ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಸ್ಟ್ರಾಂಗ್ ಸ್ವರ್ದಿ ಇವರೇ ನೋಡಿ ?

ಈ ವಾರ  ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಸ್ಟ್ರಾಂಗ್ ಸ್ವರ್ದಿ ಇವರೇ ನೋಡಿ ?

ಸ್ನೇಹಿತರೆ ಈ ವಾರ ಒಂದು ಏಳು ಜನ ನಾಮಿನೇಟ್ ಆಗಿರುವಂತಹ ಸ್ಪರ್ಧಿಗಳ ಪೈಕಿ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗಡೆ ಹೋಗ್ತಾರೆ ಎಂಬುದನ್ನು ನಾನು ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡ್ತಾ ಹೋಗ್ತೇನೆ ಸ್ನೇಹಿತರೆ ಈ ವಾರ ಮೊದಲು ಯಾರು ಹೊರಗೆ ಹೋಗ್ತಾರೆ ಅಂತ ನೋಡೋದಕ್ಕಿಂತ ಮೊದಲು ಈ ವಾರ ಯಾರ್ಯಾರು ನಾಮಿನೇಟ್ ಆಗಿದ್ದಾರೆ ಅನ್ನುವಂತಹ ಮೊದಲು ಒಂದು ರೀಕಾಲ್ ಮಾಡ್ಕೊಂಡು ಬರೋಣ ಸ್ನೇಹಿತರೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಒಟ್ಟು ಏಳು ಜನರಲ್ಲಿ ಮೊದಲನೆಯದಾಗಿ ಹನುಮಂತ್ ಎರಡನೆಯದಾಗಿ ತ್ರಿವಿಕ್ರಮ್ ಮೂರು ಉಗ್ರ ಮಂಜು ನಾಲ್ಕನೆಯದಾಗಿ ಮೋಕ್ಷಿತ ಪೈ ಐದನೆಯದಾಗಿ ಗೌತಮಿ ಜಾದವ್ ಹಾಗೆ ಆರನೆಯದಾಗಿ ನೋಡ್ತಾ ಹೋಗೋದಾದ್ರೆ ಧರ್ಮ ಕೀರ್ತಿರಾಜಗೆ ಏಳನೆಯದಾಗಿ ಚೈತ್ರ ಕುಂದಾಪುರ ಈ ಏಳು ಜನರು ಕೂಡ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವಂತಹ ವಿಚಾರ


ನಿಮಗೆಲ್ಲರಿಗೂ ಕೂಡ ಗೊತ್ತಿದೆ ಸ್ನೇಹಿತರೆ ಏಳು ಜನರ ಪೈಕಿ ಈ ವಾರ ಬಿಗ್ ಬಾಸ್ ಮನೆಯಿಂದ ಒಬ್ಬರು ಖಡಾಖಂಡಿತವಾಗಿ ಹೊರಗಡೆ ಹೋಗ್ತಾರೆ ಸ್ನೇಹಿತರೆ ಆ ಒಬ್ಬ ಸ್ಪರ್ಧಿ ಯಾರು ಅಂತ ನೋಡ್ತಾ ಹೋಗೋದಾದ್ರೆ ಈ ವಾರದಲ್ಲಿ ವೋಟಿಂಗ್ ರಿಸಲ್ಟ್ ನಲ್ಲಿ ಇಬ್ಬರು ಸ್ಪರ್ಧಿಗಳು ಕೂಡ ಬಾಟಮ್ ಟೂ ಅಲ್ಲಿ ಇದ್ದಾರೆ ಸ್ನೇಹಿತರೆ ಮೊದಲನೆಯದಾಗಿ ಧರ್ಮ ಕೀರ್ತಿರಾಜ್ ಹಾಗೆ ಚೈತ್ರ ಕುಂದಾಪುರ ಅಂತಾನೆ ಹೇಳಬಹುದು ಇವರಿಬ್ಬರು ಕೂಡ ಈ ವಾರದಲ್ಲಿ ತುಂಬಾನೇ ಡೇಂಜರ್ ಜೋನ್ ನಲ್ಲಿ ಇರುವಂತಹ ಇಬ್ಬರು ಸ್ಪರ್ಧಿಗಳು ಸ್ನೇಹಿತರೆ ಇವರಿಬ್ಬರ ಪೈಕಿ ಈ ವಾರ ಒಬ್ಬರು ಹೋಗ್ತಾರೆ ಅಂತಾನೆ ಹೇಳಬಹುದು ಅದರಲ್ಲಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗುವಂತಹ ಸ್ಪರ್ಧಿ ಯಾರೆಂದ್ರೆ ಧರ್ಮ ಕೀರ್ತಿ ರಾಜ್ ಅವರು ಎಷ್ಟೇ
ಅವಕಾಶವನ್ನು ಕೊಟ್ಟರು ಅದನ್ನು ಅಷ್ಟೊಂದು ಉಪಯೋಗಿಸಿಕೊಳ್ಳಲಿಲ್ಲ ಅಂತಾನೆ ಹೇಳಬಹುದು


ಮುಂದೆ ಟಿಆರ್ ಪಿ ಮೆಟೀರಿಯಲ್ ಆಗುವಂತಹ ಸಾಧ್ಯತೆ ಕೂಡ ಕಡಿಮೆ ಇರೋದ್ರಿಂದ ಇವರ ಬಿಗ್ ಬಾಸ್ ಮನೆಯಿಂದ ಹೊರಹೋಗುವಂತಹ ಸ್ಪರ್ಧಿ ಯಾರಾಗಿರುತ್ತಾರೆ ಅಂದ್ರೆ ಅದು ಧರ್ಮ ಕೀರ್ತಿ ರಾಜ್ ಅಂತಾನೆ ಹೇಳಬಹುದು  ಸ್ನೇಹಿತರೆ ಅದಕ್ಕೋಸ್ಕರ ಈ ವಾರ ಬಿಗ್ ಬಾಸ್  ಮನೆಯಿಂದ ಹೊರಹೋಗುವಂತಹ ಸ್ಪರ್ಧಿ ಧರ್ಮ ಅವರು ಆಗಿರುತ್ತಾರೆ ಸ್ನೇಹಿತರೆ ನಿಮ್ಮ ಪ್ರಕಾರ ಒಂದು ಈ ವಾರ ಏಳು ಜನ ನಾಮಿನೇಟ್ ಆಗಿರುವಂತಹ ಸ್ಪರ್ಧಿಗಳ ಪೈಕಿ ಯಾರು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗ್ಬೇಕು ಎಂಬುದನ್ನು ಕೂಡ ನೀವು ಕಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡಿ ಸ್ನೇಹಿತರೆ ಮತ್ತೆ ಮುಂದಿನ ವಿಡಿಯೋದೊಂದಿಗೆ ನಿಮ್ಮ ಜೊತೆಗೆ ಸಿಗ್ತೀನಿ ಅಂತ ಹೇಳ್ತಾ ಎಲ್ಲರಿಗೂ ಕೂಡ ಧನ್ಯವಾದಗಳು ಹೀಗೆ ಸಪೋರ್ಟ್ ಮಾಡ್ತಾ ಇರಿ ಲೈಕ್ ಮಾಡಿ ಶೇರ್ ಮಾಡಿ ಹಾಗೆ ಸಬ್ಸ್ಕ್ರೈಬ್ ಮಾಡ್ಕೊಳ್ಳಿ  ( video credit : Sakkath Samachara )