ಸೂರಜ್ ನಂತರ ಬಿಗ್ ಬಾಸ್ ಮನೆಯಿಂದ ಇಂದು ಔಟ್ ಆದವರು ಇವರೇ ನೋಡಿ?

ಸೂರಜ್ ನಂತರ ಬಿಗ್ ಬಾಸ್ ಮನೆಯಿಂದ ಇಂದು  ಔಟ್ ಆದವರು ಇವರೇ ನೋಡಿ?

ಸ್ಪಂದನ ಮಾಳು ನಿಮ್ಮಿಬ್ಬರ ಪೈಕಿ ಒಬ್ಬರು ಈಗ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗಲಿದ್ದೀರಿ.  ನಂತರ ಆ ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆ. >> ಬಿಗ್ ಬಾಸ್ ಕೊಟ್ಟು ಟ್ವಿಸ್ಟ್ ಎಲಿಮಿನೇಷನ್ ಅಲ್ಲಿ ನಿಮಗೆ ಕೂಡ ಗೊತ್ತಿರಬಹುದು ನೆನ್ನೆ  ಸೂರಜ್  ಅವರು ಮನೆಗೆ ಹೋದ ನಂತರ ಇವತ್ತು ಯಾರು ಒಬ್ಬರು ಮನೆಗೆ ಹೋಗ್ತಾರೆ ಅಂತ ಹೇಳಿ ಕಾದು ನೋಡ್ತಿದ್ದೀವಿ. ಆದ್ರೆ ಈಗ ಬಿಟ್ಟಿರುವಂತ ಪ್ರೋಮೋದಲ್ಲಿ ಎಲ್ಲರಿಗೂ ಕೂಡ ಶಾಕ್ ಆಗಿದೆ ಅಂತಾನೆ ಹೇಳಬಹುದು. ಎಲ್ಲರೂ ಕೂಡ ಊಹೆ ಮಾಡಿದಂತಹ ಸ್ಪರ್ಧಿ ಮನೆಯೊಳಗೆ ಉಳಿಕೊಂಡು ಯಾರು ಕೂಡ ಗೆಸ್ು ಕೂಡ ಮಾಡಿರಲಿಲ್ಲ ಅಂತ ವ್ಯಕ್ತಿ ಮನೆಯಿಂದ ಆಚೆ ಹೋಗಿದ್ದಾರೆ. ಸೋ ಬಿಟ್ಟಿರುವಂತಹ ಪ್ರೋಮೋದಲ್ಲಿ

ಏನಿದೆ ಅಂತ ಹೇಳಿದ್ರೆ ಮೊದಲಿಗೆ ಬಿಗ್ ಬಾಸ್ ಅವರು ಬಾಟಮ್ ಟೂ ನ ನಿಲ್ಲಿಸಿದ್ದಾರೆ ಅದರಲ್ಲಿ ಒಂದು ಸ್ಪಂದನ ಅವರಿದ್ದರೆ ಮತ್ತೊಂದು  ಮಾಳು ಅವರು ಸೋ ಮಾಳು ಮತ್ತೆ ಸ್ಪಂದನಗೆ ಬಿಗ್ ಬಾಸ್ ಹೇಳೋದು ಒಂದೇ ಇವತ್ತು ಮಾಡು ಮತ್ತೆ ಸ್ಪಂದನ ಇಬ್ಬರಲ್ಲಿ ಒಬ್ಬರ ಕಥೆ ಮುಗೀತು ಸೋ ಬಿಗ್ ಬಾಸ್ ಗೂ ಅವರಿಗೂ ಇದ್ದಂತಹ ನಂಟು ಮುರಿದು ಹೋಗುತ್ತೆ ಅಂತ ಹೇಳಿ ಹೇಳ್ತಾರೆ ಅದಾದ ನಂತರ ಮನೆಯವರಿಗೆ ಅವರಿಬ್ಬರು ಮನೆಯಿಂದ ಆಚೆ ಹೋಗಲಿಕ್ಕೆ ಏನು ಕಾರಣ ಅಂತ ಹೇಳಿ ಕೇಳಿದಾಗ ಮೊದಲನೆದಾಗಿ ಗಿಲ್ಲಿ ಹೇಳ್ತಾನೆ ಇಲ್ಲೆಲ್ಲೂ ಸ್ಪಂದನೆ ಎಲ್ಲೂ ಕೂಡ ಕಾಣಿಸಿಕೊಳ್ಳಿಲ್ಲ ತಾನು ಏನು ಅಂತ ಹೇಳಿ ತೋರಿಸಿಕೊಳ್ಳಿಲ್ಲ ಅವಳು ಅವಳು ಆಟಾಡಿದ್ದು ಎಲ್ಲಾ ಒಂದೇ ತರನೇ ಇತ್ತು ಅಂತ ಹೇಳಿ ಹೇಳ್ತಾನೆ.

ಇದಾದಮೇಲೆ ಧನು ಅವರಿಗೆ ಕೇಳಿದಾಗ ನಾನು  ಮಾಳು  ಹೋಗ್ಬೇಕು ಅಂತ ಹೇಳ್ತೀನಿ ಯಾಕಂದ್ರೆ ಅವನಿಗೆ ಅವನು ಸ್ಟ್ಯಾಂಡ್ ತಗೊಳ್ಲಿಲ್ಲ. ಅವನು ಏನಕ್ಕೆ ಸ್ಟ್ಯಾಂಡ್ ತಗೊಳಿಲ್ಲ ನನಗೆ ಗೊತ್ತಿಲ್ಲ ಬಟ್ ಅವನು ಎಲ್ಲೋ ಒಂದು ಕಡೆ ಅವನಿಗೆ ಸ್ಟಾಂಡ್ ತಗೊಳ್ದೆ ಇರೋ ಕಾರಣ ಅವನು ಮನೆಯಿಂದ ಆಚೆ ಹೋಗ್ಬೇಕು ಅಂತ ಹೇಳ್ತಾರೆ. ನಂತರ ರಾಶಿಕ ಅವರನ್ನ ಕೇಳಿದಾಗ ಅವರು ಕೂಡ ಮಾಳು ಬಗ್ಗೆ ಹೇಳ್ತಾರೆ ಒಂದೇ ಗ್ರಾಫ್ ನಲ್ಲಿ ಮೇಲೆ ಕೆಳಗೆ ಆಗ್ತಾನೆ ಇಲ್ಲ ಅವನ ಗ್ರಾಫ್ ಸುಮ್ನೆ ಸ್ಟ್ರೈಟ್ ಆಗಿ ಯಾವಾಗ ಮೊದಲನೇ ದಿನ ಹೇಗೆ ಬಂದನೋ ಹಾಗೆ ಇದ್ದಾನೆ ಅಂತ ಹೇಳಿ ಅವರನ್ನ ತುಂಬಾ ಜನ ಮಾಳು ಹೊರಗೆ ಹೋಗಬೇಕು ಅಂತ ಹೇಳಿ ಹೇಳ್ತಾರೆ. ಆಮೇಲೆ ಬಿಗ್ ಬಾಸ್ ಅವರು ಮತ್ತೊಂದು ಅನೌನ್ಸ್ ಅನ್ನ

ಮಾಡ್ತಾರೆ. ಮಾಳಿ ಮತ್ತೆ ಸ್ಪಂದನ ಇಬ್ಬರು ಕೂಡ ಈಗ ಒಂದು ಟಾಸ್ಕ್ನ್ನ ಆಡಬೇಕು ಏನಂತ ಹೇಳಿದ್ರೆ ಮನೆಯೊಳಗೆ ಎರಡು ಕಾರ್ಗಳು ಬರ್ತಿದೆ. ಸೋ ಸುಜುಕಿ ಅವರ ಎರಡು ಕಾರ್ಗಳು ಬರ್ತವೆ ಆ ಕಾರ್ನಲ್ಲಿ ಮಾಳಿ ಮತ್ತೆ ಸ್ಪಂದನ ಇಬ್ಬರು ಕೂಡ ಕೂತ್ಕೊಳ್ಳಬೇಕು. ಆ ಕಾರುಗಳು ಮನೆಯ ಗಾರ್ಡನ್ ಏರಿಯಾದಲ್ಲಿ ಮೂರು  ರೌಂಡ್  ಹೊಡಿತವೆ ಹಾಗೆ ಮನೆಯಿಂದ ಆಚೆ ಕೂಡ ಹೋಗ್ತಾವೆ. ಯಾರ ಕಾರು ಮನೆಯ ಒಳಗೆ ಮತ್ತೆ ರಿ ಎಂಟ್ರಿ ಕೊಡುತ್ತೋ ಅವರು ಮನೆ ಒಳಗೆ ಉಳ್ಕೊತಾರೆ ಯಾವ ಕಾರು ರಿಟರ್ನ್ ಬರೋದಿಲ್ವೋ ಅವರು ಮನೆಯಿಂದ ಎಲಿಮಿನೇಟ್ ಆಗಿ ಹೋಗ್ತಾರೆ ಅನ್ನೋದು ಗೊತ್ತಾಗಿದೆ ಬಟ್ ನಿಮಗೆ ಗೊತ್ತಿರಬಹುದು ತುಂಬಾ ತುಂಬಾ ಅಪ್ಡೇಟ್ಗಳು ಬರ್ತಾ ಇದೆ ಮಾಳು ಅವರು

ಎಲಿಮಿನೇಟ್ ಆಗಿದ್ದಾರೆ ಅಂತ ಹೇಳಿ ಬಟ್ ಸ್ಪಂದನ ಯಾಕೆ ಉಳ್ಕೊಂಡ್ರು 100% ಗೊತ್ತಿಲ್ಲ ಮಾಳುಗೆ ಉತ್ತರ ಕರ್ನಾಟಕದ ಅದ್ಭುತ ಅದ್ಭುತ ವೋಟುಗಳು ಬೀಳ್ತಾ ಇದ್ರುನು ಮಾಳು ಏನಕ್ಕೆ ಎಲಿಮಿನೇಟ್ ಆದ ಮಾಳು ಹೋದ್ರುನು ಸ್ಪಂದನೆ ಯಾಕೆ ಉಳ್ಕೊಂಡ್ರು ಸ್ಪಂದನೆಗೆ ವೋಟ್ ಹಾಕಿದ್ದು ಯಾರು ಖಂಡಿತ ಗೊತ್ತಿಲ್ಲ ನಾನು ಹಲವಾರು ವಿಡಿಯೋಗಳಲ್ಲಿ ನೋಡಿದ್ದೀನಿ ಹಲವಾರು ಪೋಸ್ಟ್ ಗಳಲ್ಲಿ ನೋಡಿದೀನಿ ಮೀಮ್ಸ್ ಗಳಲ್ಲಿ ನೋಡಿದೀನಿ ಸ್ಪಂದನ ಹೋಗ್ಬೇಕು ಸ್ಪಂದನ ಹೋಗ್ಬೇಕು ಅಂತಾನೆ ಹೊರತು ಸ್ಪಂದನ ಇರಬೇಕು ಅಂತ ಹೇಳಿ ಯಾರು ಕೂಡ ಹೇಳಿರೋದು ನೋಡಿಲ್ಲ ಬಟ್ ಸ್ಪಂದನ ಏನು ಕುಳಿಸಿಕೊತಿದ್ದಾರೋ 100% ಗೊತ್ತಾಗ್ತಾ ಇಲ್ಲ ಆದ್ರೆ ಮುಂದಿನ ವಾರನು ಕೂಡ ಮಿಡ್ ವೀಕ್ ಎಲಿಮಿನೇಷನ್ ಇರಬಹುದು