ಭರ್ಜರಿ ಬ್ಯಾಚುಲರ್ಸ್ 2 ವಿನ್ನರ್ ಇವರೇ ನೋಡಿ ?

ಭರ್ಜರಿ ಬ್ಯಾಚುಲರ್ಸ್ ಮೊದಲ ಸೀಸನ್ ನಲ್ಲಿನೇ ದೊಡ್ಡ ಮಟ್ಟದ ಸಕ್ಸಸ್ ಅನ್ನ ಕಂಡುಕೊಂಡ ನಂತರ ಭರ್ಜರಿ ಬ್ಯಾಚುಲರ್ ಸೀಸನ್ 2 ಫೆಬ್ರವರಿ 22 2025 ರಂದು ಶುರುವಾಗಿತ್ತು ಅಲ್ಲಿಂದ ಶುರು ಮಾಡಿ ಬರೋಬ್ಬರಿ 45 ಎಪಿಸೋಡ್ಗಳನ್ನ ಕಂಪ್ಲೀಟ್ ಮಾಡಿಕೊಂಡಿರುವಂತಹ ಈ ಶೋ ತನ್ನ ಫಿನಾಲೆ ಎಪಿಸೋಡ್ ಅನ್ನ ಇದೇ ಜುಲೈ 27 2025 ಸಂಜೆ 6 ಗಂಟೆಗೆ ಪ್ರಸಾರ ಮಾಡಲಿದೆ ಆದರೆ ಇದು ಟಿವಿನಲ್ಲಿ ಪ್ರಸಾರ ಆಗುವಂತಹ ಸಮಯ ಆಯ್ತು ಈಗಾಗಲೇ ಶೂಟಿಂಗ್ ಮುಕ್ತಾಯ ಆಗಿರೋದ್ರಿಂದ ನಮ್ಮ ತಂಡ ಂಡಕ್ಕೆ ಯಾರು ವಿನ್ನರ್ ಆಗಿದ್ದಾರೆ ಯಾರು ರನ್ನರ್ ಅಪ್ ಆಗಿದ್ದಾರೆ ಜೊತೆಗೆ ಸೆಕೆಂಡ್ ರನ್ನರ್ ಅಪ್ ಪ್ಲೇಸ್ ಅಂದ್ರೆ ಮೂರನೇ ಪ್ಲೇಸ್ ಯಾರಿಗೆ ಸಿಕ್ಕಿದೆ ಅನ್ನೋದರ ಬಗ್ಗೆ ಕೂಡ 100% ಪಕ್ಕ ಮಾಹಿತಿ ಸಿಕ್ಕಿದೆ ಅದರ ಬಗ್ಗೆನೇ ಈ ವಿಡಿಯೋದಲ್ಲಿ ನಾನು ನಿಮಗೆ ಅಪ್ಡೇಟ್ ಮಾಡ್ತಾ ಇದೀನಿ ಇದರ ಜೊತೆಗೆ ಮುಂದೆ ಬರುವಂತಹ ಬಿಗ್ ಬಾಸ್ ನ ಎಲ್ಲಾ ಅಪ್ಡೇಟ್ ಗಳು ಕೂಡ ಇದೇ ಚಾನೆಲ್ ಅಲ್ಲಿ ಬರುತ್ತೆ ಸೋ ಹೀಗಾಗಿ ಮಿಸ್ ಮಾಡ್ಕೊಳ್ಳದೆ ಚಾನೆಲ್ ನ್ನ ಸಬ್ಸ್ಕ್ರೈಬ್ ಮಾಡಿ ಇಟ್ಕೊಂಡಿರಿ ಹಾಗೇನೇ ಭರ್ಜರಿ ಬ್ಯಾಚುಲರ್ಸ್ ನ ಸೀಸನ್ ಟು ಏನಿದೆ ಇದರಲ್ಲಿ ನಿಮ್ಮ ಫೇವರೆಟ್ ಯಾರು ಅನ್ನೋದನ್ನ ದಯವಿಟ್ಟು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ಭರ್ಜರಿ ಬ್ಯಾಚುಲರ್ ಸೀಸನ ಟ ನಲ್ಲಿ ಡ್ರೋನ್ ಪ್ರತಾಪ್ ಅವರು ಇದ್ದಾರೆ ಹುಲಿ ಕಾರ್ತಿಕ್ ಅವರ ಇದ್ದಾರೆ ಸೂರ್ಯ ಅವರು ಉಲ್ಲಾಸ್
ಅವರು ದರ್ಶನ್ ಅವರು ರಕ್ಷಕ್ ಬುಲೆಟ್ ಅವರು ಪ್ರವೀಣ್ ಜೈನ್ ಅವರು ಅದೇ ರೀತಿಯಾಗಿ ಪವಿ ಪುವಪ್ಪ ಸುಕ್ರತ ನಾಗ್ ಪದ್ಮಶ್ರೀ ಭಟ್ ಅಭಿಜ್ಞ ಗಿಲ್ಲಿನಟ ಈ ರೀತಿಯಾಗಿ ಒಟ್ಟು 10 ಜನ ಸ್ಪರ್ಧಿಗಳು ಮತ್ತು 10 ಜನ ಮೆಂಟರ್ ಅನ್ನ ಆಯ್ಕೆ ಮಾಡಲಾಗಿತ್ತು ಟೋಟಲ್ ಆಗಿ 20 ಜನ ಕಂಟೆಸ್ಟೆಂಟ್ಗಳು ಈ ಒಂದು ಶೋನಲ್ಲಿ ಇದ್ರು ಒಂದೊಂದು ಜೋಡಿಯಾಗಿ 10 ಜೋಡಿಗಳು ಇದ್ವು ಈ 10 ಜೋಡಿಗಳಲ್ಲಿ ಮೂರು ಜನರಿಗೆ ಇವಾಗ ಅವಾರ್ಡ್ ಸಿಗುವಂತಹ ಸಮಯ ಅಂದ್ರೆ ಮೊದಲನೇ ಪ್ಲೇಸ್ ಸೆಕೆಂಡ್ ಪ್ಲೇಸ್ ಮತ್ತು ಮೂರನೇ ಪ್ಲೇಸ್ ಸಿಗುವಂತಹ ಸಮಯ ಇದರ ಜೊತೆಗೆ ಕ್ಯಾಶ್ ಪ್ರೈಸ್ ಕೂಡ ಇರುತ್ತೆ ಹಾಗಾದ್ರೆ ಇವಾಗ ಮೂರನೇ ಪ್ಲೇಸ್ ಇದು ಯಾರಿಗೆ ಸಿಕ್ಕಿದೆ ಅಂತ ನೀವು ನೋಡೋದಾದ್ರೆ ಗಗನ ಮತ್ತು ಡ್ರೋನ್ ಪ್ರತಾಪ್ ಜೋಡಿ ಸೋ ಈ ಒಂದು ಜೋಡಿಗೆ ಮೂರನೇ ಪ್ಲೇಸ್ ಸಿಕ್ಕಿರುವಂತದ್ದು ಭರ್ಜರಿ ಬ್ಯಾಚುಲರ್ ಸೀಸನ್ ಟ ನ ಮೊದಲನೇ ಎಪಿಸೋಡ್ ಇಂದ ಶುರು ಮಾಡಿ ಇಲ್ಲಿಯ ತನಕ ಅವರು ನೀಡಿರುವಂತಹ ಪರ್ಫಾರ್ಮೆನ್ಸ್ ಅನ್ನ ಕನ್ಸಿಡರ್ ಮಾಡಿ ಅವರಿಗೆ ಈ ಒಂದು ಮೂರನೇ ಪ್ಲೇಸ್ ನ್ನ ನೀಡಲಾಗಿರುವಂತದ್ದು. ಸೋ ತುಂಬಾ ಜನರಿಗೆ ಇದು ಸರಿ ಅಂತ ಕೂಡ ಅನಿಸ್ತಾ ಇದೆ. ಇನ್ನು ಕೆಲವರಿಗೆ ಇಲ್ಲ ಬೇರೆಯವರಿಗೆ ಸಿಗಬೇಕಿತ್ತು ಅನ್ನುವಂತಹ ಒಪಿನಿಯನ್ ಕೂಡ ಇದ್ರೂ ಇರಬಹುದು. ನಿಮ್ಮ ಒಪಿನಿಯನ್ ಅನ್ನ ಕಮೆಂಟ್ ಮಾಡಿ. ಇನ್ನು ಸೆಕೆಂಡ್
ಪ್ಲೇಸ್ ಅಥವಾ ರನ್ನರ್ ಅಪ್ ಪ್ಲೇಸ್ ಏನಿದೆ ಇದು ಯಾರಿಗೆ ಸಿಕ್ಕಿದೆ ಅಂತ ನೋಡ್ತಾ ಹೋಗೋದಾದ್ರೆ ಈ ಒಂದು ಪ್ಲೇಸ್ ಸಿಕ್ಕಿರೋದು ಬುಲೆಟ್ ಪ್ರಕಾಶ್ ಅವರ ಮಗ ಆಗಿರುವಂತಹ ರಕ್ಷ ಬುಲೆಟ್ ಅವರಿಗೆ ರಕ್ಷ ಬುಲೆಟ್ ಮತ್ತು ರಮೋಲ ಜೋಡಿ. ಈ ಒಂದು ಜೋಡಿ ರನ್ನರ್ ಅಪ್ ಪ್ಲೇಸ್ ಅನ್ನ ಗಳಿಸಿಕೊಂಡಿರುವಂತದ್ದು. ರಕ್ಷಕ ಅವರು ಕೂಡ ಈ ಹಿಂದೆ ಬಿಗ್ ಬಾಸ್ ಅಲ್ಲಿ ಕಾಣಿಸಿಕೊಂಡಿದ್ರು ಹಾಗೇನೇ ರಮೋಲ ಅವರು ಕೂಡ ಬಿಗ್ ಬಾಸ್ ನ ಮಿನಿ ಸೀಸನ್ ನಲ್ಲಿ ಕಾಣಿಸಿಕೊಂಡಿದ್ರು ಇವಾಗ ಈ ಶೋನಲ್ಲೂ ಕೂಡ ಒಟ್ಟಿಗೆನೆ ಕಾಣಿಸಿಕೊಂಡು ಇಬ್ಬರು ಕೂಡ ಚೆನ್ನಾಗೇನೇ ಪರ್ಫಾರ್ಮೆನ್ಸ್ ಅನ್ನ ನೀಡಿದ್ರು ರಮೋಲ ಅವರ ಮೆಂಟರಿಂಗ್ ಸ್ವಲ್ಪ ಚೆನ್ನಾಗಿನೇ ಇತ್ತು ಅಂತ ಅನ್ನಿಸ್ತಾ ಇತ್ತು ಸೋ ಹೀಗಾಗಿ ಈ ಒಂದು ಜೋಡಿ ರನ್ನರ್ ಅಪ್ ಪ್ಲೇಸ್ ಅನ್ನ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವಂತದ್ದು ಈ ಒಂದು ಪ್ಲೇಸ್ ಇವರಿಗೆ ಸಿಕ್ಕಿದೆ. ಹಾಗಾದ್ರೆ ಭರ್ಜರಿ ಬ್ಯಾಚುಲರ್ ಸೀಸನ್ ಟೂ ನ ವಿನ್ನರ್ ಯಾರು? ಸೊ ಇದಕ್ಕೋಸ್ಕರ ತುಂಬಾ ಜನ ವೇಟ್ ಮಾಡ್ತಾ ಇರ್ತೀರಾ. ಹಾಗೇನೇ ತುಂಬಾ ಜನ ಈಗಾಗಲೇ ಸರಿಯಾಗಿ ಗೆಸ್ ಕೂಡ ಮಾಡಿರ್ತೀರಾ. ಅದೇ ರೀತಿಯಾಗಿ ಆಗಿದೆ ಸುನಿಲ್ ಹಾಗೇನೇ ಅಮೃತ, ಈ ಒಂದು ಜೋಡಿಗೆ ವಿನ್ನರ್ ಅನ್ನುವಂತಹ ಪಟ್ಟ ಸಿಕ್ಕಿರುವಂತದ್ದು. ಈ ಒಂದು ಜೋಡಿ ಭರ್ಜರಿ ಬ್ಯಾಚುಲರ್ ಸೀಸನ್ ಟ ನ ವಿನ್ನರ್ ಆಗಿ ಹೊರಹೊಮ್ಮಿದೆ. ಈ ರಿಸಲ್ಟ್ ನಿಮಗೆ ಹೇಗೆ ಅನಿಸ್ತು ಸರಿ ಇದೆ ಅಂತ ಅನಿಸ್ತಾ ಅಥವಾ ಬೇರೆ
ಯಾರಿಗಾದ್ರೂ ಯಾವ ಒಂದು ಪ್ಲೇಸ್ ಸಿಗಬೇಕಿತ್ತು ಅಂತ ನಿಮಗೇನಾದ್ರೂ ಅನಿಸಿದ್ರೆ ಅದರ ಬಗ್ಗೆ ನೀವು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ತಿಳಿಸಿ ಈ ವಿಡಿಯೋ ಇಷ್ಟ ಆಗಿದ್ರೆ ಲೈಕ್ ಮಾಡಿ