ಬಿಗ್ ಬಾಸ್ ಫಿನಾಲೆ ನಡೆಯಿತ್ತಿರುವಾಗಲೇ ಕೊನೆಗೆ ಆಚೆ ಬಂದ ಸ್ಪರ್ದಿ ಇವರೇ ನೋಡಿ ?

ಈಗ ಬಿಗ್ ಬಾಸ್ ಫಿನಾಲೆ ಶನಿವಾರ ನಡೆಯುತ್ತಿದೆ ಎಲಿಮಿನೇಷನ್ ಆಗಿ ಆಚೆ ಬಂದಿದ್ ತಕ್ಷಣ ಜೆನ್ಯೂನ್ ಆಗಿ ಫಾಸ್ಟ್ ಆಗಿ ಅಪ್ಡೇಟ್ ಅನ್ನ ಕೊಡೋದಕ್ಕೆ ನಾನು ಪ್ರಯತ್ನ ಪಡ್ತೀನಿ ನಿಮ್ಮ ಫೇವರೆಟ್ ಕಂಟೆಸ್ಟೆಂಟ್ ಯಾರು ನೀವು ಯಾರಿಗೆ ವೋಟ್ ಮಾಡ್ತಾ ಇದ್ದೀರಾ ಅಂತ ಈ ಕೆಳಗಡೆ ಕಮೆಂಟ್ ಮಾಡಿ ನೋಡೋಣ ಯಾರ್ದು ಜಾಸ್ತಿ ಲೈಕ್ಸ್ ಬರುತ್ತೆ ಕಮೆಂಟ್ಸ್ ಬರುತ್ತೆ ಅಂತ ಎಂಡ್ ಆಫ್ ದಿ ಡೇ
ನೋಡೋಣ ಗುರು ಗ್ರಾಂಡ್ ಫೈನಾಲೆ ಸ್ಟಾರ್ಟ್ ಆಗಿದೆ ಆರು ಜನ ಇದ್ದಾರೆ ಆರು ಜನ ಕೂಡನು ಇಲ್ಲಿವರೆಗೂ ಬಂದಿದ್ದಾರೆ ಅಂತಂದ್ರೆ ಡಿಸರ್ವ್ ಅಂತ ನನ್ನ ಒಪಿನಿಯನ್ ಗುರು ಚೆನ್ನಾಗಿ ಆಟ ಆಡಿದ್ರೇನೆ ಜನಕ್ಕೆ ಇಷ್ಟ ಆಗಿದ್ರೇನೆ ಇಲ್ಲಿ ತನಕ ಬರೋದಿಕ್ಕೆ ಸಾಧ್ಯ ಯಾರು ಪುಶ್ ಮಾಡಿದ್ರುನು ಇಲ್ಲಿವರೆಗೂ ಅವರು ಬರೋದಿಕ್ಕೆ ಚಾನ್ಸಸ್ ಇಲ್ಲ ಅಂತ ನನ್ನ ಒಪಿನಿಯನ್ ಇಲ್ಲಿವರೆಗೂ ಬಂದಿದ್ದಾರೆ ಅಂದ್ರೆ ಎಲ್ಲರೂ ಡಿಸರ್ವ್ ಇಲ್ಲಿಂದ ಆಚೆಗೆ ಎಲ್ಲರೂ ಕಂಟಿನ್ಯೂಸ್ ಆಗಿ ಎಲಿಮಿನೇಟ್ ಆಗಿ ಆಚೆ ಬರಬೇಕಾಗಿರೋದೆ
ಈಗ ಸಿಕ್ಸ್ತ್ ಪ್ಲೇಸ್ ಅಲ್ಲಿ ಎಲಿಮಿನೇಟ್ ಆಗಿ ಆಚೆ ಬಂದಿರೋದು ಬೇರೆ ಯಾರು ಅಲ್ಲ ಭವ್ಯ ಗೌಡ ಅವರು ನಿಜವಾಗ್ಲೂ ನನಗೆ ಅಂತೂ ಶಾಕಿಂಗ್ ಗುರು ಯಾಕಂದ್ರೆ ಫಿಫ್ತ್ ಪ್ಲೇಸ್ ಅಲ್ಲಿ ಇದ್ರು ವೋಟಿಂಗ್ ಅಲ್ಲಿ ಬಟ್ ಸಿಕ್ಸ್ತ್ ಪ್ಲೇಸ್ ಅಲ್ಲಿ ಎಲಿಮಿನೇಟ್ ಮಾಡಿ ಅವರನ್ನ ಆಚೆ ಕರ್ಕೊಂಡು ಬಂದಿದ್ದಾರೆ ಹೋಪ್ ಫುಲ್ಲಿ ಚೆನ್ನಾಗಿ ಆಟ ಆಡಿದ್ದಾರೆ ಅವರು ತುಂಬಾ ಎಫರ್ಟ್ಸ್ ಅನ್ನ ಕೊಟ್ಟು ಟಾಸ್ಕ್ ಚೆನ್ನಾಗಿ ಆಟ ಆಡಿದ್ದಾರೆ ಅವರ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಅಂತ ಹೇಳ್ತಾ ನನ್ನ ಕಡೆಯಿಂದ ಕೂಡ ಒಂದು ಆಲ್ ದ ಬೆಸ್ಟ್ ನಿಮ್ಮ ಪ್ರಕಾರ ಬಿಗ್ ಬಾಸ್ ಕಪ್ ಯಾರು ಗೆಲ್ಲ ಬೇಕು ಅಂತ ಕಾಮೆಂಟ್ ಮಾಡಿ ತಿಳಿಸಿ
( video credit :Madhu review's )