ಇಂದು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದು ಇವರೇ ನೋಡಿ ?

ಇಂದು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದು ಇವರೇ ನೋಡಿ ?

ಬಿಗ್ ಬಾಸ್ ಸೀಸನ್ 11 15ನೇ ವಾರ ಐದು ಜನ ನಾಮಿನೇಟ್ ಆಗಿದ್ರು ಗೊತ್ತೇ ಇರುತ್ತೆ ವೋಟಿಂಗ್ ಲಿಸ್ಟ್ ಎಲ್ಲಾ ನಾನು ಹೇಳಿದ್ದೆ ಮೊದಲನೇ ಸ್ಥಾನ ಮೋಕ್ಷತ ಎರಡನೇ ಸ್ಥಾನ ತ್ರಿವಿಕ್ರಮ ಮೂರನೇ ಸ್ಥಾನ ಭವ್ಯ ನಾಲ್ಕನೇ ಸ್ಥಾನ ಧನರಾಜು ಐದನೇ ಸ್ಥಾನ ಚೈತ್ರಕ್ಕ ಅಂತ ಬಿಗ್ ಬಾಸ್ ಮನೆಯಿಂದ ಆಫೀಶಿಯಲ್ ಆಗಿ ಒಂದು ಅನೌನ್ಸ್ಮೆಂಟ್ ಬಂದಿದೆ ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗಡೆ ಹೋಗಿದ್ದು ಯಾರು ಅಂತ ಖಂಡಿತವಾಗ್ಲೂ ತಿಳಿಸ್ತೀನಿ  ಭವ್ಯ ಅವರು


ಸೇವ್ ಆಗ್ತಾರೆ ಅದಾದ್ಮೇಲೆ ಖಂಡಿತವಾಗ್ಲೂ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಿದ್ದು ಯಾರು ಅಂತ ಕೇಳೋದಾದ್ರೆ ಬಾಟಮ್ ಟು ಅಂತ ತಗೊಂಡಾಗ ಖಂಡಿತ ಅವರಿಬ್ಬರೇನೆ ಬರ್ತಾರೆ ಧನರಾಜು ಮತ್ತೆ ಮೋಕ್ಷತ್ ಅಲ್ಲ ನಮ್ಮ ಚೈತ್ರಕ್ಕ ಚೈತ್ರಕ್ಕ ಬಂದಿರೋ ಕಾರಣ ಕೊನೆಗೆ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಿರೋದು ಯಾರು ಅಂತ ಹೇಳೋದಾದ್ರೆ ವೋಟಿಂಗ್ ಲಿಸ್ಟ್ ಅಲ್ಲೂ ಕೊನೆಗೆ ಇದ್ದಿದ್ದು ಅವರೇ ಈ ವಾರ ಬಿಗ್ ಬಾಸ್ ಮನೆ ಹೋಗಿದ್ದು ಅವರೇನೆ ಅದು ಯಾರು ಅಂದ್ರೆ ನಮ್ಮ ಚೈತ್ರ ಕುಂದಾಪುರ ಅವರು ಹೋಗ್ತಾರೆ ಬಾಟಮ್ ಡು ಅಂತ ಬಂದಾಗ ಧನರಾಜು ನಮ್ಮ ಚೈತ್ರಕ್ಕ ಬಂದಿದ್ದಾರೆ ಅದರಲ್ಲಿ ಧನರಾಜ್ ಸೇವ್ ಆಗಿ ನಮ್ಮ ಚೈತ್ರಕ್ಕ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಿದ್ದಾರೆ ಇದು ಆಫೀಶಿಯಲ್ ಅನೌನ್ಸ್ಮೆಂಟ್


ಮೇಲೆ ಪಕ್ಕ ಮಾಹಿತಿ ಕೂಡ ಹೌದು ಮತ್ತೆ ಇದರ ಬಗ್ಗೆ ನಿಮಗೆ ಹೇಗೆ ಅನಿಸ್ತು ಅಂತ ಕಾಮೆಂಟ್ ಮಾಡಿ ಹಾಗೆ ಚಾನೆಲ್ ಯಾರಾದ್ರೂ ಹೊಸ ನೋಡ್ತೀರಾ ಮಿಸ್ ಮಾಡಿದ್ರೆ ಸಬ್ಸ್ಕ್ರೈಬ್ ಮಾಡಿ ಲೈಕ್ ಮಾಡಿ ಶೇರ್ ಮಾಡಿ ಸಂಡೆ ಹ್ಯಾಪಿ ಯಾವ ರೀತಿ ಇರುತ್ತೆ ಎಪಿಸೋಡ್ ಯಾರೆಲ್ಲ ಯಾವ ಸ್ಥಾನದಲ್ಲಿ ಸೇವ್ ಆಗ್ತೀರಾ ಅಂತ ನಾಳೆ ಹೇಳ್ತೀನಿ   ( video credit : DDTV KANNADA )