ಈ ವಾರ ಬಿಗ್'ಬಾಸ್ ಎಲಿಮಿನೇಷನ್'ನಲ್ಲಿ ಹೊರ ಹೋಗೋದು ಇವರೇ ಯಾರು ನೋಡಿ ?

ಈ ವಾರ ಬಿಗ್'ಬಾಸ್ ಎಲಿಮಿನೇಷನ್'ನಲ್ಲಿ ಹೊರ ಹೋಗೋದು ಇವರೇ ಯಾರು ನೋಡಿ ?

ಬಿಗ್ ಬಾಸ್ ಶುರುವಾಗಿ ಒಂದು ತಿಂಗಳೇ ಕಳೆದು ಹೋಯ್ತು ಈವರೆಗೂ ಬಿಗ್ ಬಾಸ್ ನಿಂದ ಹೊರಹೋದವರು ಐದು ಜನ ಮಾತ್ರ ಇದರಲ್ಲಿ ದೊಡ್ಡ ಆಟಗಾರರೇನು ಹೊರಹೋಗಿರಲಿಲ್ಲ ಜಗದೀಶ್ ಹಾಗೂ ರಂಜಿತ್ ಕಿಕ್ ಔಟ್ ಆಗಿದ್ದರಿಂದ ದೊಡ್ಡ ಶಾಕ್ ಆಗಿತ್ತು ಅದನ್ನ ಬಿಟ್ರೆ ಹೇಳಿಕೊಳ್ಳುವಂತಹ ಸ್ಟ್ರಾಂಗೆಸ್ಟ್ ಸ್ಪರ್ಧಿಗಳು ಯಾರು ಹೊರಹೋಗಿರಲಿಲ್ಲ ಆದರೆ ಈ ವಾರ ದೊಡ್ಡ ಶಾಕ್ ಎದುರಾಗಿದೆ ನಾವು ಸೇಫ್ ಆಗೇ ಆಗ್ತೀವಿ ಅನ್ಕೊಂಡಿದ್ದ ದೊಡ್ಡ ಆಟಗಾರರಲ್ಲೇ ಒಬ್ಬರು ಕಿಕ್ ಔಟ್ ಆಗಿದ್ದಾರೆ ಅದ್ಯಾರು ಅನ್ನೋದನ್ನ ಹೇಳ್ತಾ ಹೋಗ್ತೀವಿ 

 ಆದರೆ ಈ ವಾರ  ಶಾಕಿಂಗ್ ಎಲಿಮಿನೇಷನ್ ನಡೆಯಲಿದೆ ಯಾರು ಊಹಿಸದ ಅಭ್ಯರ್ಥಿಯನ್ನ ಮನೆಗೆ ಕಳಿಸೋದಕ್ಕೆ ಬಿಗ್ ಬಾಸ್ ರೆಡಿಯಾಗಿದ್ದಾರೆ ಯಾಕಂದ್ರೆ ಈ ಬಾರಿ ಬಿಗ್ ಬಾಸ್ ಅದ್ಯಾಕೋ ಅಷ್ಟಾಗಿ ಕಿಕ್ ಕೊಡ್ತಾ ಇಲ್ಲ ಅನ್ಕೊಂಡ ಮಟ್ಟಿಗೆ ಬಿಗ್ ಬಾಸ್ ಗುರಿ ಕೊಡ್ತಿಲ್ಲ ಹೀಗಾಗಿ ವೈಲ್ಡ್ ಕಾರ್ಡ್ ಎಂಟ್ರಿ ಭರ್ಜರಿ ಆಗಿರಲಿದೆ ಅಂತ ಊಹಿಸಲಾಗ್ತಾ ಇದೆ ಇದು ನಿಜವೂ ಹೌದು ಆತ್ಮೀಯರೇ ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ಧೆಗಳನ್ನ ನೋಡಿದ್ರೆ ಯಾರು ರೆಬೆಲ್ ಆಗುವಂತಿಲ್ಲ ಎಲ್ಲರೂ ಸೇಫ್ ಗೇಮ್ ಆಡೋದಕ್ಕೆ ಅಂತಾನೆ ನೋಡ್ತಿದ್ದಾರೆ ಇರೋದ್ರಲ್ಲಿ ಮಜಾ ಕೊಡ್ತಿರೋದು ಉಗ್ರ ಮಂಜು ಮಾತ್ರ ಅವರ ಜೊತೆ ಟೀಮ್ ಕಟ್ಕೊಂಡ್ರು ಸಹ ಎಲ್ಲೋ ಒಂದು ಕಡೆ ಸಿಕ್ಕಾಪಟ್ಟೆ ಹೈಪರ್ ಆಕ್ಟಿವ್ ಆಗಿ ಆಟ ಆಡ್ತಿದ್ದಾರೆ ಇದು

 ಈ ವಾರ ಎಲಿಮಿನೇಷನ್ ಆಗ್ಲೇಬೇಕು ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಚೈತ್ರ ಐಶ್ವರ್ಯ ಮತ್ತು ತ್ರಿವಿಕ್ರಂ ಬಿಟ್ರೆ ಎಲ್ಲರೂ ನಾಮಿನೇಷನ್ ಆಗಿದ್ದಾರೆ ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಚೈತ್ರ ಐಶ್ವರ್ಯ ಮತ್ತು ತ್ರಿವಿಕ್ರಂ ಬಿಟ್ರೆ ಎಲ್ಲರೂ ನಾಮಿನೇಷನ್ ಆಗಿದ್ದಾರೆ ದೊಡ್ಡ ದೊಡ್ಡ ಆಟಗಾರ ಮನೆಯಿಂದ ಹೊರಹೋಗೋ ಪಟ್ಟಿಯಲ್ಲಿ ನಿಂತಿದ್ದಾರೆ ಹೀಗಾಗಿ ಈ ವಾರ ಬಿಗ್ ವಿಕೆಟ್ ಬೀಳೋದ್ರಲ್ಲಿ ಅನುಮಾನ ಇಲ್ಲ ಈ ಮೂವರ ಹೆಸರು ದೊಡ್ಡದಾಗಿ ಕೇಳಿ ಬರ್ತಿದೆ ಆತ್ಮೀಯರೇ ಈ ವಾರ ಎಲಿಮಿನೇಷನ್ ಆಗೋ ಲಿಸ್ಟ್ ನಲ್ಲಿ ಮೂವರ ಹೆಸರು ಮುಂಚೂಣಿಯಲ್ಲಿದೆ ಒಂದು ಅನುಷ ಎರಡನೆಯವರು ಮೋಕ್ಷಿತ ಮೂರನೆಯವರು ಧನರಾಜ್ ಆಚಾರ್ ಈ ಮೂವರು ಸಹ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತೆ ಇದ್ದಾರೆ 


 ಮೋಕ್ಷಿತ ನಿಜಕ್ಕೂ ಡ್ಯಾಶ್ ಅಂಡ್ ಡೇರಿಂಗ್ ಹುಡುಗಿ ತಮಗೆ ಯಾವುದು ಸರಿ ಅನ್ಸುತ್ತೋ ಅದನ್ನ ಮುಖದ ಮೇಲೆ ಹೊಡೆದಂಗೆ ಎದುರಿಗೆ ಹೇಳ್ತಾರೆ ಆದರೆ ಗೌತಮಿ ಜೊತೆ ಸೇರಿಕೊಂಡು ತಮ್ಮ ಆಟವನ್ನೇ ಮರೆತು ಬಿಟ್ಟಿದ್ದಾರೆ ಹಂಸ ಜೊತೆ ಎಲಿಮಿನೇಷನ್ ಕೊನೆ ಹಂತಕ್ಕೆ ಹೋಗಿ ಬಂದಾಗ ಅಬ್ಬರಿಸಿದ್ದು ಬಿಟ್ರೆ ಮತ್ತೆಲ್ಲೂ ಆ ಅಬ್ಬರ ಕಾಣಿಸಲೇ ಇಲ್ಲ ಇನ್ನು ಮೇಲೆ ನನ್ನ ಆಟ ತೋರಿಸ್ತೀನಿ ಅಂದವರು ಗೌತಮಿಯ ಮೈಂಡ್ ಗೇಮ್ ಆಟದಲ್ಲಿ ಮಂಕಾಗಿ ಹೋಗಿದ್ದಾರೆ ಗೌತಮಿ ಮತ್ತು ಉಗ್ರ ಮಂಜು ಜೊತೆ ಸೇರಿಕೊಂಡಿರೋ ಮೋಕ್ಷಿತ ಎಲ್ಲೋ ಮೂಲೆಗುಂಪಾಗಿದ್ದಾರೆ ಮಂಜು ಹಾಗೂ ಗೌತಮಿ ಪಕ್ಕ ಪ್ಲಾನ್ ಮಾಡೇ ಎಲ್ಲಾ ಆಟ ಆಡ್ತಾರೆ ಆದರೆ ಮೋಕ್ಷಿತ ಹಾಗಲ್ಲ ಇವರ ಗುಂಪಲ್ಲಿ ಸೇರಿಕೊಂಡು ಗೋವಿಂದ ಆಗಿದ್ದಾರೆ ಒಮ್ಮೊಮ್ಮೆ ಇದೇ ಮೋಕ್ಷಿತ ಮಂಜು ವಿರುದ್ಧ ಧ್ವನಿ ಎತ್ತಿದ್ದು ಇದೆ ಮಂಜು


ತಪ್ಪು ಮಾಡಿದಾಗ ಇದು ತಪ್ಪು ಅಂತಾನೂ ಹೇಳಿದ್ದಾರೆ ಆದರೆ ಗೌತಮಿ ಎಲ್ಲವನ್ನ ಅಲ್ಲೇ ಪ್ಯಾಚ್ ಅಪ್ ಮಾಡೋದಕ್ಕೆ ನೋಡ್ತಾರೆ ನಮ್ಮ ನಮ್ಮಲ್ಲೇ ಇದೆಲ್ಲ ಬೇಡ ಅನ್ನೋ ಅಸ್ತ್ರ ಹೂಡಿ ಮೋಕ್ಷಿತರನ್ನ ಸೈಲೆಂಟ್ ಮಾಡ್ತಿದ್ದಾರೆ ಇದು ಮೋಕ್ಷಿತಾಗೆ ಹೊಡೆತ ಹೊರತು ಬೇರೆ ಯಾರಿಗೂ ಅಲ್ಲ ಒಮ್ಮೆ ನಾಮಿನೇಶನ್ ನ ತುದಿಯವರೆಗೂ ಹೋಗಿ ಬಂದಿರೋ ಮೋಕ್ಷಿತ ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದರೂ ಅಚ್ಚರಿ ಇಲ್ಲ ಆತ್ಮೀಯರೆ ನಿಮಗೆ ಈ ವಾರ ಯಾರು ಹೊರ ಹೋಗಬೇಕು ಯಾರು ಉಳ್ಕೋಬೇಕು ಅನ್ನೋದನ್ನ ಕಮೆಂಟ್ ಮೂಲಕ ತಿಳಿಸಿ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡೋದನ್ನ ಮರಿಬೇಡಿ