ಆರಾಧ್ಯರಾವ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ ಸದ್ಯ ಶಿವಾನಿ ಸ್ವಾಮಿ ಯವರು ಸರಿಗಾಮಪ್ಪ ಸೀಸನ್ 21ರ ವಿನ್ನರ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ ಈಗ ಬಾಳು ಬೆಳಗುಂದಿಯವರಿಗೆ ಜೀ ಕನ್ನಡ ವಾಹಿನಿ ಮೋಸ ಮಾಡಿದೆ ಅನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರ್ತಾ ಇದೆ ಸಾಮಾಜಿಕ ಜಾಲತಾಣದಲ್ಲಿ ಜೀ ಕನ್ನಡ ವಾಹಿನಿ ಬಾಳು.
ಬೆಳಗುಂದಿಯವರಿಗೆ ಮೋಸ ಮಾಡಿದೆ ಅನ್ನುವ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಈಗ ಲೈವ್ ಬಂದಿರುವ ಬಾಳು ಬೆಳಗುಂದಿಯವರು ಎಲ್ಲಾ ಪ್ರಶ್ನೆಗೆ ಉತ್ತರವನ್ನ ನೀಡಿದ್ದಾರೆ ಅಂತ ಮಾಧ್ಯಮ ಮೂಲಗಳಿಂದ ತಿಳಿದು ಬಂದಿದೆ. ಸರಿಗಾಪ ಸೀಸನ್ 21ರ ಫೈನಲ್ ಮುಗಿದ ಬೆನ್ನಲ್ಲೇ ಲೈವ್ ಬಂದು ಮಾತನಾಡಿರುವ ಬಾಳು ಬೆಳಗುಬುಂದಿಯವರು ನನಗೆ ಯಾವುದೇ ರೀತಿಯ ಮೋಸವಾಗಿಲ್ಲ ಅಂತ ಮಾಧ್ಯಮದ ಮುಂದೆ ಹೇಳಿಕೆಯನ್ನ ನೀಡಿದ್ದಾರೆ ಅಂತ ಕೆಲವು ಮೂಲಗಳಿಂದ ತಿಳಿದು ಬಂದಿದೆ.
ನನ್ನ ಪ್ರತಿಭೆಯನ್ನ ಗುರುತಿಸಿ ನನ್ನನ್ನ ಫೈನಲ್ ತನಕ ಕರೆದುಕೊಂಡು ಬಂದಿರುವ ಜೀ ಕನ್ನಡ ವಾಹಿನಿಗೆ ನಾನು ಧನ್ಯವಾದವನ್ನು ಸಲ್ಲಿಸುತ್ತೇನೆ ಅಂತ ಬಾಳು ಬೆಳಗುಂದಿ ಅವರು ಈಗ ಮಾಧ್ಯಮದ ಮುಂದೆ ಹೇಳಿದ್ದಾರೆ ಅಂತ ಕೆಲವು ಮೂಲಗಳಿಂದ ತಿಳಿದು ಬಂದಿದೆ. ಜೀ ಕನ್ನಡ ವಾಹಿನಿ ಆಗಿರಬಹುದು ಅಥವಾ ಜಡ್ಜ್ಗಳು ಆಗಿರಬಹುದು ಸರಿಯಾದ ತೀರ್ಮಾನವನ್ನ ತೆಗೆದುಕೊಂಡಿದ್ದಾರೆ ಅಂತ ಬಾಳು ಬೆಳಗುಂದಿಯವರು ಮಾಧ್ಯಮದ ಮುಂದೆ ಸ್ಪಷ್ಟನೆಯನ್ನ ನೀಡಿದ್ದಾರಂತೆ. ಅದೇ ರೀತಿಯಲ್ಲಿ ನಾನು ಫೈನಲ್ ವಿನ್ ಆಗದೆ ಇರುವುದಕ್ಕೆ ನನಗೆ ಯಾವುದೇ ರೀತಿಯ ಬೇಸರ ಇಲ್ಲ ಅಂತ ಮಾಧ್ಯಮದ ಮುಂದೆ ಬಾಳು ಬೆಳಗುಂದಿಯವರು ಹೇಳಿಕೆಯನ್ನ ನೀಡಿದ್ದಾರಂತೆ ಜೀ ಕನ್ನಡ ವಾಹಿನಿಯಿಂದ ಆಗಲಿ ಅಥವಾ ಜಡ್ಜ್ಗಳಿಂದ ಆಗಲಿ ನನಗೆ ಯಾವುದೇ ರೀತಿಯ ಮೋಸ ಆಗಿಲ್ಲ.
ಅವರು ತೆಗೆದುಕೊಂಡ ತೀರ್ಮಾನ ಸರಿ ಇದೆ ಅಂತ ಈಗ ಬಾಳು ಬೆಳಗುಂದಿಯವರು ಮಾಧ್ಯಮದ ಮುಂದೆ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನ ನೀಡಿದ್ದಾರಂತೆ ಸ್ನೇಹಿತರೆ ನಿಮ್ಮ ಪ್ರಕಾರ ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಸರಿಗಾಂಪ ಸೀಸನ್ 21ರ ನಿಜವಾದ ವಿನ್ನರ್ ಯಾರಾಗಬೇಕಿತ್ತು ಅನ್ನೋದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸ.