ಟಾಸ್ಕ್ಹ ನಲ್ಲಿ ಹನುಮಂತನನ್ನ ಹೊಡೆದದಕ್ಕೆ ,ಭವ್ಯಗೌಡ ಬಿಗ್ ಬಾಸ್ ಮನೆಯಿಂದ ಔಟ್ ಆಗುತ್ತಾರಾ ?

ಟಾಸ್ಕ್ಹ ನಲ್ಲಿ ಹನುಮಂತನನ್ನ ಹೊಡೆದದಕ್ಕೆ ,ಭವ್ಯಗೌಡ ಬಿಗ್ ಬಾಸ್ ಮನೆಯಿಂದ ಔಟ್  ಆಗುತ್ತಾರಾ ?

ಈಗೇನು ನೀವು ನೋಡ್ತಾ ಇದ್ದೀರಿ ಟಾಸ್ಕ್ ಈ ಒಂದು ಟಾಸ್ಕ್ ನಲ್ಲಿ ಆಕ್ಚುಲಿ ಭವ್ಯ ಗೌಡ ಗೆಲ್ಲೇಬೇಕು ಅಂತ ಆಕ್ಚುವಲಿ ಹೊಟ್ಟೆನೋವು ಬಂದಿರುತ್ತೆ ಈಕೆಗೆ ಮಾತ್ರೆಯನ್ನು ತಗೊಂಡಿರುತ್ತಾಳೆ ಕಡಿಮೆಯಾಗಿರುತ್ತೋ ಬಿಡುತ್ತೋ ಅದು ಗೊತ್ತಿಲ್ಲ ಆದರೆ ಎಲ್ಲರ ಬುಟ್ಟಿಯಲ್ಲಿ ಇರತಕ್ಕಂತ ಬಾಲುಗಳನ್ನು ಕೆಳಗಡೆ ಕಡಗೋದು ಒಡೆಯೋದು ಇದೆಲ್ಲವನ್ನು ಕೂಡ ಮಾಡ್ತಾ ಇರ್ತಾಳೆ ಹನುಮಂತು ಅಲ್ಲಿಗೆ ಬರ್ತಾನೆ ಹನುಮಂತಗೆ ಸರಿಯಾಗಿ ಏಟು ಬೀಳುತ್ತೆ ಯಾವ ಮಟ್ಟಿಗೆ ಅಂದ್ರೆ ಮ್ಯಾನ್ ಹ್ಯಾಂಡ್ಲಿಂಗ್ ಅಂತಾರಲ್ವಾ ಆ ಮಟ್ಟಿಗೆ ಸರಿಯಾಗಿ ಹೊಡಿತಾಳೆ ಹನುಮಂತುಗೆ ಎಸ್ ಇಲ್ಲಿ ನಾವು ಕೇಳ್ತಕ್ಕಂತದ್ದು ಏನಪ್ಪಾ ಅಂತ ಅಂದ್ರೆ ಬಿಗ್ ಬಾಸ್ ಅವರೇ ನೀವು ಇದೆ ರಂಜಿತ್ ಅವರು ಜಗದೀಶ್ ಅವರಿಗೆ ಲಾಯರ್


ಜಗದೀಶ್ ಅವರಿಗೆ ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ರು ಅಂದ್ಬಿಟ್ಟು ಅವರನ್ನ ಬಿಗ್ ಬಾಸ್ ಇಂದ ಹೊರಗಡೆ ಹಾಕಿದ್ರಿ ಆದರೆ ಇವತ್ತು ನೀವು ಇಲ್ಲಿ ಯಾವುದೇ ರೀತಿಯ ಅದನ್ನ ಕ್ಲೋಸ್ ಅಪ್ ಅಲ್ಲೂ ಕೂಡ ತೋರಿಸಲ್ಲ ನೀವು ಬಿಗ್ ಬಾಸ್ ನಲ್ಲಿ ಅದನ್ನ ತುಂಬಾ ಇದು ಲಾಂಗ್ ಇಟ್ಬಿಟ್ಟು ನಮಗೆ ತೋರಿಸ್ತಾರೆ ಆಕ್ಚುಲಿ ಇದರ ಬಗ್ಗೆ ಕಿಚ್ಚ ಸುದೀಪ್ ಅವರು ಈ ಶನಿವಾರ ಅಥವಾ ಭಾನುವಾರ ಕ್ಲಾಸ್ ತಗೊಳ್ತಾರೆ ತಗೊಳ್ಳೇಬೇಕು ಯಾಕೆಂದರೆ ಮ್ಯಾನ್ ಹ್ಯಾಂಡ್ಲಿಂಗ್ ಮಾಡೋದು ತಪ್ಪು ಆನಂತರ ಬರ್ತಾಳೆ ಇದೆ ಭವ್ಯ ಗೌಡ ಕಾಲಿಗೆ ಬೀಳ್ತಾಳೆ ಹನುಮಂತು ಅವರ ಕಾಲಿಗೆ ಬಿದ್ದು ಕ್ಷಮಾಪಣೆಯನ್ನು ಕೇಳ್ತಾಳೆ ಕ್ಷಮಿಸಿಬಿಡು ತಪ್ಪು ಮಾಡಿಬಿಟ್ಟೆ ಅಂತ ಅಲ್ಲಮ್ಮ ತಾಯಿ ಭವ್ಯ ಗೌಡ ನೀನು ಇದೇನು ಸಾಮಾನ್ಯವಾದ


ಟಾಸ್ಕ್ ಅಲ್ಲ ಇದು ಫಿನಾಲೆಗೆ ಟಿಕೆಟ್ ತೆಗೆದುಕೊಳ್ಳುವ ಅದಕ್ಕೋಸ್ಕರ ಆಗ್ತಾ ಇರ್ತಕ್ಕಂತ ಟಾಸ್ಕ್ ಈ ಒಂದು ಟಾಸ್ಕ್ ಅಲ್ಲಿ ಈ ರೀತಿಲ್ಲ ಯೂಸ್ ಮಾಡ್ಬಿಟ್ಟು ನೀನು ಅಲ್ಲ ನೀನು ಆ ರೀತಿ ಏಟನ್ನ ಹೊಡಿತಿಯ ಅಲ್ವಾ ಯಾವ ರೀತಿ ಕಾಣಿಸುತ್ತೆ ಗೊತ್ತಾ ಹೊರಗಡೆ ಅವರಿಗೆ ನೀನೇನೋ ಶ್ರೀಮಂತರ ಮಗಳು ಬೆಂಗಳೂರಿನವಳು ಹನುಮಂತ ಬಂದ್ಬಿಟ್ಟು ಹಳ್ಳಿಯವನು ಏನು ಗೊತ್ತಿಲ್ಲದರಂತ ಮುಗ್ಧ ಹಾಗೆ ಆಮೇಲೆ ಇವನನ್ನು ಹೇಗೆ ಬೇಕಾದರೂನು ನನಗೆ ಇಷ್ಟ ಬಂದಂಗೆ ಬಳಸಿಕೊಂಡು ನಾನು ಗೆದ್ದುಬಿಡಬಹುದು ಅನ್ನೋ ಒಂದು ದುರಹಂಕಾರ ಇದೆಲ್ಲವೂ ಕೂಡ ನಿನ್ನಲ್ಲಿ ಇದ್ದಂಗೆ ನಮಗೆ ಕಾಣಿಸ್ತಾ ಇದೆ ಇದು ನೀನು ಮಾಡಿದ ತಪ್ಪು ಆಮೇಲೆ ಈ ರೀತಿ ದೊಡ್ಡ ದೊಡ್ಡ ಟಾಸ್ಕ್ ಗಳಲ್ಲಿ ಹೆಂಗ್ ಬೇಕಾದರೂ ಹಂಗೆ


ಅವರನ್ನ ಹೊಡೆಯೋದು ಮ್ಯಾನ್ ಹ್ಯಾಂಡ್ಲಿಂಗ್ ಮಾಡೋದು ಅವರನ್ನ ಕುಗ್ಗಿಸಿಬಿಟ್ಟು ಗೆದ್ದುಬಿಟ್ಟು ಆಮೇಲೆ ಬಂದು ಸಾರಿ ಕೇಳ್ತಕ್ಕಂತ ತಂತ್ರಗಳನ್ನ ಯೂಸ್ ಮಾಡೋದು ಇದೆಲ್ಲವೂ ಕೂಡ ಬಿಗ್ ಬಾಸ್ ಮಾರ್ಗ ಸೂಚಿಗೆ ಸರಿ ಇರಲ್ಲ ಅದು ನಿನಗೂ ಗೊತ್ತಿದೆ ಹಂಗಾಗಿ ಈ ಸಾರಿ ಕಿಚ್ಚ ಸುದೀಪ್ ಅವರು ಬರಲೇಬೇಕು ಬಂದು ಇದರ ಬಗ್ಗೆ ಒಂದು ಕ್ಲಾಸನ್ನ ತೆಗೆದುಕೊಳ್ಳುತ್ತಾರೆ ಈ ಸಾರಿ ನಿನ್ನ ಹೊರಗಡೆ ಹಾಕುವುದರಲ್ಲಿ ಯಾವುದೇ ಡೌಟ್ ಇಲ್ಲ

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ

(video credit : ABOUT KANNADA CINEMAS & STARS (SOV )