ಬಾಯ್ಸ್ ವರ್ಸಸ್ ಗರ್ಲ್ಸ್ ಷೋಗೆ ಯಾಕೆ ಹೋಗಲಿಲ್ಲ ಎಂದು ಲೈವ್ ಬಂದು ಕಾರಣ ತಿಳಿಸಿದ ಭವ್ಯ ; ಕೇಳಿ ಎಲ್ಲರೂ ಶಾಕ್ ?

ಬಾಯ್ಸ್ ವರ್ಸಸ್ ಗರ್ಲ್ಸ್  ಷೋಗೆ  ಯಾಕೆ ಹೋಗಲಿಲ್ಲ  ಎಂದು ಲೈವ್ ಬಂದು ಕಾರಣ ತಿಳಿಸಿದ ಭವ್ಯ ; ಕೇಳಿ ಎಲ್ಲರೂ ಶಾಕ್ ?

 ಇತ್ತೀಚೆಗಷ್ಟೇ ಬಿಗ್ ಬಾಸ್ ಷೋನಿಂದ ಹೊರ ಬಂದ ಭವ್ಯ ಅವರು ತಮ್ಮ ಫ್ಯಾನ್ಸ್ ಜೊತೆ ಮಾತನಾಡಲು ಫೇಸ್ ಬುಕ್ ಪೇಜ್ನಲ್ಲಿ ಲೈವ್ ಬಂದಿದ್ದರು . ಆಗ ಅವರು ನಿಮಗೆ ಏನಾದ್ರು ಪ್ರಶ್ನೆ ಕೇಳಬೇಕು ಅಂತ ಇದ್ದಾರೆ ಕೇಳಿ ಎಂದು ಫ್ಯಾನ್ಸ್ ಗೆ ಹೇಳಿದ್ದರು .ಆಗ ಭವ್ಯ ಅವರು ಅವರ ಪ್ರಶ್ನೆಗೆ ಏನೆಂದು ಉತ್ತರಿಸಿದ್ದಾರೆ ನೋಡೋಣ ಬನ್ನಿ 

ಇದ್ರೆ ಕೇಳಿ ಸೋ ನಾನು ಆನ್ಸರ್ ಮಾಡ್ತೀನಿ ಸಂಥಿಂಗ್ ಇಂಟರೆಸ್ಟಿಂಗ್ ಕ್ವೆಶ್ಚನ್ಸ್ ಕೇಳಿ ಓಕೆ ಹೌದು ಲೈಕ್ ಇನ್ನೊಂದು ಹೇಳ್ಬೇಕು ನೀವು ನನಗೆ ಫ್ಯಾನ್ಸ್ ಆಗಿ ನಿಂತಿರಲಿಲ್ಲ ಅಲ್ಲಿ ಹೊರಗಡೆ ಒಂದು ಫ್ಯಾಮಿಲಿಯಾಗಿ ನಾನು ಒಳಗಡೆ ನನಗೆ ಫ್ಯಾಮಿಲಿಯಾಗಿ ನಿಂತಿದ್ದಿದ್ದು ಬಿಕಾಸ್ ನಾನು ಒಳಗಡೆ ಇದ್ದು ನನ್ನ ಫ್ಯಾಮಿಲಿ ಬಗ್ಗೆ ಸಿಕ್ಕಾಪಟ್ಟೆ ಯೋಚನೆ ಮಾಡ್ತಿದ್ದೆ ನಾನು ಹೆಂಗೆ ಆಟ ಆಡ್ತಿದ್ದೀನಿ ಅವರು ಹೆಂಗೆ ಫೇಸ್ ಮಾಡ್ತಿದ್ದಾರೆ ಏನಾಗ್ತಿದೆ ಈ ತರದ ಒಂದು ಸ್ವಲ್ಪ ಕನ್ಫ್ಯೂಷನ್ಸ್ ಇತ್ತು ಬಟ್ ನನ್ನ ಫ್ಯಾಮಿಲಿಗೆ ನೀವೆಲ್ಲರೂ ಫ್ಯಾಮಿಲಿ ಆಗಿ ಅವರ ಜೊತೆ ನಿಂತು ಅವರಿಗೆ ತುಂಬಾ ಸಪೋರ್ಟ್ ಮಾಡಿದ್ದೀರಾ ಅವರೆಲ್ಲರೂ ಅವರೆಲ್ಲೂ ಕೂಡ ಬೇಜಾರಾಗದೆ ನೀವು


ಮಾಡುವಂತಹ ಒಂದು ವಿಡಿಯೋಸ್ ಆಗ್ಲಿ ಮೀಮ್ಸ್ ಆಗ್ಲಿ ನೋಡಿ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ ನನ್ನ ಸೋಶಿಯಲ್ ಮೀಡಿಯಾ ಫ್ಯಾಮಿಲಿಗೆ ಥ್ಯಾಂಕ್ ಯು ಸೋ ಮಚ್ ಆಡಿಯನ್ಸ್ ಗೆ  ಬಾಯ್ಸ್ ವರ್ಸಸ್ ಗರ್ಲ್ಸ್ ಗೆ ಯಾಕೆ ಬರ್ಲಿಲ್ಲ ಆಕ್ಚುಲಿ ನಾನು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ ತಕ್ಷಣ ನನಗೆ ವೆದರ್ ಕಂಡೀಶನ್ ಅಡ್ಜಸ್ಟ್ ಆಗದೆ ಜ್ವರ ಶುರುವಾಯಿತು ಕೆಮ್ಮು ಕೋಲ್ಡ್ ಕಾಫ್ ಎಲ್ಲಾ ಶುರುವಾಯಿತು ಹಾಗಾಗಿ ಹೋಗಕ್ಕೆ ಆಗಿಲ್ಲ ಹಂಗಾಗಿ ರಿಪ್ಲೇಸ್ ಮಾಡಿದೆ ಸೇಮ್ ಇಷ್ಟ ಆಯ್ತಾ ನಿಮಗೆ ಹೌ ಡಿಡ್ ಯು ಫೆಲ್ಟ್ ವೈಲ್ ಸೀಯಿಂಗ್ ಇಟ್ ಆರ್ ಯು ಹ್ಯಾಪಿ ವೆರಿ ಮಚ್ ಹ್ಯಾಪಿ ಥ್ಯಾಂಕ್ ಯು ಸೋ ಮಚ್ ಬಿಗ್ ಬಾಸ್ ಮನೆಯಿಂದ ಬಂದಿದ್ ತಕ್ಷಣ ನನಗೆ ಸಿಕ್ಕಂತ ಮೊದಲನೇ ಗಿಫ್ಟ್ ಅದು ಥ್ಯಾಂಕ್ ಯು ಸೋ ಮಚ್ ಮನೆ ಹತ್ರ ಬಂದು ಕೊಟ್ಟು ಹೋಗಿದ್ರಿ ಥ್ಯಾಂಕ್ ಯು ಥ್ಯಾಂಕ್ ಯು ಮದುವೆ ಆಗಿದ್ಯಾ ಇನ್ನು ಇಲ್ಲ ಆಗ್ತೀನಿ