5 ಕೋಟಿ ವೋಟ್ ಪಡೆದು ಬಿಗ್ ಬಾಸ್ ಕಪ್ ಗೆದ್ದಸ್ಪರ್ದಿ ಇವರೇ ನೋಡಿ ?

ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆನಲ್ಲಿ ಕಿಚ್ಚ ಸುದೀಪ್ ಅವರು ಒಂದು ವಿಷಯವನ್ನ ರಿವೀಲ್ ಮಾಡಿದ್ರು ಈ ಸಲ ಫಿನಾಲೆಗೆ ಬಂದಿರುವಂತಹ ಆರು ಜನ ಸ್ಪರ್ಧಿಗಳಲ್ಲಿ ಅತ್ಯಂತ ಕಡಿಮೆ ವೋಟುಗಳು ಅಂತ ಹೇಳಿದ್ರೆ ಅದು 64853 ವೋಟುಗಳು ಅಂತ ಹೇಳಿ ಜೊತೆಗೆ ಈ ಸಲದ ಹೈಯೆಸ್ಟ್ ವೋಟು ಅಥವಾ ಈ ಸಲದ ವಿನ್ನರ್ ಪಡೆದುಕೊಂಡಿರುವಂತಹ ವೋಟ್ ಎಷ್ಟಪ್ಪ ಅಂತ ಹೇಳಿದ್ರೆ ಬರೋಬರಿ 52389318 ವೋಟುಗಳು ಅನ್ನೋದನ್ನ ಕೂಡ ರಿವೀಲ್ ಮಾಡಲಾಗಿತ್ತು ಇವಾಗ ಎಲ್ಲರಿಗೂ ಕೂಡ ಕಾಡ್ತಾ ಇರುವಂತಹ ಪ್ರಶ್ನೆ ಅಥವಾ ಎಲ್ಲರಿಗೂ ಕೂಡ ಗೊತ್ತಾಗಬೇಕಾಗಿರುವಂತಹ ಒಂದು ಉತ್ತರ ಏನಪ್ಪಾ ಅಂತ ಹೇಳಿದ್ರೆ ಈ ಐದು ಕೋಟಿಗಿಂತಲೂ ಹೆಚ್ಚಿನ ಮತಗಳನ್ನ ಪಡೆದುಕೊಂಡಿರುವಂತಹ ಆ ಒಂದು ಸ್ಪರ್ಧಿ
ಯಾರು ಯಾರು ಈ ಸಲದ ಟ್ರೋಫಿಯನ್ನ ವಿನ್ ಆಗಿದ್ದಾರೆ ಇದನ್ನ ತಿಳ್ಕೊಳ್ಬೇಕು ಅಂತ ಹೇಳಿ ತುಂಬಾ ಜನ ವೇಟ್ ಮಾಡ್ತಾ ಇದ್ದೀರಾ ಮತ್ತು ಈ ಸಲದ ರನ್ನರ್ ಅಪ್ ಯಾರು ಅದರ ಬಗ್ಗೆ ಕೂಡ ತುಂಬಾ ಜನರಿಗೆ ಕ್ಯೂರಿಯಾಸಿಟಿ ಇದೆ ಸೊ ಹೀಗಾಗಿನೇ ಆ ಒಂದು ಟಾಪಿಕ್ ನ ಬಗ್ಗೆನೇ ಮಾತಾಡ್ತಾ ಇದೀನಿ ಅದರಲ್ಲೂ ಕೂಡ ರಜತ್ ಅವರು ನೆಕ್ಸ್ಟ್ ಎಲಿಮಿನೇಷನ್ ಆಗುವಂತಹ ಸಾಧ್ಯತೆ ಕೂಡ ಇರೋದ್ರಿಂದ ಉಳಿದಿರುವಂತಹ ತ್ರಿವಿಕ್ರಂ ಹನುಮಂತ ಮೋಕ್ಷಿತ ಮಂಜು
ಈ ನಾಲ್ವರಲ್ಲೇನೆ ಒಬ್ಬರು ವಿನ್ನರ್ ಆಗೋದು ಆಲ್ಮೋಸ್ಟ್ ಕನ್ಫರ್ಮ್ ಆಗಿರುವಂತದ್ದು ಸೋ ಇವಾಗ ಒಂದು ವೋಟಿಂಗ್ ಟ್ರೆಂಡ್ ಅನ್ನ ನೋಡೋದಾದ್ರೆ ಸಿಕ್ತಾ ಇರುವಂತಹ ಮಾಹಿತಿಯನ್ನು ಕೂಡ ತಾಳೆ ಹಾಕಿ ನೋಡೋದಾದ್ರೆ ಹನುಮಂತಪ್ಪ ಅವರಿಗೆನೇ ಬರೊಬ್ಬರಿ 52389318 ವೋಟುಗಳು ಬಂದಿರುವಂತಹ ಎಲ್ಲಾ ಸಾಧ್ಯತೆಗಳು ಕೂಡ ಇದಾವೆ ತುಂಬಾನೇ ಹೈ ಚಾನ್ಸ್ ಇದೆ ಇವರಿಗೆ ಇಷ್ಟೊಂದು ವೋಟ್ ಬರೋದಕ್ಕೆ ಹಾಗೇನೇ ವೋಟಿಂಗ್ ರಿಸಲ್ಟ್ ಅಲ್ಲೂ ಕೂಡ ಅಷ್ಟೇನೆ ಇವರೇನೆ ಲೀಡ್ ಮಾಡ್ತಾ ಇದ್ರು ಅದರಿಂದಾಗಿನೇ ಹೈಯೆಸ್ಟ್ ವೋಟ್ ಬಂದಿರೋದು ಹನುಮಂತಪ್ಪ ಅವರಿಗೆ ಅನ್ನುವಂತಹ ಮಾಹಿತಿ ಕೇಳಿ ಬರ್ತಾ ಇದೆ ಹಾಗೇನೇ ರನ್ನರ್ ಅಪ್ ಆಗಿ ತ್ರಿವಿಕ್ರಂ ಅವರು ಕಾಣಿಸಿಕೊಳ್ಳಲಿದ್ದಾರೆ ಅನ್ನುವಂತಹ ಮಾಹಿತಿ ಕೂಡ ಇರುವಂತದ್ದು
ಎಲ್ಲರೂ ಹೇಳುವ ಪ್ರಕಾರ ಅದು ಹನುಮಂತ ಬಿಟ್ಟು ಬೇರೆ ಯಾರು ಆಗಿರುವುದಕ್ಕೆ ಸಾಧ್ಯವಿಲ್ಲ . ಅಂತೂ ಉತ್ತರ ಕನ್ನಡ ದ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಗೆದ್ದಂತ ಪ್ರಥಮ ಸ್ಪರ್ದಿ ಹನುಮಂತ ಅಂತಾನೆ ಅಂತ ಹೇಳಬಹುದು ( video credit : Kannada Entertainment 2.0 )