ಎರಡನೇ ವಾರಕ್ಕೆ ಕನ್ನಡ ಬಿಗ್ ಬಾಸ್ ಮನೆಗೆ ಬೀಗ!! ಅಸಲಿ ಕಾರಣ ಇಲ್ಲಿದೆ ನೋಡಿ!!
ಇನ್ನು ಬಿಗ್ ಬಾಸ್ ಬಗ್ಗೆ ಸಾಕಷ್ಟು ದೊಡ್ಡ ಬ್ರೇಕಿಂಗ್ ಬರ್ತಾ ಇದೆ ಈಗಾಗಲೇ ಬಿಗ್ ಬಾಸ್ ಹೌಸ್ ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್ ಕೊಟ್ಟಿದೆ ಅನ್ನುವಂತ ಮಾಹಿತಿ ಲಭ್ಯವಾಗ್ತಾ ಇದೆ. ಬಿಗ್ ಬಾಸ್ ಹೌಸ್ ಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟೀಸ್ ಜಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವೊಂದಿಷ್ಟು ನಿಯಮ ಉಲ್ಲಂಘನೆ ಹಿನ್ನಲಿ ನೋಟೀಸ್ ಕೊಟ್ಟಿದೆ ಅನ್ನುವಂತ ಮಾಹಿತಿ ಲಭ್ಯವಾಗ್ತಾ ಇದೆ.
ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಿದ ಹಿನ್ನಲಿಯಲ್ಲಿ ಈ ರೀತಿಯಾದಂತ ನೋಟೀಸ್ ನೀಡಲಾಗಿದೆ. ಬಿಗ್ ಬಾಸ್ ಹೌಸ್ ಗೆ ಬಂದಂತೆ ಬಂದು ಮಾಡುವಂತೆ ಅಂದ್ರೆ ಸಂಪೂರ್ಣ ಶೋನ ಅಥವಾ ಮತ್ತೆ ಹೌಸ್ ಏನಿದೆ ಬಿಗ್ ಬಾಸ್ ಹೌಸ್ ಅದನ್ನ ಬಂದು ಮಾಡುವಂತೆ ನೋಟೀಸ್ ನೀಡಲಾಗಿದೆ ಅನ್ನುವಂತ ಮಾಹಿತಿ ಲಭ್ಯವಾಗ್ತಾ ಇದೆ. ಬಟ್ಟಲ್ಲಿ ಸಹಜವಾಗಿ ಈಗ ಶೋ ನಡೀತಾ ಇರುವಂತ ಸಂದರ್ಭದಲ್ಲೇ ಈಗ ನೋಟೀಸ್ ಕೊಟ್ಟಿರುವಂತದ್ದು ನಾನಾ ರೀತಿಯಂತ ಲೆಕ್ಕಾಚಾರಕ್ಕೆ ಕಾರಣವಾಗ್ತಾ ಇದೆ.
ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸದ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಸುಮಾರು 2.5 ಲಕ್ಷ ಲೀಟರ್ ನೀರು ಬಳಕೆ ಮಾಡುತ್ತಿದ್ದು, ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡದ ಕಾರಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ.
ಇದನ್ನ ಪ್ರಮೋಷನಲ್ ಆಗಿ ಮಾಡಲಾಗ್ತಾ ಇದೆಯಾ ಅಥವಾ ಕೇವಲ ಶೋ ನಡೀತಾ ಇದ್ದಂತ ಸಂದರ್ಭದಲ್ಲಿ ಈ ರೀತಿಯಾದಂತ ವಿಷಯಗಳು ಅಥವಾ ನೋಟೀಸ್ ಗಳು ಬರ್ತಾ ಇರುವಂತದ್ದನ್ನ ನೋಡಿದ್ರೆ ಸಹಜವಾಗಿ ಬೇರೆ ರೀತಿಯ ಲೆಕ್ಕಾಚಾರಗಳು ಕೂಡ ಕಾರಣವಾಗ್ತಾ ಇದೆ. ಈ ಹಿಂದೊಮ್ಮೆ ಈ ಹುಲಿ ಗುರು ವಿಚಾರಕ್ಕೂ ಕೂಡ ಕೇಸ್ ದಾಖಲ ಆಗಿತ್ತು ಅದು ಕೂಡ ಶೋ ನಡೀತಾ ಇತ್ತು ಅಂತ ಸಂದರ್ಭದಲ್ಲೇ ಪ್ರಕರಣ ದಾಖಲ ಆಗಿತ್ತು. ಹೀಗಾಗಿ ಇದೆಲ್ಲವನ್ನು ನೋಡ್ತಾ ಇದ್ರೆ ಇದು ಪ್ರಚಾರದ ಗಿಮಿಕ ಅಥವಾ ನಿಜವಾಗ್ಲೂ ಏನಾದ್ರೂ ಆಗ್ತಾ ಇದೆಯಾ ಏನು ಸಮಸ್ಯೆ ಆಗಿದೆ ಯಾವ ಕಾರಣಕ್ಕೋಸ್ಕರ ನೋಟೀಸ್ ನೀಡಲಾಗಿದೆ ಮತ್ತು ಕನ್ನಡ ಬಿಗ್ ಬಾಸ್ ಮನೆಗೆ ತಕ್ಷಣ ದಿಂದ ವಿದ್ಯುತ್ ಕನೆಕ್ಷನ್ ಕಟ್ ಮಾಡುವಂತೆ ಹೇಳಲಾಗಿದೆ ಎಂದು ತಿಳಿದು ಬಂದಿದೆ